Honor New: 108MP DSLR ಕ್ಯಾಮೆರಾ ಇರುವ ಅಗ್ಗದ ಮೊಬೈಲ್ ಲಾಂಚ್, ಐಫೋನ್ ಗೆ ಪೈಪೋಟಿ

ಐಫೋನ್ ಗೆ ಪೈಪೋಟಿ ಕೊಡಲು 108MP ಕ್ಯಾಮೆರಾ ಮೊಬೈಲ್ ಲಾಂಚ್ ಮಾಡಿದ ಹಾನರ್

Honor X9b Smartphone: ಸದ್ಯ ದೇಶದಲ್ಲಿ 5G ಕ್ರಾಂತಿ ಸೃಷ್ಟಿಯಾಗಿದೆ. ವಿವಿಧ ಟೆಲಿಕಾಂ ನೆಟ್ವರ್ಕ್ ಗಳು ಗ್ರಾಹಕರಿಗೆ 5G ಸೇವೆಯನ್ನು ನೀಡುತ್ತಿದೆ. ಈ ನಿಟ್ಟಿನಲ್ಲಿ ಮೊಬೈಲ್ ತಯಾರಕ ಕಂಪನಿಗಳು 5G ಸೆಟ್ ಅನ್ನು ಪರಿಚಯಿಸಲು ಸಜ್ಜಾಗಿದೆ. ಸದ್ಯ ಮಾರುಕಟ್ಟೆಯಲ್ಲಿ 5G ಸೆಟ್ ಸ್ಮಾರ್ಟ್ ಫೋನ್ ಗಳಿಗೆ ಹೆಚ್ಚಿನ ಬೇಡಿಕೆ ಇದೆ ಎನ್ನಬಹುದು.

ಸದ್ಯ ಮಾರುಕಟ್ಟೆಯಲ್ಲಿ ವಿಭಿನ್ನ ಮಾದರಿಯ ಫೋನ್ ಗಳು ಬಿಡುಗಡೆಯಾಗುತ್ತಿದ್ದಂತೆ ಇದೀಗ ದೇಶದ ಜನಪ್ರಿಯ ಮೊಬೈಲ್ ತಯಾರಕ ಕಂಪೆನಿಯಾದ Honor ತನ್ನ ನೂತನ ಮಾದರಿಯ ಸ್ಮಾರ್ಟ್ ಫೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ.

Honor X9b Smartphone
Image Credit: Yashbharat

Honor X9b Smartphone Feature
Honor X9b Smartphone 6.78 ಇಂಚಿನ ಡಿಸ್ಪ್ಲೇ ಅನ್ನು ಪಡೆದುಕೊಂಡಿದೆ. ಇದರ ಜೊತೆಗೆ ಈ ಫೋನ್‌ 1.5K ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಹಾಗೆ 120Hz ನ ರಿಫ್ರೆಶ್ ದರ ಬೆಂಬಲದೊಂದಿಗೆ ಬರುತ್ತದೆ. Honor X9b Smartphone Sunrise Orange and Midnight Black ಬಣ್ಣದ ಆಯ್ಕೆಯಲ್ಲಿ ಗ್ರಾಹಕರ ಕೈ ಸೇರುತ್ತದೆ.

Honor X9b Smartphone Camera And Battery Capacity
Honor X9b Smartphone ನಲ್ಲಿ 5800mAh ನ ಶಕ್ತಿಯುತ ಬ್ಯಾಟರಿಯನ್ನು ಅಳವಡಿಸಲಾಗಿದೆ. ಜೊತೆಗೆ 35W ವೇಗದ ಚಾರ್ಜಿಂಗ್ ಸೌಲಭವನ್ನು ಪಡೆದುಕೊಂಡಿದೆ. ಈ ಸ್ಮಾರ್ಟ್ ಫೋನ್ ನ ಮುಂಭಾಗದಲ್ಲಿ 16MP ಕ್ಯಾಮರಾವನ್ನು ಮತ್ತು ಹಿಂಭಾಗದಲ್ಲಿ 108MP ಪ್ರಾಥಮಿಕ ಕ್ಯಾಮೆರಾ, 5MP ಅಲ್ಟ್ರಾ ವೈಡ್, 2MP ಮ್ಯಾಕ್ರೋ ಲೆನ್ಸ್ ಜೊತೆಗೆ LED ಫ್ಲಾಷ್ ಲೈಟ್ ಅನ್ನು ಪಡೆದುಕೊಂಡಿದೆ.

Honor X9b Smartphone Price In India
Image Credit: Gadgetmatch

Honor X9b Smartphone Price And Offer
Honor X9b Smartphone ನ 256GB ಸ್ಟೋರೇಜ್ ರೂಪಾಂತರದ ಬೆಲೆ 25,999 ರೂಪಾಯಿ ಆಗಿದೆ. ಇದೀಗ Amazon ಈ ಸ್ಮಾರ್ಟ್ ಫೋನ್ ಖರೀದಿಯ ಮೇಲೆ 3,000 ರಿಯಾಯಿತಿಯನ್ನು ನೀಡುತ್ತಿದೆ. ಇದರ ಜೊತೆಗೆ 5,000 ರೂಪಾಯಿಗಳ ಎಕ್ಸ್ ಚೇಂಜ್ ಆಫರ್ ಅನ್ನು ಸಹ ನೀಡುತ್ತಿದೆ.

Join Nadunudi News WhatsApp Group

Honor X9b Smartphone Camera And Battery Capacity
Image Credit: Business-Standard

Join Nadunudi News WhatsApp Group