Hyundai Ev: 452 Km ರೇಂಜ್ ನ ಈ ಹುಂಡೈ ಈ ಎಲೆಕ್ಟ್ರಿಕ್ ಕಾರಿನ ಮೇಲೆ ಭರ್ಜರಿ 2 ಲಕ್ಷ ಡಿಸ್ಕೌಂಟ್, ದಸರಾ ಹಬ್ಬದ ಆಫರ್.

ಇದೀಗ ಒಂದೇ ಚಾರ್ಜ್ ನಲ್ಲಿ 450 ಕ್ಕಿಂತಲೂ ಹೆಚ್ಚಿನ ಮೈಲೇಜ್ ನೀಡುವ Electric Car ಮಾರುಕಟ್ಟೆಗೆ ಬಿಡುಗಡೆ.

Hyundai Kona Electric Car Discount: Petrol, Diesel, CNG ಚಾಲಿತ ವಾಹನಗಳಿಗೆ ಹೋಲಿಸಿದರೆ ಕೆಲ Electric ಮಾದರಿ ಹೆಚ್ಚಿನ Mileage ನೀಡಲು ಹೆಸರುವಾಸಿಯಾಗಿದೆ. ಜನರು ವಾಹನಗಳನ್ನು ಖರೀದಿಸುವ ಹೆಚ್ಚಾಗಿ ಮೈಲೇಜ್ ಬಗ್ಗೆ ಗಮನ ಕೊಡುತ್ತಾರೆ. ಹೆಚ್ಚಿನ ಮೈಲೇಜ್ ನೀಡುವ ಕಾರ್ ಗಳ ಖರೀದಿಗೆ ಮೊದಲು ಆದ್ಯತೆ ನೀಡುತ್ತಾರೆ.

ಭಾರತೀಯ ಆಟೋ ವಲಯದಲ್ಲಿ Electric ಕಾರ್ ಗಳ ಕಲೆಸಿಷನ್ ಸಾಕಷ್ಟಿದೆ. ಇದೀಗ ಒಂದೇ ಚಾರ್ಜ್ ನಲ್ಲಿ 450 ಕ್ಕಿಂತಲೂ ಹೆಚ್ಚಿನ ಮೈಲೇಜ್ ನೀಡುವ Electric Car ಮಾರುಕಟ್ಟೆಗೆ ಬಿಡುಗಡೆಯಾಗಿದೆ. ನೀವು ಎಲೆಕ್ಟ್ರಿಕ್ ಕಾರ್ ಖರೀದಿಯ ಬಗ್ಗೆ ಯೋಚಿಸುತ್ತಿದ್ದರೆ ಈ ಕಾರ್ ನಿಮಗೆ ಉತ್ತಮ ಆಯ್ಕೆ ಎನ್ನಬಹುದು.

Hyundai Kona EV 2023
Image Credit: V3cars

Hyundai Kona Electric Car
Hyundai Kona Electric Car 39 .2kWh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದ್ದು, ವೇಗದ ಚಾರ್ಜಿಂಗ್ ನ ಮೂಲಕ ಕೇವಲ 2 ಗಂಟೆಯಲ್ಲಿ ಸಂಪೂರ್ಣ ಚಾರ್ಜ್ ಆಗುತ್ತದೆ. ಇನ್ನು ಒಂದೇ ಚಾರ್ಜ್ ನಲ್ಲಿ Hyundai Kona Electric Car ಬರೋಬ್ಬರಿ 452 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಭಾರತೀಯ ಮಾರುಕಟ್ಟೆಯಲ್ಲಿ ಸುಮಾರು 24 .03 ಲಕ್ಷ ಬೆಲೆಗೆ ಈ ಕಾರ್ ನ್ನು ಖರೀದಿಸಬಹುದು.

ಇನ್ನು ಇಕೋ, ಇಕೋ ಪ್ಲಸ್, ಕಂಫರ್ಟ್ ಮತ್ತು ಸ್ಪೋರ್ಟ್ ಮೋಡ್ ಆಯ್ಕೆಗಳು ಲಭ್ಯವಿದೆ. ಸದ್ಯ HYUNDAI ತನ್ನ Kona EV ಕಾರ್ ಖರೀದಿಯ ಮೇಲೆ ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ. ಅತಿ ಹೆಚ್ಚು ಮೈಲೇಜ್ ನೀಡುವ ಈ ಕಾರ್ ನ ಖರೀದಿಯಲ್ಲಿ ನೀವು ಲಕ್ಷ ಲಕ್ಷ ಹಣವನ್ನು ಉಳಿಸಬಹುದಾಗಿದೆ.

Hyundai Kona Electric Car Discount
Image Credit: Economictimes.indiatimes

Hyundai Kona Electric ಕಾರ್ ವಿಶೇಷತೆ
ನೀವು Hyundai Kona Electric ಕಾರ್ ನಲ್ಲಿ 7-inch touchscreen infotainment system, Android Auto, Apple CarPlay, 7-inch digital instrument cluster, wireless phone charging, auto AC, sunroof, ventilated front seats, rear AC vent, cruise control, six airbags, 10-way power adjustable driver’s seat, vehicle stability management, electronic stability control, hill assist control and rear camera ನಂತಹ ಹತ್ತು ಹಲವು ಫೀಚರ್ ಗಳನ್ನೂ ನೋಡಬಹುದಾಗಿದೆ.

Join Nadunudi News WhatsApp Group

452 Km ರೇಂಜ್ ನ ಈ ಹುಂಡೈ ಈ ಎಲೆಕ್ಟ್ರಿಕ್ ಕಾರಿನ ಮೇಲೆ ಭರ್ಜರಿ 2 ಲಕ್ಷ ಡಿಸ್ಕೌಂಟ್
ಇನ್ನು ಈ ಮಾದರಿಯ ಬೆಲೆ 24 ಲಕ್ಷ ಆಗಿದ್ದು ನೀವು ಸೆಪ್ಟೆಂಬರ್ ಅಂತ್ಯದೊಳಗೆ ಈ ಕಾರ್ ಅನ್ನು ಖರೀದಿಸಲು ಬಯಸಿದರೆ 2 ಲಕ್ಷ ರೂ. ಗಳ ಡಿಸ್ಕೌಂಟ್ ಅನ್ನುಪಡೆಯಬಹುದು. ಈ ಮೂಲಕ ನೀವು 24 ಲಕ್ಷ ಮೌಲ್ಯದ ಕಾರ್ ಅನ್ನು 22 ಲಕ್ಷದಲ್ಲಿ ಖರೀದಿಸಬಹುದು. ಇನ್ನು ಕಂಪನಿಯು ಈ ಕಾರ್ ಖರೀದಿಗೆ ವಿವಿಧ ಹಕಾಸಿನ ಯೋಜನೆಯನ್ನು ಕೂಡ ನೀಡುತ್ತಿದೆ.

Join Nadunudi News WhatsApp Group