iPhone: ಕೇವಲ 2999 ರೂ ನಲ್ಲಿ ಖರೀದಿ ಹೊಸ ಐಫೋನ್, ಗಣೇಶ ಚತುರ್ಥಿಯ ಭರ್ಜರಿ ಆಫರ್ ಘೋಷಣೆ.

ಇದೀಗ iPhone ಖರೀದಿಗಾಗಿ ಕಾಯುತ್ತಿದ್ದವರಿಗೆ Flipkart ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ.

Flipkart iPhone Offer: ದೇಶದ ಜನಪ್ರಿಯ ಇ ಕಾಮರ್ಸ್ ವೆಬ್ ಸೈಟ್ ಆಗಿರುವ Flipkart ಇತ್ತೀಚಿಗೆ Electronic ವಸ್ತುಗಳ ಮೇಲೆ ಬರಿ ರಿಯಾಯಿತಿಯನ್ನು ಘೋಷಿಸುತ್ತಿದೆ. ಗ್ರಾಹಕರಿಗೆ Flipkart ಅತಿ ಕಡಿಮೆ ಬೆಲೆಯಲ್ಲಿ ವಸ್ತುಗಳನ್ನು ಮಾರಾಟ ಮಾಡುತ್ತಿದೆ. ಅದರಲ್ಲಿ Flipkart ಹೆಚ್ಚಾಗಿ iPhone ಮಾದರಿಯಾ ಮೇಲೆ ಗ್ರಾಹಕರಿಗೆ ಬಂಪರ್ ಆಫರ್ ನೀಡುತ್ತಿದೆ. ಇದೀಗ iPhone ನ ಇ ಮಾದರಿಗೆ Flipkart ಉತ್ತಮ ಆಫರ್ ನೀಡಿದೆ.

flipkart iphone 11 offer
Image Credit: Gsmarena

Flipkart iPhone 11 Offer
ಇದೀಗ iPhone ಖರೀದಿಗಾಗಿ ಕಾಯುತ್ತಿದ್ದವರಿಗೆ Flipkart ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ. ಇನ್ನು 43900 ರೂ.ಮೌಲ್ಯದ iPhone 11 ಅನ್ನು ಗ್ರಾಹಕರು Flipkart ವಿವಿಧ ಆಫರ್ ನ ಮೂಲಕ ಅರ್ಧಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಖರೀದಿಸಬಹುದಾಗಿದೆ. ನಿಮ್ಮ iPhone ಖರೀದಿಯ ಆಸೆಯನ್ನು ಈಡೇರಿಸಲು Flipkart iPhone 11 ರ ಮೇಲೆ ಯಾವ ರೀತಿಯ ಕೊಡುಗೆಯನ್ನು ನೀಡಿದೆ ಎನ್ನುವ ಬಗ್ಗೆ ವಿವರ ತಿಳಿಯೋಣ.

iPhone 11
ಸದ್ಯ ಮಾರುಕಟ್ಟೆಯಲ್ಲಿ ಇದೀಗ iPhone 15 ಬಾರಿ ಬೇಡಿಕೆ ಪಡೆಯುತ್ತಿದೆ. ನಾಲ್ಕು ಮಾದರಿಗಳಲ್ಲಿ ಬಿಡುಗಡೆಯಾಗಿರುವ iPhone 15 ಮಾರುಕಟ್ಟೆಯಲ್ಲಿ ವೈರಲ್ ಆಗುತ್ತಿದೆ. ಇದೀಗ iPhone 15 ರ ಬಿಡುಗಡೆಯ ಬೆನ್ನಲ್ಲೇ Flipkart iPhone 11 ಮಾದರಿಯಾ ಮೇಲೆ ಆಕರ್ಷಕ ರಿಯಾಯಿತಿಯನ್ನು ಘೋಷಿಸಿದೆ. ಸದ್ಯ ಮಾರುಕಟ್ಟೆಯಲ್ಲಿ iPhone ಬ್ರಾಂಡ್ ಗಳಲ್ಲಿ iPhone 11 ಕಡಿಮೆ ಬೆಲೆಯಲ್ಲಿ ಲಭ್ಯವಾಗುವ ಮಾದರಿಯಾಗಿದೆ. ಇದೀಗ Flipkart ಜನರಿಗೆ ಮತ್ತು ಕಡಿಮೆ ಬೆಲೆಯಲ್ಲಿ iPhone 11 ನೀಡಲು ಮುಂದಾಗಿದೆ.

iphone 11 price
Image Credit: OLX

iPhone 11 6,000 ರಿಯಾಯಿತಿ ನೀಡುತ್ತಿದೆ Flipkart
ಸದ್ಯ ಮಾರುಕಟ್ಟೆಯಲ್ಲಿ iPhone 11 ರ ಮೂಲ ಮಾದರಿಯ ಬೆಲೆ 43,900 ರೂ. ಆಗಿದೆ. ಆದರೆ ನೀವು Flipkart ನ ಮೂಲಕ ಕೇವಲ 37,999 ರೂ. ಗಳಲ್ಲಿ ಖರೀದಿಸಬಹುದಾಗಿದೆ. ಇನ್ನು Axis Bank Credit Card ಅನ್ನು ಬಳಸುವ ಮೂಲಕ 19,00 ರೂ. ಗಳ ರಿಯಾಯಿತಿ ಪಡೆದುಕೊಂಡು, 36,099 ರೂ. ಹೇ iPhone 11 ಅನ್ನು ಖರೀದಿಸಬಹುದು.

ಕೇವಲ 2,999 ರೂ. ಗೆ ಖರೀದಿಸಿ iPhone 11
ಇನ್ನು ಈ ಆಫರ್ ನ ಜೊತೆಗೆ Flipkart Exchange Offer ಅನ್ನು ಕೂಡ ನೀಡುತ್ತಿದೆ. ನೀವು ನಿಮ್ಮ ಬಳಿ ಇರುವ ಹಳೆಯ ಮಾದರಿಯ ಫೋನ್ ಅನ್ನು Flipkart ನ ವಿನಿಮಯ ಕೊಡುಗೆಯ ಮೂಲಕ ಬದಲಾಯಿಸಬಹುದು. iPhone 11 ಖರೀದಿಗೆ 33,100 ರೂ. ಗಳ Exchange Offer ಲಭ್ಯವಿದೆ. Flipkart Exchange Offer ಅನ್ನು ಬಳಸಿಕೊಂಡು ನೀವು ಕೇವಲ 2,999 ರೂ. ಗಳಲ್ಲಿ iPhone 11 ಅನ್ನು ನಿಮ್ಮದಾಗಿಸಿಕೊಳ್ಳಬಹುದು.

Join Nadunudi News WhatsApp Group

Join Nadunudi News WhatsApp Group