Income Tax: ಆದಾಯ ತೆರಿಗೆ ಪಾವತಿ ಮಾಡುವವರಿಗೆ ಗುಡ್ ನ್ಯೂಸ್, ಈಗ ತೆರಿಗೆ ಲಾಭ ಪಡೆಯಬಹುದು.

ಆದಾಯ ತೆರಿಗೆ ಪಾವತಿ ಮಾಡುವವರಿಗೆ ತೆರಿಗೆ ಲಾಭ ಘೋಷಣೆ ಮಾಡಿದ ಕೇಂದ್ರ ಸರ್ಕಾರ.

Income Tax Benefits: ಆದಾಯ ತೆರಿಗೆ (Income Tax) ಹೆಚ್ಚಿನ ಜನರು ಮಾಡುತ್ತಾರೆ. ಹೆಚ್ಚಿನ ಹಣದ ವ್ಯವಹಾರ ಮಾಡುವ ಜನರು ಆದಾಯ ತೆರಿಗೆ ಪಾವತಿ ಮಾಡದೆ ಮಾಡುತ್ತಾರೆ. ಆದಾಯ ತೆರಿಗೆ ಖಾಯಿದೆಯ ಅಡಿಯಲ್ಲಿ ಸಾಕಷ್ಟು ಹೆಚ್ಚಿನ ಹಣವನ್ನ ಆದಾಯ ತೆರಿಗೆ ರೀತಿಯಲ್ಲಿ ಜನರು ಪಾವತಿ ಮಾಡುತ್ತಾರೆ.

ಪ್ರಸ್ತುತ ಹಣಕಾಸಿನ ವರ್ಷದ ಆದಾಯದ ಮೇಲೆ ಜನರು ಆದಾಯ ತೆರಿಗೆ ಪಾವತಿ ಮಾಡುತ್ತಾರೆ. ಸದ್ಯ ಆದಾಯ ತೆರಿಗೆ ಪಾವತಿ ಮಾಡಲು ಕಡೆಯ ದಿನಾಂಕ ಹತ್ತಿರ ಬರುತ್ತಿದೆ ಎಂದು ಹೇಳಬಹುದು.

A tax benefit can be availed under certain Acts.
Image Credit: thehindu

2022 ಮತ್ತು 2023 ರ ಆದಾಯ ತೆರಿಗೆ
ಮಾರ್ಚ್ 31 ನೇ ತಾರೀಕು ಆದಾಯ ತೆರಿಗೆ ಪಾವತಿ ಮಾಡಲು ಕೊನೆಯ ದಿನಾಂಕ ಆಗಿದೆ. ಹೌದು. 2022 ಮತ್ತು 2023 ನೇ ಶಾಲಿನ ಆದಾಯ ತೆರಿಗೆ ಪಾವತಿ ಮಾಡಲು ಸಾಕಷ್ಟು ಜನರು ತಯಾರಿಯನ್ನ ಮಾಡಿಕೊಳ್ಳುತ್ತಿದ್ದಾರೆ.

ಸದ್ಯ ಆದಾಯ ತೆರಿಗೆ ಪಾವತಿ ಮಾಡುವ ಜನರಿಗೆ ಕೇಂದ್ರ ತೆರಿಗೆ ಇಲಾಖೆ ಗುಡ್ ನ್ಯೂಸ್ ನೀಡಿದೆ ಎಂದು ಹೇಳಬಹುದು. ಆದಾಯ ತೆರಿಗೆ ಪಾವತಿ ಮಾಡುವ ಜನರು ಕೆಲವು ಖಾಯಿದೆಗಳ ಅಡಿಯಲ್ಲಿ ತೆರಿಗೆ ಲಾಭವನ್ನ ಪಡೆದುಕೊಳ್ಳಬಹುದು.

ಯಾವುದಕ್ಕೆ ಸಿಗಲಿದೆ ತೆರಿಗೆ ಲಾಭ
ಹೌದು ಆದಾಯ ತೆರಿಗೆ ಲಾಭವನ್ನ ಪಡೆಯಲು ಜನರು ಸಾಕಷ್ಟು ರೀತಿಯಲ್ಲಿ ಪ್ರಯತ್ನವನ್ನ ಮಾಡುತ್ತಾರೆ. ಸದ್ಯ ಆದಾಯ ತೆರಿಗೆ ಲಾಭವನ್ನ ಪಡೆಯುವವರು ಈ ಖಾಯಿದೆಗಳ ಅಡಿಯಲ್ಲಿ ತೆರಿಗೆ ಲಾಭವನ್ನ ಪಡೆದುಕೊಳ್ಳಬಹುದು.

Join Nadunudi News WhatsApp Group

Tax exemption can be availed under Section 80G.
Image Credit: financialexpress

ಮೊದಲನೆಯದಾಗಿ ದತ್ತಿ ಸಂಸ್ಥೆಗಳಿಗೆ ದೇಣಿಗೆ ನೀಡಿದ ಯಾವುದೇ ಆದಾಯಕ್ಕೆ ತೆರಿಗೆ ವಿನಾಯಿತಿಯನ್ನ ಪಡೆದುಕೊಳ್ಳಬಹುದು. ದೇಣಿಗೆ ನೀಡಿದ ಅಥವಾ ಬಂದ ಆದಾಯಕ್ಕೆ ಸೆಕ್ಷನ್ 80G ಅಡಿಯಲ್ಲಿ ನಗದು ಕಡಿತವನ್ನ ಮಾಡುವುದರ ಮೂಲಕ ಟೆರ್ರಿಗೆ ಲಾಭವನ್ನ ಪಡೆದುಕೊಳ್ಳಬಹುದು.

PPF ಖಾತೆ ಇದ್ದರೆ ಸಿಗಲಿದೆ ತೆರಿಗೆ ಲಾಭ
ಪಬ್ಲಿಕ್ ಪ್ರಾವಿಡೆಂಟ್ ಫಂಡ್ ನಲ್ಲಿ ಸಾಕಷ್ಟು ಜನರು ದೊಡ್ಡ ಮೊತ್ತದ ಹಣವನ್ನ ದೀರ್ಘಾವಧಿಯಲ್ಲಿ ಹೂಡಿಕೆ ಮಾಡುತ್ತಾರೆ. ನೀವು PPF ನಲ್ಲಿ ಹೂಡಿಕೆ ಮಾಡಿದ ಹಣಕ್ಕೆ ಯಾವುದೇ ತೆರಿಗೆ ಪಾವತಿ ಮಾಡುವ ಅವಶ್ಯಕತೆ ಇರುವುದಿಲ್ಲ.

Adequate tax benefit can be availed under 80CCB Act.c
Image Credit: economictimes.indiatimes

ಅದೇ ರೀತಿಯಲ್ಲಿ PPF ನಿಂದ ಬಂದ ಬಡ್ಡಿ ಹಣಕ್ಕೆ ಯಾವುದೇ ರೀತಿಯ ತೆರಿಗೆ ಇರುವುದಿಲ್ಲ. ತೆರಿಗೆ ಖಾಯಿದೆ 80CCB ಅಡಿಯಲ್ಲಿ ತೆರಿಗೆ ಲಾಭವನ್ನ ಪಡೆದುಕೊಳ್ಳಬಹುದು. ಅದೇ ರೀತಿಯಲ್ಲಿ ಈ ಖಾಯಿದೆ ಅಡಿಯಲ್ಲಿ LIC ಮತ್ತು ಕೆಲವು ಹೂಡಿಕೆ ಅಡಿಯಲ್ಲಿ ಲಾಭ ಪಡೆಯಬಹುದು. ಹೀಗೆ ಹಲವು ರೀತಿಯಲ್ಲಿ ತೆರಿಗೆ ಲಾಭವನ್ನ ಪಡೆಯಲು ಅವಕಾಶ ಇದ್ದು ಆದಷ್ಟು ಖಾಯಿದೆ ಬಗ್ಗೆ ತಿಳಿದುಕೊಳ್ಳುವುದು ಅತ್ಯವಶ್ಯಕ.

Join Nadunudi News WhatsApp Group