Hyundai New: 27 Km ಮೈಲೇಜ್ ಕೊಡುವ ಫ್ಯಾಮಿಲಿ ಕಾರ್ ಲಾಂಚ್ ಮಾಡಿದ ಹುಂಡೈ, ಬೆಲೆ ಕೂಡ ಕಡಿಮೆ

27 Km ಮೈಲೇಜ್ ಕೊಡುವ ಈ ಹುಂಡೈ ಕಾರಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್

Hyundai Grand i10 Nios: ಭಾರತೀಯ ಮಾರುಕಟ್ಟೆಯಲ್ಲಿ Hyundai ಕಂಪನಿಯ ಕಾರ್ ಗಳು ಸಾಕಷ್ಟು ಬೇಡಿಕೆ ಪಡೆದುಕೊಂಡಿವೆ. ಕಂಪನಿಯು ಈಗಾಗಲೇ ಹಲವಾರು ಮಾದರಿಯಾ ಕಾರ್ ಗಳನ್ನೂ ಮಾರುಕಟ್ಟೆಯಲ್ಲಿ ಪರಿಚಯಿಸಿದೆ.

ಅಗ್ಗದ ಬೆಲೆಯಿಂದ ಹಿಡಿದು ದುಬಾರಿ ಬೆಲೆಯ ಸಾಕಷ್ಟು ಕಾರ್ ಗಳು ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಲಭ್ಯವಾಗುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಹುಂಡೈ ಕಾರ್ ಗಳಲ್ಲಿ Grand i10 Nios ಕೂಡ ಒಂದಾಗಿದೆ. ಹೆಚ್ಚಿನ ಮೈಲೇಜ್ ನೀಡುವ ಈ ಕಾರಿನ ಬೆಲೆ ಮಾರುಕಟ್ಟೆಯಲ್ಲಿ ಅಗ್ಗವಾಗಿದೆ ಎನ್ನಬಹುದು.

Hyundai Grand i10 Nios
Image Credit: Spinny

Hyundai Grand i10 Nios
ಹುಂಡೈ ಗ್ರಾಂಡ್ i10 ನಿಯೋಸ್‌ ನ ಪೆಟ್ರೋಲ್ ರೂಪಾಂತರಗಳು ಕನಿಷ್ಠ 6 ರಿಂದ ಗರಿಷ್ಠ 12 ವಾರಗಳವರೆಗೆ ಕಾಯುವ ಅವಧಿಯನ್ನು ಹೊಂದಿವೆ. ಹುಂಡೈ ಗ್ರಾಂಡ್ i10 ನಿಯೋಸ್ 2 ಪವರ್‌ ಟ್ರೇನ್ ಆಯ್ಕೆಗಳಲ್ಲಿ ಲಭ್ಯವಿದೆ. ಇದರ 1.2-ಲೀಟರ್ ಪೆಟ್ರೋಲ್ ಎಂಜಿನ್ 83 PS ಗರಿಷ್ಠ ಶಕ್ತಿ ಮತ್ತು 114 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ ಬಾಕ್ಸ್ ಆಯ್ಕೆಗಳಲ್ಲಿ ಸಹ ಲಭ್ಯವಿದೆ.

27km ಮೈಲೇಜ್ ನೀಡುವ ಈ ಹುಂಡೈ ಮಾದರಿಯ ಮಾರುಕಟ್ಟೆ ಬೆಲೆ ಎಷ್ಟಿದೆ..?
CNG ಎಂಜಿನ್ ಹೊಂದಿರುವ ಕಾರು ಕೂಡ ಅದೇ ಎಂಜಿನ್ ಆಯ್ಕೆಯನ್ನು ಪಡೆದುಕೊಂಡಿದೆ. ಹಾಗೆಯೆ 69 PS ಪವರ್, 95 Nm ಪೀಕ್ ಟಾರ್ಕ್ ಅನ್ನು ಹೊರಹಾಕುವ ಸಾಮರ್ಥ್ಯವನ್ನು ಹೊಂದಿದೆ ಮತ್ತು 5-ಸ್ಪೀಡ್ ಮ್ಯಾನುವಲ್ ಗೇರ್‌ ಬಾಕ್ಸ್‌ ನೊಂದಿಗೆ ಮಾತ್ರ ಲಭ್ಯವಿದೆ. ಇನ್ನು Hyundai Grand i10 Nios ಮಾದರಿಯ ಮೈಲೇಜ್ ಬಗ್ಗೆ ಹೇಳುವುದಾದರೆ, ಪೆಟ್ರೋಲ್ ರೂಪಾಂತರಗಳು 16 kmpl ರಿಂದ 18 kmpl ಮೈಲೇಜ್ ನೀಡುತ್ತವೆ, ಆದರೆ CNG ರೂಪಾಂತರಗಳು 27 km/kg ಮೈಲೇಜ್ ನೀಡುತ್ತವೆ.

Hyundai Grand i10 Nios Price In India
Image Credit: Times Of India

Hyundai Grand i10 Nios Feature
8-inch infotainment display,
Android Auto,
Apple car play,
Cruise control,
Height adjustable driver seat,
Push – button start/stop
6 airbags,
ABS (Antilock Braking System),
EBD (Electronic Brakeforce Distribution),
ESC (Electronic Stability Control),
TPMS (Tire Pressure Monitoring System),
Hill assist,
ISOFIX child seat mounts

Join Nadunudi News WhatsApp Group

Join Nadunudi News WhatsApp Group