Hyundai Verna: ಈಗ ಕೇವಲ 5 ಲಕ್ಷಕ್ಕೆ ಮನೆಗೆ ತನ್ನಿ ಹುಂಡೈ ನ ಈ SUV ಕಾರ್, ಇದು ಬೆಸ್ಟ್ ಫ್ಯಾಮಿಲಿ ಕಾರ್.

ಈಗ ಕೇವಲ 5 ಲಕ್ಷಕ್ಕೆ ಮನೆಗೆ ತನ್ನಿ ಹುಂಡೈ ನ ಈ SUV ಕಾರ್

Hyundai Verna Second Hand Offer: ಮಾರುಕಟ್ಟೆಯಲ್ಲಿ ಹಲವಾರು ಮಾದರಿಯ ಕಾರ್ ಗಳು ಖರೀದಿಗೆ ಲಭ್ಯವಾಗುತ್ತಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ 5 ಆಸನಗಳ ಫ್ಯಾಮಿಲಿ ಕಾರ್ ಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಜನರು ಹೆಚ್ಚಾಗಿ 5 ಆಸನಗಳ ಕಾರ್ ಅನ್ನು ಖರೀದಿಸಲು ಬಯಸುತ್ತಾರೆ.

ಈ 5 ಆಸನಗಳ ಕಾರ್ ಗಳು ಫ್ಯಾಮಿಲಿಗೆ ಉತ್ತಮವಾಗಿರುತ್ತದೆ. ಸದ್ಯ ದೇಶದ ಜನಪ್ರಿಯ ಕಂಪನಿಗಳಲ್ಲಿ ತಂಡದ HYUNDAI ಇದೀಗ ತನ್ನ 5 ಆಸನಗಳ Verna ಮಾದರಿಯನ್ನು ಮಾರುಕಟ್ಟೆಯಲ್ಲಿ ಪರಿಚಯಿಸಿದೆ. ಸದ್ಯ ಹುಂಡೈ ಈ ಮಾದರಿಯ ಖರೀದಿಗೆ ಆನ್ಲೈನ್ ವಾಹನ ಮಾರಾಟ ವೆಬ್ ಸೈಟ್ ಗಳು ಆಕರ್ಷಕ ರಿಯಾಯಿತಿಯನ್ನು ಕೂಡ ನೀಡುತ್ತಿದೆ.

Hyundai Verna Price And Feature
Image Credit: Team-bhp

ಈ ಬೆಸ್ಟ್ ಫ್ಯಾಮಿಲಿ ಕಾರ್ ಖರೀದಿಗೆ ಆಕರ್ಷಕ ರಿಯಾಯಿತಿ
ನಾವೀಗ ಈ ಲೇಖನದಲ್ಲಿ ಕಡಿಮೆ ಬೆಲೆಯಲ್ಲಿ ಕಾರ್ ಖರೀದಿಸುವ ಯೋಜನೆ ಹಾಕಿಕೊಂಡವರಿಗೆ ಬೆಸ್ಟ್ ಕಾರ್ ನ ಬಗ್ಗೆ ಮಾಹಿತಿ ಹೇಳಲಿದ್ದೇವೆ. ನೀವು ಕಡಿಮೆ ಬಜೆಟ್ ನಲ್ಲಿ ಉತ್ತಮ ಮೈಲೇಜ್ ನೀಡು ಕಾರ್ ಅನ್ನು ಹುಡುಕುತ್ತಿದ್ದರೆ Hyundai Verna ನಿಮ್ಮ ಆಯ್ಕೆಗೆ ಸಿಗಲಿದೆ. ಹ್ಯುಂಡೈ ವೆರ್ನಾ ಮಾದರಿಯಲ್ಲಿ 1482 ಸಿಸಿ ನಾಲ್ಕು ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 157.57 bhp ಪವರ್ ಮತ್ತು 253 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಈ ಕಾರು ಸ್ವಯಂಚಾಲಿತ ಟ್ರಾನ್ಸ್ಮಿಷನ್ ಆಯ್ಕೆಯೊಂದಿಗೆ ಬರುತ್ತದೆ. ಇದರಲ್ಲಿ ನೀವು ಪ್ರತಿ ಲೀಟರ್ ಗೆ 20.6 ಕಿಲೋಮೀಟರ್ ಮೈಲೇಜ್ ಪಡೆಯುತ್ತೀರಿ. ನೀವು ಮಾರುಕಟ್ಟೆಯಿಂದ ಹ್ಯುಂಡೈ ವೆರ್ನಾ ಖರೀದಿಸಲು ಹೋದರೆ 11 ಲಕ್ಷದಿಂದ 17.42 ಲಕ್ಷ ರೂ. ಪಾವತಿಸಬೇಕಾಗುತ್ತದೆ. ಆದರೆ ನೀವು ಈ ಕಾರನ್ನು ಅರ್ಧದಷ್ಟು ಬೆಲೆಗೆ ಖರೀದಿಸಬಹುದು. ಆನ್‌ ಲೈನ್ ಹಳೆಯ ಕಾರ್ ಟ್ರೇಡಿಂಗ್ ವೆಬ್‌ ಸೈಟ್‌ ನಲ್ಲಿ ಈ ಕಾರು ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ಹುಂಡೈ ವೆರ್ನಾ ಮಾದರಿಯ ಆಫರ್ ಬಗ್ಗೆ ವಿವರ ಇಲ್ಲಿದೆ.

Hyundai Verna Second Hand Offer
Image Credit: ABP live

ಈಗ ಕೇವಲ 5 ಲಕ್ಷಕ್ಕೆ ಮನೆಗೆ ತನ್ನಿ ಹುಂಡೈ ನ ಈ SUV ಕಾರ್
ನೀವು ಹ್ಯುಂಡೈ ವೆರ್ನಾವನ್ನು ಕಡಿಮೆ ಬೆಲೆಗೆ ಖರೀದಿಸಲು ಬಯಸಿದರೆ, ಕಾರ್ವೇಲ್ ವೆಬ್‌ ಸೈಟ್‌ ಗೆ ಭೇಟಿ ಕಾರ್ ನ ಆಫರ್ ಬಗ್ಗೆ ತಿಳಿಯಬಹುದು. ಈ ಸೆಡಾನ್ ನ 2013 ಮಾದರಿಯನ್ನು ಇಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಮಾದರಿಯು 35,000 ಕಿಲೋಮೀಟರ್ ಓಡಿದ್ದು, ಉತ್ತಮ ಸ್ಥಿತಿಯಲ್ಲಿದೆ. ನೀವು ಹ್ಯುಂಡೈ ವೆರ್ನಾವನ್ನು 4.9 ಲಕ್ಷ ರೂ. ಗೆ ಖರೀದಿಸಬಹುದು. ನೀವು ಬಯಸಿದರೆ, ನೀವು ದೆಹಲಿಯಲ್ಲಿ ಈ ಕಾರನ್ನು ಖರೀದಿಸಬಹುದು.

Join Nadunudi News WhatsApp Group

Hyundai Verna Price In India
Image Credit: Carandbike

Join Nadunudi News WhatsApp Group