Infinix Smart TV: ಕೇವಲ 6799 ರೂ. ಗೆ ಸಿಗಲಿದೆ HD LED ಟಿವಿ, ಬೇಗನೆ ಬುಕ್ ಮಾಡುತ್ತಿರುವ ಜನರು.

ಸ್ಮಾರ್ಟ್ ಟಿವಿ ಖರೀದಿಯ ಮೇಲೆ ಬಂಪರ್ ರಿಯಾಯಿತಿ ಘೋಷಣೆ ಮಾಡಿದ ಫ್ಲಿಪ್ ಕಾರ್ಟ್.

Infinix Y1 HD Ready LED Smart Linux TV: ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ದೂರದರ್ಶನವನ್ನು ಬಳಸುತ್ತಾರೆ. ಇನ್ನು ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಟಿವಿಗಳ (Smart TV) ಮೇಲಿನ ಬೇಡಿಕೆ ಹೆಚ್ಚಿದೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿವಿಧ ವೈಶಿಷ್ಟ್ಯಗಳ ಹೊಸ ಹೊಸ ಸ್ಮಾರ್ಟ್ ಟಿವಿಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ.

ಇನ್ನು ಆನ್ಲೈನ್ ನಲ್ಲಿ ವಿವಿಧ ಸ್ಮಾರ್ಟ್ ಟಿವಿಗಳಿಗೆ ಹೆಚ್ಚಿನ ರಿಯಾಯಿತಿ ಲಭ್ಯವಿರುತ್ತದೆ. ಇದೀಗ ಫ್ಲಿಪ್ ಕಾರ್ಟ್ ಈ ಸ್ಮಾರ್ಟ್ ಟಿವಿಯ ಖರೀದಿಯ ಮೇಲೆ ಬಹುದೊಡ್ಡ ರಿಯಾಯಿತಿಯನ್ನು ಘೋಷಿಸಿದೆ. ನೀವು ಸ್ಮಾರ್ಟ್ ಟಿವಿ ಖರೀದಿಸುವ ಯೋಜನೆಯಲ್ಲಿದ್ದರೆ ಈ ಮಾಹಿತಿಯ ಬಗ್ಗೆ ತಿಳಿದುಕೊಳ್ಳಿ.

Bumper discount on Smart TV purchase
Image Credit: Flipkart

ಸ್ಮಾರ್ಟ್ ಟಿವಿ ಖರೀದಿಯ ಮೇಲೆ ಬಂಪರ್ ರಿಯಾಯಿತಿ
ವಿಭಿನ್ನ ವೈಶಿಷ್ಟ್ಯಗಳಿರುವ ಹೊಸ ಹೊಸ ಸ್ಮಾರ್ಟ್ ಟಿವಿಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಇನ್ನು ಅಂಗಡಿಗಳಲ್ಲಿ ಟಿವಿ ಖರೀದಿಸುವುದಕ್ಕಿಂತ ಆನ್ಲೈನ್ ನಲ್ಲಿ ಟಿವಿ ಖರೀದಿ ಹೆಚ್ಚುತ್ತಿದೆ. ಆನ್ಲೈನ್ ನಲ್ಲಿ ಬೇಡಿಕೆ ಹೆಚ್ಚುತ್ತಿದ್ದ ಕಾರಣ ಕಂಪನಿಗಳು ವಿವಿಧ ರೀತಿಯ ರಿಯಾಯಿತಿಯನ್ನು ಘೋಷಿಸುತ್ತಿವೆ. ಇದೀಗ ಫ್ಲಿಪ್ ಕಾರ್ಟ್ ನಲ್ಲಿ Infinix Y1 HD Ready LED Smart Linux TV ಖರೀದಿಯ ಮೇಲೆ ಆಕರ್ಷಕ ಕೊಡುಗೆ ಲಭ್ಯವಿದೆ.

Infinix ಸ್ಮಾರ್ಟ್ ಟಿವಿ ಖರೀದಿಯ ಮೇಲೆ ಫ್ಲಿಪ್ ಕಾರ್ಟ್ ಬಂಪರ್ ಆಫರ್
ಇನ್ ಫೀನಿಕ್ಸ್ ಕಂಪನಿಯ Infinix Y1 HD Ready LED Smart Linux TV ಸ್ಮಾರ್ಟ್ ಟಿವಿಯನ್ನು ಫ್ಲಿಪ್ ಕಾರ್ಟ್ ನಲ್ಲಿ ಕೇವಲ 6799 ರೂ. ಗೆ ಖರೀದಿಸಬಹುದಾಗಿದೆ. ಈ ಸ್ಮಾರ್ಟ್ ಟಿವಿಯ ಆರಂಭಿಕ ಬೆಲೆ 12,999 ರೂ. ಆಗಿದೆ. ಆದರೆ ನೀವು ಫ್ಲಿಪ್ ಕಾರ್ಟ್ ನಲ್ಲಿ 47 % ಆಫರ್ ಅನ್ನು ಬಳಸಿಕೊಂಡು ಈ ಸ್ಮಾರ್ಟ್ ಟಿವಿಯನ್ನು ಖರೀದಿಸಬಹುದು.

Bumper discount on Smart TV purchase
Image Credit: Navbharattimes

ಈ ಸ್ಮಾರ್ಟ್ ಟಿವಿ 24 ಇಂಚಿನ ಡಿಸ್ ಪ್ಲೇ ಹೊಂದಿದ್ದು, 1366 x 768 ಫಿಕ್ಸೆಲ್ ರೆಸಲ್ಯೂಷನ್ ಮತ್ತು 60 Hz ರಿಫ್ರೆಶ್ ದರವನ್ನು ಪಡೆದಿದೆ. ಈ ಸ್ಮಾರ್ಟ್ ಟಿವಿ ಖರೀದಿಯ ಮೇಲೆ ಬ್ಯಾಂಕ್ ಆಫರ್ ಕೂಡ ಲಭ್ಯವಿದೆ.

Join Nadunudi News WhatsApp Group

15000 ದಿಂದ 3999 ರೂ. ಬೆಲೆಯ ಆರ್ಡರ್ ಗಳ ಮೇಲೆ ಹೆಚ್ ಡಿಎಫ್ ಸಿ ಕ್ರೆಡಿಟ್ ಕಾರ್ಡ್ ಪ್ಲೇಟ್ ರೂ. 1250 ರಿಯಾಯಿತಿ ಲಭ್ಯವಿದೆ. ₹40,000 ರಿಂದ ₹49,999 ರವರೆಗಿನ ಬೆಲೆಯ ಆರ್ಡರ್‌ಗಳ ಮೇಲೆ HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ EMI Trxns ಮೇಲೆ ಬ್ಯಾಂಕ್ ಆಫರ್ ಫ್ಲಾಟ್ ₹3,000 ರಿಯಾಯಿತಿ ಲಭ್ಯವಿದೆ.

Join Nadunudi News WhatsApp Group