i10 Nios: ಈಗ ವ್ಯಾಗನಾರ್ ಖರೀದಿಸುವ ಬದಲು ಅಗ್ಗದ ಬೆಲೆಗೆ ಖರೀದಿಸಿ ಹುಂಡೈ i10, ಭರ್ಜರಿ ಮೈಲೇಜ್

ಈಗ ವ್ಯಾಗನಾರ್ ಖರೀದಿಸುವ ಬದಲು ಅಗ್ಗದ ಬೆಲೆಗೆ ಖರೀದಿಸಿ ಹುಂಡೈ i10

Hyundai i10 Nios Feature And Mileage: ದೇಶಿಯ ಮಾರುಕಟ್ಟೆಯಲ್ಲಿ ವಿವಿಧ ಕಾರ್ ತಯಾರಕ ಕಂಪನಿಗಳು ಅಗ್ಗದ ಬೆಲೆಯಿಂದ ಹಿಡಿದು ದುಬಾರಿ ಬೆಲೆಯ ಸಾಕಷ್ಟು ಕಾರ್ ಗಳನ್ನೂ ಪರಿಚಯಿಸಿವೆ. ಭಾರತೀಯ ಮಾರುಕಟ್ಟೆಯಲ್ಲಿ Hyundai ಕಂಪನಿಯ ಕಾರ್ ಗಳು ಸಾಕಷ್ಟು ಬೇಡಿಕೆ ಪಡೆದುಕೊಂಡಿವೆ.

ಕಂಪನಿಯು ಈಗಾಗಲೇ ಹಲವಾರು ಮಾದರಿಯಾ ಕಾರ್ ಗಳನ್ನೂ ಮಾರುಕಟ್ಟೆಯಲ್ಲಿ ಪರಿಚಯಿಸಿದೆ. ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಹುಂಡೈ ಕಾರ್ ಗಳಲ್ಲಿ Hyundai i10 Nios ಕೂಡ ಒಂದಾಗಿದೆ. ಹೆಚ್ಚಿನ ಮೈಲೇಜ್ ನೀಡುವ ಈ ಕಾರು ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಲಾಂಚ್ ಆಗಿರುವುದು ವಿಶೇಷವಾಗಿದೆ.

Hyundai i10 Nios Features
Image Credit: Cardekho

ಈಗ ವ್ಯಾಗನಾರ್ ಖರೀದಿಸುವ ಬದಲು ಅಗ್ಗದ ಬೆಲೆಗೆ ಖರೀದಿಸಿ ಹುಂಡೈ i10
ಹುಂಡೈ ಗ್ರಾಂಡ್ i10 ನಿಯೋಸ್‌ ನ ಪೆಟ್ರೋಲ್ ರೂಪಾಂತರಗಳು ಕನಿಷ್ಠ 6 ರಿಂದ ಗರಿಷ್ಠ 12 ವಾರಗಳವರೆಗೆ ಕಾಯುವ ಅವಧಿಯನ್ನು ಹೊಂದಿವೆ. ಹುಂಡೈ ಗ್ರಾಂಡ್ i10 ನಿಯೋಸ್ 2 ಪವರ್‌ ಟ್ರೇನ್ ಆಯ್ಕೆಗಳಲ್ಲಿ ಲಭ್ಯವಿದೆ. ಇದರ 1.2-ಲೀಟರ್ ಪೆಟ್ರೋಲ್ ಎಂಜಿನ್ 83 PS ಗರಿಷ್ಠ ಶಕ್ತಿ ಮತ್ತು 114 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ ಬಾಕ್ಸ್ ಆಯ್ಕೆಗಳಲ್ಲಿ ಸಹ ಲಭ್ಯವಿದೆ.

CNG ಎಂಜಿನ್ ಹೊಂದಿರುವ ಕಾರು ಕೂಡ ಅದೇ ಎಂಜಿನ್ ಆಯ್ಕೆಯನ್ನು ಪಡೆದುಕೊಂಡಿದೆ. ಹಾಗೆಯೆ 69 PS ಪವರ್, 95 Nm ಪೀಕ್ ಟಾರ್ಕ್ ಅನ್ನು ಹೊರಹಾಕುವ ಸಾಮರ್ಥ್ಯವನ್ನು ಹೊಂದಿದೆ ಮತ್ತು 5-ಸ್ಪೀಡ್ ಮ್ಯಾನುವಲ್ ಗೇರ್‌ ಬಾಕ್ಸ್‌ ನೊಂದಿಗೆ ಮಾತ್ರ ಲಭ್ಯವಿದೆ. ಇನ್ನು Hyundai i10 Nios ಮಾದರಿಯ ಮೈಲೇಜ್ ಬಗ್ಗೆ ಹೇಳುವುದಾದರೆ, ಪೆಟ್ರೋಲ್ ರೂಪಾಂತರಗಳು 16 kmpl ರಿಂದ 18 kmpl ಮೈಲೇಜ್ ನೀಡುತ್ತವೆ, ಆದರೆ CNG ರೂಪಾಂತರಗಳು 27 km/kg ಮೈಲೇಜ್ ನೀಡುತ್ತವೆ. ಮಾರುಕಟ್ಟೆಯಿಂದ 5.92 ಲಕ್ಷದಿಂದ 8.56 ಲಕ್ಷದ ಎಕ್ಸ್ ಶೋರೂಂ ಬೆಲೆಯಲ್ಲಿ ನೀವು Hyundai i10 Nios ಮಾದರಿಯನ್ನು ಖರೀದಿಸಬಹುದು.

Hyundai i10 Nios Mileage
Image Credit: Cardekho

Hyundai i10 Nios Feature
8-inch infotainment display,
Android Auto,
Apple car play,
Cruise control,
Height adjustable driver seat,
Push – button start/stop
6 Airbags,
ABS (Antilock Braking System),
EBD (Electronic Brakeforce Distribution),
ESC (Electronic Stability Control),
TPMS (Tire Pressure Monitoring System),
Hill assist,
ISOFIX child seat mounts

Join Nadunudi News WhatsApp Group

Hyundai i10 Nios Price
Image Credit: Cardekho

Join Nadunudi News WhatsApp Group