Helmet Rules: ಹೆಲ್ಮೆಟ್ ಹಾಕಿದರು ಇನ್ನುಮುಂದೆ ಕಟ್ಟಬೇಕು 1000 ರೂ ದಂಡ, ಹೊಸ ನಿಯಮ ಜಾರಿಗೆ.

ಈ ನಿಯಮಗಳ ಅಡಿಯಲ್ಲಿ ಹೆಲ್ಮೆಟ್ ಧರಿಸಿದರು ದಂಡಾವನ್ನ ವಿದಿಸಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.

Trafic Rules For helmet: ದ್ವಿಚಕ್ರ ವಾಹನ ಸವಾರರಿಗೆ ಕೇಂದ್ರ ಸರ್ಕಾರ (Central Government) ಬಿಗ್ ಶಾಕ್ ನೀಡಿದೆ. ದೇಶದಲ್ಲಿ ವಾಹನಗಳ ಸಂಖ್ಯೆ ಹೆಚ್ಚು ಇದೆ. ಪ್ರತಿ ಒಬ್ಬರ ಮನೆಯಲ್ಲಿ ಒಂದು ಅಥವಾ ಒಂದಕ್ಕಿಂತ ಹೆಚ್ಚು ವಾಹನಗಳು ಇದ್ದೆ ಇರುತ್ತದೆ.

ಈ ಮೊದಲು ದ್ವಿಚಕ್ರ ವಾಹನ ಸವಾರಕರು ಹೆಲ್ಮೆಟ್ ಧರಿಸಿ ಪ್ರಯಾಣಿಸುವುದು ನಿಯಮ ಆಗಿತ್ತು. ಹೆಲ್ಮೆಟ್ ಧರಿಸದಿದ್ದರೆ ದಂಡ ಕಟ್ಟಬೇಕಾಗುತ್ತಿತ್ತು. ಆದರೆ ಈಗ ಹೆಲ್ಮೆಟ್ ಹಾಕಿಯೂ ಸಹ ಸರ್ಕಾರದ ರೂಲ್ಸ್ ಬ್ರೇಕ್ ಮಾಡಿದರೆ ದಂಡ ಕಟ್ಟಬೇಕಾಗುತ್ತದೆ.

Trafic Rules For helmet
Image Source: India Today

ವಾಹನ ಸವಾರಕರಿಗೆ ಹೊಸ ಸುದ್ದಿ
ದ್ವಿಚಕ್ರ ವಾಹನ ಸವಾರಕರು ಹೆಲ್ಮೆಟ್ ಧರಿಸಿದರು ಸಹ ಒಂದೊಂದು ಭಾರಿ ನಿಯಮ ಪಾಲಿಸದಿದ್ದರೆ ದಂಡ ಕಟ್ಟಬೇಕಾಗುತ್ತದೆ. ಹೆಲ್ಮೆಟ್ ಧರಿಸಿದರು ಸಹ ನಿಯಮ ಪಾಲಿಸಿಲ್ಲ ಅಂದರೆ ಅವರು 1,000 ರೂಪಾಯಿ ಹಣ ಕಟ್ಟಬೇಕಾಗಿತ್ತು. ಇದು ಮೊದಲಿಂದಲೂ ಬಂದ ಸರ್ಕಾರದ ನಿಯಮ ಆಗಿತ್ತು.

ವಾಹನ ಸವಾರಕರು ಹಾಫ್ ಹೆಲ್ಮೆಟ್ ಹಾಕುವಂತಿಲ್ಲ. ತಲೆಗೆ ಫುಲ್ ಕವರ್ ಆಗುವ ರೀತಿಯಲ್ಲಿ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಬೇಕಾಗಿತ್ತು. ಇಲ್ಲದಿದ್ದರೆ ಟ್ರಾಫಿಕ್ ಪೊಲೀಸರು ವಾಹನ ಸವಾರಕರಿಗೆ ದಂಡ ವಿಧಿಸುತ್ತಾರೆ.

Trafic Rules For helmet
Image Source: HT Auto

ವಾಹನ ಸವಾರಿಕರಿಗೆ ಹೊಸ ಹೊಸ ನಿಯಮಗಳು ಜಾರಿ
ಸರ್ಕಾರಿ ಅಧಿಕಾರಿಗಳು ಮತ್ತು ಪೊಲೀಸರು ಸಂಚಾರಿ ನಿಯಂತ್ರಣಕ್ಕಾಗಿ ಹಲವು ಹೊಸ ಹೊಸ ನಿಯಮಗಳನ್ನು ವಾಹನ ಸವಾರರಿಗೆ ಪರಿಚಯಿಸುತ್ತಿದ್ದಾರೆ. ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆಗಳನ್ನು ನಿಯಂತ್ರಿಸಲು ಹೊಸ ಹೊಸ ಸಂಚಾರ ನಿಯಮಗಳು ಜಾರಿ ಆಗುತ್ತಿದೆ. ಇನ್ನುಮುಂದೆ ವಾಹನ ಸಾವರಕರ್ ಬಿಐಎಸ್ ನೋಂದಾಯಿತ ಹೆಲ್ಮೆಟ್ ಅನ್ನೇ ಹಾಕಬೇಕು.  ಇಲ್ಲದಿದ್ದರೆ ಸೆಕ್ಷನ್ 194 ಡಿ ಎಂ ವಿ ಎ ಪ್ರಕಾರ 1000 ರೂಪಾಯಿ ದಂಡವನ್ನು ಕಟ್ಟಬೇಕಾಗುತ್ತದೆ.

Join Nadunudi News WhatsApp Group

ರಸ್ತೆ ಸಾರಿಗೆ ಇಲಾಖೆಯು ಇತ್ತೀಚಿಗೆ ಮಕ್ಕಳಿಗೂ ಮತ್ತು ವಯಸ್ಸಾದವರಿಗೆ ಹೆಲ್ಮೆಟ್ ಮತ್ತು ಸೀಟ್ ಬೆಲ್ಟ್ ಧರಿಸುವಂತೆ ಆದೇಶ ಹೊರಡಿಸಿದೆ. ಅಲ್ಲದೆ ಇನ್ನುಮುಂದೆ ಬೈಕ್ ನ ವೇಗ ಗಂಟೆಗೆ 40 ಕಿಮಿ ಗಿಂತ ಹೆಚ್ಚು ಇದ್ದರು ಸಹ ರೂಪಾಯಿ 1,000 ದಂಡ ಕಟ್ಟಬೇಕಾಗುತ್ತದೆ. ಅಲ್ಲದೆ ಈ ನಿಯಮ ಪಾಲಿಸದಿದ್ದರೆ ಮೂರೂ ತಿಂಗಳವರೆಗೂ ವಾಹನವನ್ನು ಪೊಲೀಸರು ವಶಕ್ಕೆ ಪಡೆಯಬಹುದು.

Trafic Rules For helmet
Image Source: Deccan Herland

Join Nadunudi News WhatsApp Group