HSRP Online Scam: HSRP ನಂಬರ್ ಪ್ಲೇಟ್ ಹಾಕಿಸದ ವಾಹನದ ಮಾಲೀಕರಿಗೆ ಇನ್ನೊಂದು ಆದೇಶ, ನಡೆಯುತ್ತಿದೆ ಮಹಾಮೋಸ

HSRP ಅಳವಡಿಕೆಯ ಹೆಸರಿನಲ್ಲಿ ಆರಂಭವಾಗಿದೆ ಆನ್ಲೈನ್ ಫ್ರಾಡ್.

HSRP Online Scam Alert:  ಸದ್ಯ ಕೇಂದ್ರ ಸರ್ಕಾರ ವಾಹನ ಮಾಲೀಕರಿಗೆ HSRP Number Plate ಅಳವಡಿಕೆಯನ್ನು ಕಡ್ಡಾಯಗೊಳಿಸಿದೆ. ಪ್ರಸ್ತುತ ವಾಹನ ಮಾಲೀಕರು ಈ HSRP Number Plate ಅಳವಡಿಕೆಯ ಬಗ್ಗೆ ಹೆಚ್ಚು ಚಿಂತಿಸುವಂತಾಗಿದೆ.

ಸದ್ಯ ಸರ್ಕಾರ ವಾಹನ ಮಾಲೀಕರಿಗೆ HSRP ಅಳವಡಿಕೆಯ ಬಗ್ಗೆ ರಿಲೀಫ್ ನೀಡಿದೆ. HSRP ಅಳವಡಿಕೆಗೆ ಇನ್ನಷ್ಟು ಸಮಯವನ್ನು ನೀಡಿದೆ. ಇದೀಗ HSRP Number Plate ಅಳವಡಿಕೆಯ ಜೊತೆಗೆ HSRP Online Scam ಬಗ್ಗೆ ಸುದ್ದಿ ವೈರಲ್ ಆಗುತ್ತಿದೆ.

HSRP Online Scam
Image Credit: Goodreturns

HSRP ನಂಬರ್ ಪ್ಲೇಟ್ ಹಾಕಿಸದ ವಾಹನದ ಮಾಲೀಕರಿಗೆ ಬಿಗ್ ಅಪ್ಡೇಟ್
ವಾಹನ ಮಾಲೀಕರಿಗೆ ಇನ್ನು ಮೂರು ತಿಂಗಳು HSRP ಅಳವಡಿಕೆಗೆ ಸಮಯವನ್ನು ನೀಡಿದೆ. ಸದ್ಯ ಈ HSRP ಅಳವಡಿಕೆಯು Online Scam ಗೆ ಒಳಗಾವುತ್ತಿದೆ. ಸೈಬರ್ ಕ್ರಿಮಿನಲ್ ಗಳು ಈ HSRP ಅನ್ನು ಬಳಸಿಕೊಂಡು ವಾಹನ ಮಾಲೀಕರನ್ನು ವಂಚಿಸಲು ಒಂದೊಂದು ಸ್ಕೀಮ್ ಗಳನ್ನೂ ಹಾಕುತ್ತಿದ್ದಾರೆ. ಈ ಬಗ್ಗೆ ಕೇಂದ್ರ ಸರ್ಕಾರ ಜನರಿಗೆ ಎಚ್ಚರಿಕೆ ನೀಡುತ್ತಿದೆ. HSRP ಅಳವಡಿಕೆಯ ಹೆಸರಿನಲ್ಲಿ ಇದೀಗ ಆನ್ಲೈನ್ ಫ್ರಾಡ್ ಆರಂಭವಾಗಿದೆ.

ಎಲ್ಲ ಮಾರ್ಗಗಳನ್ನು ಬಿಟ್ಟು ಇದೀಗ ಸೈಬರ್ ಕ್ರಿಮಿನಲ್ಸ್ HSRP ಅನ್ನು ವಂಚನೆಗಾಗಿ ಬಳಸಿಕೊಳ್ಳುತ್ತಿದ್ದಾರೆ. ಈಗಾಗಲೇ HSRP Online Scam ನಿಂದಾಗಿ ಸಾಕಷ್ಟು ಜನರು ವಂಚನೆಗೆ ಒಳಗಾಗಿದ್ದಾರೆ. ಈ ಬಗ್ಗೆ ಸರ್ಕಾರ ಜನಸಮಾನ್ಯರಿಗೆ ಎಚ್ಚರಿಕೆಯನ್ನು ನೀಡಿದೆ. HSRP ಅಳವಡಿಕೆಯ ಹೆಸರಿನಲ್ಲಿ ಯಾರೇ ಆದರೂ ಕರೆ ಅಥವಾ ಸಂದೇಶದ ಮೂಲಕ ನಿಮ್ಮನ್ನು ತಲುಪಿದರೆ ತಕ್ಷಣ ನೀವು ಎಚ್ಚೆತ್ತುಕೊಳ್ಳಬೇಕು. ಈ ರೀತಿಯ ಸಂದೇಶ ಅಥವಾ ಕರೆ ನಿಮ್ಮನು ವಂಚಿಸಲು ಬಂದಿರುವುದು ಎನ್ನುವುದು ನಿಮಗೆ ತಿಳಿಯಬೇಕು. ಆನ್ಲೈನ್ ನಲ್ಲಿ ಸ್ವತಃ ನೀವೇ HSRP ಗೆ ಅಪ್ಲೈ ಮಾಡುವುದರಿಂದ ವಂಚನೆಯುನ್ನು ತಪ್ಪಿಸಿಕೊಳ್ಳಬಹುದು.

HSRP number plate scam in india
Image Credit: Original Source

HSRP ಅಳವಡಿಕೆಗೆ ದಿನಾಂಕ ವಿಸ್ತರಣೆ
ಈಗಾಗಲೇ ಸರ್ಕಾರ HSRP ಅಳವಡಿಕೆಯ ಕೊನೆಯ ದಿನಾಂಕವನ್ನು ನಿಗದಿ ಪಡಿಸಿತ್ತು. ಎರಡು ಬಾರಿ ಕೇಂದ್ರ ಸರ್ಕಾರ ಗಡುವನ್ನು ವಿಸ್ತರಿಸಿದೆ. ನವನೆಂಬರ್ 17 ರ ಕೊನೆಯ ದಿನಾಂಕವನ್ನು ಫೆಬ್ರವರಿ 17 ಕ್ಕೆ ಮುಂದೂಡಿತ್ತು. ಆದರೆ ವಾಹನ ಮಾಲೀಕರು HSRP ಅಳವಡಿಕೆಯಲ್ಲಿ ಯಶಸ್ಸಿಯಾಗದ ಕಾರಣ ಇದೀಗ ಮತ್ತೆ ಮೂರು ತಿಂಗಳು ಸಮಯಾವಕಾಶವನ್ನು ನೀಡಿದೆ. ಮಹಾನ ಮಾಲೀಕರು ಮೇ ತಿಂಗಳವರೆಗೆ ತಮ್ಮ ವಾಹನಕ್ಕೆ HSRP Number Plate ಅನ್ನು ಅಳವಡಿಸಿಕೊಳ್ಳಲು ಸರ್ಕಾರ ಅವಕಾಶವನ್ನು ನೀಡಿದೆ.

Join Nadunudi News WhatsApp Group

Join Nadunudi News WhatsApp Group