TDS And TAX: ಆದಾಯ ತೆರಿಗೆ ಪಾವತಿ ಮಾಡುವಾಗ ಈ ಚಿಕ್ಕ ತಪ್ಪು ಮಾಡಿದರೆ ಮನೆಗೆ ಬರಲಿದೆ ನೋಟೀಸ್, ತೆರಿಗೆ ನಿಯಮ.

ಆದಾಯ ತೆರಿಗೆ ಪಾವತಿ ಮಾಡುವಾಗ ಈ ಸಣ್ಣ ತಪ್ಪಾದರೆ ಮನೆಗೆ ಬರಲಿದೆ ತೆರಿಗೆ ನೋಟೀಸ್

Income Tax Notice Update On TDS: ತೆರಿಗೆ ಇಲಾಖೆಯು ತೆರಿಗೆದಾರನಿಗೆ ಅವರ ತೆರಿಗೆ ಖಾತೆಯಲ್ಲಿನ ಸಮಸ್ಯೆಯಲ್ಲಿನ ಬಗ್ಗೆ ತಿಳಿಸಲು ಆದಾಯ ತೆರಿಗೆ ನೋಟಿಸ್ ಅನ್ನು ನೀಡುತ್ತದೆ. ಆದಾಯ ಇಲಾಖೆಯು ಜನರ ಎಲ್ಲ ರೀತಿಯ ವಹಿವಾಟಿನ ಮೇಲೆ ಕಣ್ಣಿಟ್ಟಿರುತ್ತದೆ.

ಇನ್ನೇನು ಕೆಲವೇ ತಿಂಗಳಿನಲ್ಲಿ 2023 -24 ವರ್ಷದ ITR ಸಲ್ಲಿಕೆಯ ಗಡುವು ಮುಕ್ತಾಯಗೊಳ್ಳುತ್ತದೆ. ನಿಗದಿತ ಸಮಯದೊಳಗೆ ITR ಸಲಿಕೆ ಮಾಡದವರಿಗೆ ತೆರಿಗೆ ಇಅಲ್ಕೆ ಟ್ಯಾಕ್ಸ್ ನೋಟೀಸ್ ಅನ್ನು ನೀಡುತ್ತದೆ. ಇನ್ನು TDS ಕಂಡಿತಗೊಂಡಿದ್ದು, ಯಾರು ITR ಸಲ್ಲಿಕೆ ಮಾಡಿಲ್ಲವೋ ಅಂತವರಿಗೆ ಆದಾಯ ಇಲಾಖೆ ಟ್ಯಾಕ್ಸ್ ನೋಟೀಸ್ ಕಳುಹಿಸಲು ನಿರ್ಧರಿಸಿದೆ.

Income Tax Notice Update
Image Credit: Oneindia

ಆದಾಯ ತೆರಿಗೆ ಪಾವತಿ ಮಾಡುವಾಗ ಈ ಚಿಕ್ಕ ತಪ್ಪು ಮಾಡಿದರೆ ಮನೆಗೆ ಬರಲಿದೆ ನೋಟೀಸ್
2024 ರ ಮಧ್ಯಂತರ ಬಜೆಟ್‌ ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 25,000 ರೂ.ವರೆಗಿನ ಬಾಕಿ ಇರುವ ತೆರಿಗೆ ಬೇಡಿಕೆಯನ್ನು ಹಿಂಪಡೆಯುವುದಾಗಿ ಘೋಷಿಸಿದ್ದರು. ಹೆಚ್ಚಿನ ಸಂಖ್ಯೆಯ ಸಣ್ಣ, ಪರಿಶೀಲಿಸದ, ಇತ್ಯರ್ಥವಾಗದ ಅಥವಾ ವಿವಾದಿತ ನೇರ ತೆರಿಗೆ ಬೇಡಿಕೆಗಳಿವೆ. ಅವುಗಳಲ್ಲಿ ಹಲವು 1962 ರ ಹಿಂದಿನವು ಎಂದು ಅವರು ಹೇಳಿದರು. ಇದು ದಾಖಲೆಗಳಲ್ಲಿ ದಾಖಲಾಗಿದೆ. ಇದರಿಂದಾಗಿ ಪ್ರಾಮಾಣಿಕ ತೆರಿಗೆದಾರರು ಮರುಪಾವತಿಗೆ ಸಂಬಂಧಿಸಿದಂತೆ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

Income Tax New Update
Image Credit: Business-standard

ಮಧ್ಯಂತರ ಬಜೆಟ್‌ ನಲ್ಲಿ ನಿರ್ಮಲಾ ಸೀತಾರಾಮನ್ ಅವರು 2009-10ನೇ ಹಣಕಾಸು ವರ್ಷದವರೆಗಿನ ಅವಧಿಗೆ 25,000 ರೂ. ವರೆಗೆ ಮತ್ತು 2010-11 ರಿಂದ 2014-15 ನೇ ಹಣಕಾಸು ವರ್ಷಕ್ಕೆ 10,000 ರೂ. ವರೆಗಿನ ಬಾಕಿ ಇರುವ ನೇರ ತೆರಿಗೆ ಬೇಡಿಕೆಯನ್ನು ಹಿಂಪಡೆಯಲು ಪ್ರಸ್ತಾಪಿಸುತ್ತೇನೆ ಎಂದು ಹೇಳಿದರು. ಸುಮಾರು ಒಂದು ಕೋಟಿ ತೆರಿಗೆದಾರರು ಇದರ ಲಾಭ ಪಡೆಯುವ ನಿರೀಕ್ಷೆಯಿದೆ.

Join Nadunudi News WhatsApp Group

Join Nadunudi News WhatsApp Group