Hyundai Xcent: 3 ಲಕ್ಷಕ್ಕೆ ನಿಮ್ಮದಾಗಿಸಿಕೊಳ್ಳಿ ಹುಂಡೈ xcent, 25 Km ಮೈಲೇಜ್ ಕೊಡುವ ಕಾರ್ ಕಡಿಮೆ ಬೆಲೆಗೆ.

ಈಗ ಕೇವಲ 3 ಲಕ್ಷ ರೂಪಾಯಿಯಲ್ಲಿ ಖರೀದಿ ಮಾಡಬಹುದು ಹುಂಡೈ xcent.

Hyundai Xcent Car: ಕಾರು ಖರೀದಿಸುವವರಿಗೆ ಹೊಸ ಸುದ್ದಿ ಒಂದು ಹೊರ ಬಿದ್ದಿದೆ. ಪ್ರತಿನಿತ್ಯ ದೇಶಿಯ ಮಾರುಕಟ್ಟೆಯಲ್ಲಿ ಹೊಸ ಹೊಸ ಕಂಪನಿಯ ಕಾರುಗಳು ಬಿಡುಗಡೆಯಾಗುತ್ತಿವೆ. ಇದೀಗ ಹುಂಡೈ ಕಂಪನಿಯ ಕಾರು ಒಂದು ಅಗ್ಗದ ಬೆಲೆಗೆ ಖರೀದಿಗೆ ಸಿಗಲಿದೆ. ನೀವು ಕಾರು ಖರೀದಿಸಲು ಯೋಚಿಸುತ್ತಿದ್ದರೆ ಈ ಕಾರನ್ನು ಕಡಿಮೆ ಬೆಲೆಯಲ್ಲಿ ಖರೀದಿ ಮಾಡಬಹುದು.

ದೇಶಿಯ ಮಾರುಕಟ್ಟೆಯಲ್ಲಿ ನೀವು ಹುಂಡೈ ಕಂಪನಿಯ ಕಾರುಗಳನ್ನು ನೋಡಬಹುದು. ಅತ್ತ್ಯುತ್ತಮ ಮಾದರಿಯಲ್ಲಿ ಹುಂಡೈ ಕಂಪನಿ ತನ್ನ ಕಾರುಗಳನ್ನು ಗ್ರಾಹಕರಿಗೆ ಪರಿಚಯಿಸಿದೆ. ಇದೀಗ ಎಕ್ಸ್ ಸೆಂಟ್ ಕಾರನ್ನು ಅಗ್ಗದ ಬೆಲೆಗೆ ಗ್ರಾಹಕರಿಗೆ ಲಭ್ಯವಾಗುವಂತೆ ಮಾಡುತ್ತಿದೆ. ಹೌದು ಜನರು ಸೆಕೆಂಡ್ ಹ್ಯಾಂಡ್ ಕಾರನ್ನ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. 

Hyundai Xcent Second Hand Car Price
Image Credit: Autocarindia

ಹುಂಡೈ ಎಕ್ಸ್ ಸೆಂಟ್ ಸೆಕೆಂಡ್ ಹ್ಯಾಂಡ್ ಕಾರಿನ ಬೆಲೆ
ಹುಂಡೈ ಎಕ್ಸ್ ಸೆಂಟ್ ಕಾರಿನ ಬೆಲೆ 5 .81 ಲಕ್ಷದಿಂದ 8 .79 ಲಕ್ಷದವರೆಗೆ ಇದೆ. ನೀವು ಈ ಕಾರನ್ನು ಖರೀದಿಸಲು ಬಯಸಿದರೆ 3 ಲಕ್ಷಗಳ ಬಜೆಟ್ ನಲ್ಲಿ ಖರೀದಿಸಬಹುದು. ಸೆಕೆಂಡ್ ಕಾರು ಮಾರಾಟ ಮಾಡುವ ವೆಬ್ ಸೈಟ್ ಗಳು ಈ ಕಾರಿನ ಹಳೆಯ ಮಾದರಿಯನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ ಮಾರಾಟ ಆಗುತ್ತಿದೆ. 3 ಲಕ್ಷದ ಬಜೆಟ್ ನಲ್ಲಿ ನೀವು ಈ ಕಾರನ್ನು ಖರೀದಿಸಬಹುದು. ಈ ಕಾರು 25 ಕೀ ಮೀ ವರೆಗೆ ಮೈಲೇಜ್ ಕೊಡುತ್ತದೆ.

Hyundai Xcent Second Hand Car Price
Image Credit: Autocarindia

ಹುಂಡೈ ಎಕ್ಸ್ ಸೆಂಟ್ ನ 2015 ಮಾದರಿ ಕಾರು
ಹುಂಡೈ ಎಕ್ಸ್ ಸೆಂಟ್ ನ 2015 ರ ಮಾದರಿಯು ಕರ್ಸ್ ನ 24 ವೆಬ್ ಸೈಟ್ ನಲ್ಲಿ ಮಾರಾಟದಲ್ಲಿದೆ. ಈ ಕಾರನ್ನು ಇಲ್ಲಿಯವರೆಗೆ 48,128 ಕೀ.ಮೀ ಓಡಿಸಲಾಗಿದೆ. ನೋಂದಣಿಯಾಗಿರುವ ಈ ಕಾರಿನ ಬೆಲೆಯನ್ನು ಇಲ್ಲಿ 3.47 ಲಕ್ಷ ರೂಪಾಯಿಗೆ ಖರೀದಿಸಬಹುದು.

ಹುಂಡೈ ಎಕ್ಸ್ ಸೆಂಟ್ ನ 2018 ಮಾದರಿ ಕಾರು
ಹುಂಡೈ ಎಕ್ಸ್ ಸೆಂಟ್ ನ 2018 ರ ಮಾದರಿಯು ಇಲ್ಲಿಯವರೆಗೆ 31,133 ಕೀ ಮೀ ವರೆಗೆ ಓಡಿಸಲಾಗಿದೆ. ದೆಹಲಿಯ ನಂಬರ್ ನಲ್ಲಿ ನೋಂದಣಿಯಾಗಿರುವ ಈ ಕಾರಿನ ಬೆಲೆ 5 .79 ಲಕ್ಷ ರೂಪಾಯಿ.

Join Nadunudi News WhatsApp Group

Join Nadunudi News WhatsApp Group