Hyundai Aura: 22 Km ಮೈಲೇಜ್ ಕೊಡುವ ಈ ಹುಂಡೈ ಕಾರಿನ ಬೆಲೆ ಕೂಡ ತುಂಬಾ ಕಡಿಮೆ, ಬಡವರಿಗೆ ಹೇಳಿಮಾಡಿಸಿದ ಕಾರ್.

22 Km ಮೈಲೇಜ್ ಕೊಡುವ ಈ ಹುಂಡೈ ಕಾರಿನ ಬೆಲೆ ಕೂಡ ತುಂಬಾ ಕಡಿಮೆ

Hyundai Aura S CNG: ಭಾರತೀಯ ಆಟೋ ವಲಯದಲ್ಲಿ ವಿವಿಧ ಕಾರ್ ತಯಾರಕ ಕಂಪನಿಗಳು ಈಗಾಗಲೇ ಹಲವು ಮಾದರಿಯ ಕಾರ್ ಗಳನ್ನೂ ಪರಿಚಯಿಸಿವೆ. ಗ್ರಾಹಕರಿಗೆ ಯಾವ ಮಾದರಿಯ ಕಾರ್ ಗಳನ್ನೂ ಖರೀದಿಸುವುದು ಎನ್ನುವ ಗೊಂದಲ ಉಂಟಾಗುವಷ್ಟು ಹೊಸ ಹೊಸ ಕಾರ್ ಗಳು ಪರಿಚಯವಾಗುತ್ತದೆ. ಇನ್ನು ಎಲ್ಲರಿಗು ಹೊಸ ಮಾದರಿಯ ಕಾರ್ ಗಳನ್ನೂ ಖರೀದಿಸಲು ಸಾಧ್ಯವಾಗುವುದಿಲ್ಲ.

ಹೀಗಾಗಿ ಸೆಕೆಂಡ್ ಹ್ಯಾಂಡ್ ಮಾದರಿಯ ಕಾರ್ ಗಳನ್ನೂ ಖರೀದಿಸಲು ಮುಂದಾಗುತ್ತಾರೆ. ಸದ್ಯ ಮಾರುಕಟ್ಟೆಯಲ್ಲಿ ಹುಂಡೈ ಕಂಪನಿಯ ಈ ಮಾದರಿಯು ಗ್ರಾಹಕರಿಗೆ ಖರೀದಿಗೆ ಲಭ್ಯವಾಗುತ್ತಿದೆ. ನೀವು ಜನಪ್ರಿಯ ಆನ್ಲೈನ್ ವೆಬ್ ಸೈಟ್ ನಲಿ ಕಡಿಮೆ ಬೆಲೆ ಕೊಟ್ಟು Hyundai ಈ ಮಾದರಿಯ ಕಾರ್ ಅನ್ನು ಪಡೆದುಕೊಳ್ಳಬಹುದು.

Hyundai Aura S CNG
Image Credit: Carwale

ಬಡವರಿಗಾಗಿ ಮಾರುಕಟ್ಟೆಯಲ್ಲಿ ಲಭ್ಯವಿದೆ ಈ ಬೆಸ್ಟ್ ಕಾರ್
ಇನ್ನು Hyundai Aura S CNG ರೂಪಾಂತರದಲ್ಲಿ ನೀವು 1197 cc 4 ಸಿಲಿಂಡರ್ CNG ಎಂಜಿನ್ ಅನ್ನು ನೋಡುತ್ತೀರಿ. ಈ ಎಂಜಿನ್ ಗರಿಷ್ಠ 67.72 bhp ಮತ್ತು ಗರಿಷ್ಠ 95.2 NM ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು 5 ಆಸನಗಳ ಸೆಡಾನ್ ವಾಹನವಾಗಿದ್ದು, ಇದು ಮ್ಯಾನ್ಯುವಲ್ ಟ್ರಾನ್ಸ್ಮಿಷನ್ನೊಂದಿಗೆ ಬರುತ್ತದೆ. ಈ ವಾಹನದಲ್ಲಿ ನೀವು ARAI ಕ್ಲೈಮ್ ಮಾಡಿದ 22 Kmpl ಮೈಲೇಜ್ ಅನ್ನು ನೋಡಬಹುದು.

ಇದರೊಂದಿಗೆ, ಈ ಸೆಡಾನ್ ನಲ್ಲಿ ಅದರ ಇಂಧನ ಟ್ಯಾಂಕ್ ಸಾಮರ್ಥ್ಯದ ಪ್ರಕಾರ ನೀವು ಒಂದು ಬಾರಿಗೆ ಗರಿಷ್ಠ 65 KG CNG ಅನ್ನು ತುಂಬಿಸಬಹುದು. ಹಾಗೆಯೆ ಪವರ್ ಸ್ಟೀರಿಂಗ್, ಹೀಟರ್, ಏರ್ ಕಂಡಿಷನರ್, ಹೊಂದಾಣಿಕೆ ಸ್ಟೀರಿಂಗ್, ಕಪ್ ಹೋಲ್ಡರ್, ಕೀ ಲೆಸ್ ಎಂಟ್ರಿ, ಗ್ಲೋವ್ ಬಾಕ್ಸ್ ಕೂಲಿಂಗ್, ಗೇರ್ ಶಿಫ್ಟ್ ಇಂಡಿಕೇಟರ್ ನಂತಹ ಅನೇಕ ವೈಶಿಷ್ಟ್ಯಗಳನ್ನು ನೋಡುತ್ತಿರಿ.

Hyundai Aura S CNG Price
Image Credit: Carwale

22 Km ಮೈಲೇಜ್ ಕೊಡುವ ಈ ಹುಂಡೈ ಕಾರಿನ ಬೆಲೆ ಕೂಡ ತುಂಬಾ ಕಡಿಮೆ
ಇನ್ನು Hyundai Aura S CNG ರೂಪಾಂತರವನ್ನು ಕಂಪನಿಯು ಸ್ಥಗಿತಗೊಳಿಸಿದೆ ಎನ್ನುವ ಬಗ್ಗೆ ನಿಮಗೆ ಮಾಹಿತಿ ತಿಳಿದಿರಲಿ. ಈ ಕಾರಣಕ್ಕೆ ನೀವು ಇದರ ಸೆಕೆಂಡ್ ಹ್ಯಾಂಡ್ ಮಾದರಿಯನ್ನು ಕಡಿಮೆ ಬೆಲೆಗೆ ಖರೀದಿಸಬಹದು. ಈ ವಾಹನದ ಎಕ್ಸ್ ಶೋ ರೂಂ ಬೆಲೆ 8.31 ಲಕ್ಷ ರೂ. ಆಗಿದೆ.

Join Nadunudi News WhatsApp Group

ನೀವು Cardekho website ನಲ್ಲಿ ಈ ಕಾರನ್ನು ಕೇವಲ 2 .40 ಲಕ್ಷ ರೂಪಾಯಿಗೆ ಪಡೆಯಬಹುದು. ಇದು Second hand car ಆದಾಗಿದ್ದು, ಇಲ್ಲಿಯವರೆಗೆ ಈ ಕಾರನ್ನು ಒಟ್ಟು 27,489 ಓಡಿಸಲಾಗಿದೆ. ನೀವು Cardekho website ಗೆ ಭೇಟಿ ನೀಡುವ ಮೂಲಕ ಕಾರ್ ನ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು.

Hyundai Aura S CNG 2024
Image Credit: Carwale

Join Nadunudi News WhatsApp Group