Coinbazaar: ಹಳೆಯ 10 ರೂಪಾಯಿ ನೋಟ್ ಇದ್ದರೆ ಸಿಗಲಿದೆ 25000 ಸಾವಿರ, ಹಳೆಯ ನೋಟಿನ ಮೇಲೆ ಆಫರ್ ಘೋಷಣೆ.

If you sell old ten rupee notes in coin bazaar, you will get 25000 rupees.

10 Rs Note Ol Note Offer: ಇತ್ತೀಚಿಗೆ ಬ್ಯಾನ್ ಆದ ಹಳೆಯ ನೋಟಿನ ಕುರಿತು ಸಾಕಷ್ಟು ಸುದ್ದಿಗಳು ವೈರಲ್ ಆಗುತ್ತಿದೆ. ಈಗಾಗಲೇ 2000 ಮುಖಬೆಲೆಯ ನೋಟ್ ಬ್ಯಾನ್ ಆಗಲಿದೆ, ಹಾಗೂ ಹಳೆಯ 500 ಮತ್ತು 1000 ಮುಖಬೆಲೆಯ ನೋಟುಗಳನ್ನು ಮತ್ತೆ ಬದಲಾಯಿಸಬಹುದು ಎನ್ನುವ ಸುದ್ದಿಗಳು ವೈರಲ್ ಆಗುತ್ತಿದೆ.

ಈ ಎಲ್ಲಾ ವೈರಲ್ ಸುದ್ದಿಗಳ ಬಗ್ಗೆ ನಿರ್ಮಲಾ ಸೀತಾರಾಮನ್ ಸ್ಪಷ್ಟನೆ ನೀಡಿದ್ದರು. ಇದೀಗ ಹಳೆಯ 10 ರೂ ಮುಖಬೆಲೆಯ ನೋಟಿನ (10 Rupees Old Note) ಕುರಿತು ಹೊಸ ಸುದ್ದಿಯೊಂದು ಕೇಳಿಬಂದಿದೆ.

If you have an old 10 rupee note, you will get 25000 thousand
Image Credit: news18

ನಿಮ್ಮ ಬಳಿ 10 ರೂ. ಹಳೆಯ ನೋಟ್ ಇದ್ದಲಿ ನಿಮಗೆ 25 ಸಾವಿರ ಹಣ ಪಡೆಯುವ ಅವಕಾಶ ಇದೆ. 10 ರೂ. ನೋಟ್ ನ ಮುಕಾಂತರ 25 ಸಾವಿರ ಹಣ ಪಡೆದುಕೊಳ್ಳುವುದು ಹೇಗೆ ಎನ್ನುವ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.

ಹಳೆಯ 10 ರೂ. ನೋಟಿನಿಂದ 25 ಸಾವಿರ ಪಡೆಯಬಹುದು
ನಿಮ್ಮ ಬಳಿ 10 ರೂ. ಮುಖಬೆಲೆಯ ಹಳೆಯ ನೋಟ್ ಗಳಿದ್ದರೆ ಆನ್ಲೈನ್ ನಲ್ಲಿ ಇದನ್ನು ಮಾರಿ 25 ಸಾವಿರ ಹಣ ಪಡೆದುಕೊಳ್ಳಬಹುದು. ಕಾಯಿನ್ ಬಜಾರ್ (Coinbazaar) ವೆಬ್ ಸೈಟ್ ನಿಮಗೆ ಈ ಅವಕಾಶವನ್ನು ನೀಡುತ್ತಿದೆ. coinbazaar.com ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಮಾರಾಟಗಾರರಾಗಿ ನಿಮ್ಮನ್ನು ನೋಂದಾಯಿಸಿಕೊಳ್ಳಬೇಕು.

If you sell the old notes in the coin bazaar, you will get a lot of money
Image Credit: mydukaan

ಹಳೆಯ 10 ರೂ. ನೋಟಿನಲ್ಲಿ ಇರಬೇಕಾದ ವೈಶಿಷ್ಟ್ಯಗಳು
ಹಳೆಯ ಹತ್ತು ರೂ. ನೋಟುಗಳು ಆನ್ಲೈನ್ ನಲ್ಲಿ ಮಾರಾಟವಾಗಲು ಕೆಲವು ವೈಶಿಷ್ಟ್ಯಗಳಿರಬೇಕು. ನೋಟಿನ ಒಂದು ಬದಿಯಲ್ಲಿ ಅಶೋಕ ಸ್ತಂಭ ಮತ್ತು ಇನ್ನೊಂದು ಬದಿಯಲ್ಲಿ ದೋಣಿ ರೀತಿ ಇರುವ ಡಿಸೈನ್ ಇರಬೇಕು.

Join Nadunudi News WhatsApp Group

10 ರೂಪಾಯಿ ನೋಟಿನ ಸರಿಯಾದ ಫೋಟೋವನ್ನು ತೆಗೆದುಕೊಂಡು ಕಾಯಿನ್ ಬಜಾರ್ ಫ್ಲಾಟ್ ಫಾರ್ಮ್ ಗೆ ಕಳುಹಿಸಬೇಕು. ಕಾಯಿನ್ ಬಜಾರ್ ಫ್ಲಾಟ್ ಫಾರ್ಮ್ ಹಳೆಯ ನೋಟ್ ಹಾಗೂ ನಾಣ್ಯಗಳನ್ನು ಖರೀದಿಸುವವರಿಗೆ ಜಾಹಿರಾತುವನ್ನು ತೋರಿಸುತ್ತದೆ. ನಿಮ್ಮ ಜಾಹಿರಾತು ನೋಡಿ ನೋಟನ್ನು ಖರೀದಿಸಲು ಬಯಸುವವರು ನಿಮ್ಮನ್ನು ಸಂಪರ್ಕಿಸುತ್ತಾರೆ.

Join Nadunudi News WhatsApp Group