ಅಂದು ಹುಚ್ಚ ವೆಂಕಟ್ ಬಿಗ್ ಬಾಸ್ ನಲ್ಲಿ ಇದ್ದಿದ್ದರೆ ಏನಾಗುತ್ತಿತ್ತು ಗೊತ್ತಾ, ಸುದೀಪ್ ಹೇಳಿದ್ದೇನು ನೋಡಿ.

ಹುಚ್ಚ ವೆಂಕಟ್ ಅಂದರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಹೌದು ಹುಚ್ಚ ವೆಂಕಟ್ ಅವರು ಹೆಚ್ಚು ಜನರಿಗೆ ಪರಿಚಯ ಆಗಿದ್ದು ಅಂದರೆ ಬಿಗ್ ಬಾಸ್ ಕಾರ್ಯಕ್ರಮದ ಮೂಲಕ ಎಂದು ಹೇಳಿದರೆ ತಪ್ಪಾಗಲ್ಲ. ಹಿಂದೆ ಕೆಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ಹುಚ್ಚ ವೆಂಕಟ್ ಅವರು ಬಿಗ್ ಬಾಸ್ ಕಾರ್ಯಕ್ರಮಕ್ಕೆ ಬಂದು ಬಹಳ ಸುದ್ದಿಯಾಗಿದ್ದರು ಎಂದು ಹೇಳಬಹುದು. ಹೌದು ಬಿಗ್ ಬಾಸ್ ನಲ್ಲಿ ಇದ್ದಿದ್ದು ಕೆಲವೇ ದಿನಗಳು ಆದರೂ ಕೂಡ ಭಾರಿ ಪ್ರಮಾಣದಲ್ಲಿ ಜನ ಮೆಚುಗೆಯನ್ನ ಗಳಿಸಿಕೊಂಡಿದ್ದರು ಹುಚ್ಚ ವೆಂಟಕ್ ಅವರು. ಇನ್ನು ಕೇವಲ ಬಿಗ್ ಬಾಸ್ ನಲ್ಲಿ ಮಾತ್ರವಲ್ಲದೆ ಬಿಗ್ ಬಾಸ್ ನಿಂದ ಹೊರಗೆ ಬಂದ ನಂತರ ಕೂಡ ಭಾರಿ ಪ್ರಮಾಣದಲ್ಲಿ ಚರ್ಚೆಗೆ ಒಳಗಾಗಿದ್ದರು ಎಂದು ಹೇಳಬಹುದು.

ಹಾಗಾದರೆ ಅಂದು ಹುಚ್ಚ ವೆಂಕಟ್ ಅವರು ಬಿಗ್ ಬಾಸ್ ನಲ್ಲಿ ಇದ್ದಿದ್ದರೆ ಏನಾಗುತ್ತಿತ್ತು, ಹುಚ್ಚ ವೆಂಕಟ್ ಬಗ್ಗೆ ಕಿಚ್ಚ ಸುದೀಪ್ ಹೇಳಿದ್ದೇನು ಎಂದು ಹೇಳಿದರೆ ನಿಮಗೆ ಶಾಕ್ ಆಗುವುದು ಗ್ಯಾರೆಂಟಿ ಎಂದು ಹೇಳಬಹುದು. ಹಾಗಾದರೆ ಹುಚ್ಚ ವೆಂಕಟ್ ಬಿಗ್ ಬಾಸ್ ಮನೆಯಲ್ಲಿ ಇದ್ದಿದ್ದರೆ ಏನಾಗುತ್ತಿತ್ತು, ಹುಚ್ಚ ವೆಂಕಟ್ ಬಗ್ಗೆ ಕಿಚ್ಚ ಸುದೀಪ್ ಹೇಳಿದ್ದೇನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಹುಚ್ಚ ವೆಂಕಟ್ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Huccha venkat in Bigg boss

ಹೌದು ಭಾನುವಾರ ಬಿಗ್ ಬಾಸ್ ಕನ್ನಡ ಸೀಸನ್ 8 ಆರಂಭ ಆಗಲಿದ್ದು ಯಾವ ಯಾವ ಸ್ಪರ್ಧಿಗಳು ಮನೆಯ ಒಳಗೆ ಬರಲಿದ್ದಾರೆ ಅನ್ನುವುದನ್ನ ನೋಡಲು ಜನರು ಬಹಳ ಕಾತುರದಿಂದ ಕಾದು ಕುಳಿತ್ತಿದ್ದಾರೆ ಎಂದು ಹೇಳಬಹುದು. ಇನ್ನು ನಿನ್ನೆ ಬಿಗ್ ಬಾಸ್ ಸಂಬಂಧಿಸಿದಂತೆ ಕಿಚ್ಚ ಸುದೀಪ್ ಅವರನ್ನ ಸಂದರ್ಶನ ಕೂಡ ಮಾಡಲಾಯಿತು ಮತ್ತು ಈ ಸಂದರ್ಶನದಲ್ಲಿ ಕೆಲವು ಪ್ರಶ್ನೆಗಳನ್ನ ಸುದೀಪ್ ಅವರಿಗೆ ಕೇಳಲಾಯಿತು.

ಇನ್ನು ಸಂದರ್ಶನದಲ್ಲಿ ಸುದೀಪ್ ಅವರ ಬಳಿ ಸ್ಪರ್ಧಿಗಳ ಬಗ್ಗೆ ಪ್ರಶ್ನೆಯನ್ನ ಕೇಳಿದಾಗ ಸುದೀಪ್ ಅವರು ಯಾವ ಸ್ಪರ್ಧಿಗಳು ಬರುತ್ತಾನೆ ಅನ್ನುವುದು ನನಗು ಗೊತ್ತಿಲ್ಲ ಮತ್ತು ಅವರು ವೇದಿಕೆಯ ಮೇಲೆ ಬಂದನಂತರ ನಂತರವೇ ನನಗು ಗೊತ್ತಾಗುವುದು ಎಂದು ಹೇಳಿದರು. ಇನ್ನು ಬಿಗ್ ಬಾಸ್ ಆರಂಭವಾದ ನಂತರ ಯಾವ ಸ್ಪರ್ಧಿ ವಿನ್ ಆಗಬಹುದು ಎಂದು ನಿಮಗೆ ಅನಿಸುತ್ತದೆ ಎಂದು ಪ್ರಶ್ನೆಯನ್ನ ಕೇಳಿದಾಗ ಸುದೀಪ್ ಅವರು ಅದನ್ನ ಅಂದಾಜು ಮಾಡಲು ಸಾಧ್ಯವಿಲ್ಲ, ಆದರೆ ಒಮ್ಮೆ ಮಾತ್ರ ಅನಿಸಿತ್ತು ಎಂದು ಹೇಳಬಹುದು.

Join Nadunudi News WhatsApp Group

Huccha venkat in Bigg boss

ಹೌದು ಹುಚ್ಚ ವೆಂಕಟ್ ಅವರನ್ನ ನೋಡಿ ನನಗೆ ಅವರ ಬಿಗ್ ಬಾಸ್ ವಿನ್ ಆಗುತ್ತಾರೆ ಅನಿಸಿತ್ತು, ಆದರೆ ಅದೇ ದಿನ ನಡೆದ ಆ ಘಟನೆಯಿಂದ ಅವರು ಬಿಗ್ ಬಾಸ್ ನಿಂದ ಹೊರಗೆ ಹೋದರು ಎಂದು ಹೇಳಿದರು ಕಿಚ್ಚ ಸುದೀಪ್ ಅವರು. ಹುಚ್ಚ ವೆಂಕಟ್ ಅವರಿಗೆ ಬಹಳ ಚನ್ನಾಗಿ ವೋಟ್ ಬರುತ್ತಿತ್ತು ಮತ್ತು ನಾನು ನೋಡಿದ ಹಾಗೆ ಯಾವ ಸ್ಪರ್ಧಿಗೂ ಅಷ್ಟು ವೋಟ್ ಬರುತ್ತಿರಲಿಲ್ಲ ಮತ್ತು ಅವರಿಗೆ ಬರುತ್ತಿದ್ದ ವೋಟ್ ನೋಡಿ ನನಗೆ ಇವರು ಬಿಗ್ ಬಾಸ್ ವಿನ್ ಆಗುತ್ತಾರೆ ಅನಿಸಿತ್ತು ಮತ್ತು ಅವರು ಇದ್ದಿದ್ದರೆ ಖಂಡಿತ ವಿನ್ ಆಗುತ್ತಿದ್ದರು ಎಂದು ಹೇಳಿದರು ಕಿಚ್ಚ ಸುದೀಪ್ ಅವರು. ಸ್ನೇಹಿತರೆ ಹುಚ್ಚ ವೆಂಕಟ್ ಅವರು ಬಿಗ್ ಬಾಸ್ ವಿನ್ ಆಗುತ್ತಿದ್ದರಾ ಅಥವಾ ಇಲ್ಲವಾ ಅನ್ನುವುದರ ಬಗ್ಗೆ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group