IPL Winner: ಗುಜರಾತ್ ವಿನ್ನರ್ ಮತ್ತು CSK ರನ್ನರ್ ಅಪ್, ಫಿಕ್ಸ್ ಆಗಿದೆ ಐಪಿಎಲ್ ವಿನ್ನರ್ ಲಿಸ್ಟ್.

ಇಂದು ಮಳೆಬಂದು ಪಂದ್ಯ ನಡೆಯದೆ ಇದ್ದರೆ ಗುಜರಾತ್ ತಂಡಕ್ಕೆ ವಿನ್ನರ್ ಎಂದು ಘೋಷಣೆ ಮಾಡಲಾಗುತ್ತದೆ.

IPL 2023 Winner And Runner Up: ಇದೀಗ ಐಪಿಎಲ್ (IPL) ಫೈನಲ್ ಕ್ರಿಕೆಟ್ ಪ್ರಿಯರ ನಿದ್ದೆ ಕೆಡಿಸುತ್ತಿದೆ. ಯಾವ ತಂಡ ವಿನ್ನರ್ ಕಿರೀಟವನ್ನು ಪಡೆಯುತ್ತದೆ ಎಂದು ರ್ಲ್ಲರು ಕುತೂಹಲರಾಗಿದ್ದರೆ. ನಿನ್ನೆ ನಡೆಯಬೇಕಿದ್ದ ಪಂದ್ಯ ಇಂದು ಮುಂದೂಡಲ್ಪಟ್ಟಿದೆ. ಆದರೆ ಇಂದು ಕೂಡ ವರುಣನ ಮುನ್ಸೂಚನೆ ಲಭಿಸಿದೆ.

ಈ ಕಾರಣಕ್ಕೆ ಇಂದು ಕೂಡ ಪಂದ್ಯ ನಡೆಯುವ ಸಾಧ್ಯತೆ ಕಡಿಮೆ ಇದೆ. ಇನ್ನು ಲೀಗ್ ರಾಂಕಿಂಗ್ ಆಧಾರದ ಮೇಲೆ ವಿನ್ನರ್ ಯಾರು ಎಂದು ಸುದ್ದಿ ಹರಿದಾಡುತ್ತಿದೆ. ಪಂದ್ಯ ನಡೆಯುವ ಮುನ್ನವೇ ವಿನ್ನರ್ ಸುಳಿವು ಲಭಿಸಿದ ಕಾರಣ ಎಲ್ಲರಲ್ಲೂ ಕುತೂಹಲ ಸ್ರಷ್ಟಿಯಾಗಿದೆ.

IPL Winner
Image Credit: jagran

ರನ್ನರ್ ಅಪ್ ಸ್ಥಾನ ಪಡೆದ ಚೆನ್ನೈ
ಇನ್ನು ಲೀಗ್ ರಾಂಕಿಂಗ್ ಆಧಾರದ ಮೇಲೆ ಚಾಂಪಿಯನ್ ಪಟ್ಟಿಯನ್ನು ನಿರ್ಧರಿಸಲಾಗಿದೆ. ಪಂದ್ಯ ಪೂರ್ಣಗೊಳ್ಳುವ ಮುನ್ನವೇ ರಿಸಲ್ಟ್ ಲಭಿಸಿದೆ. ಕ್ರಿಕೆಟ್ ನೋಡಲು ಇರಿಸಲಾಗಿದ್ದ ಎಲ್ ಇಡಿ ಸ್ಕ್ರಿನ್ ಬೋರ್ಡ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ರನ್ನರ್ ಅಪ್ ಎಂದು ತೋರಿಸಲಾಗಿದೆ.

ಈ ಎಲ್ ಇಡಿ ಸ್ಕ್ರೀನ್ ನ ಫೋಟೋ ಇದೀಗ ಬಾರಿ ಸದ್ದು ಮಾಡುತ್ತಿದೆ. ಇದರ ಜೊತೆ ಮ್ಯಾಚ್ ಫಿಕ್ಸಿಂಗ್ ಸದ್ದು ಕೂಡ ಕೇಳಿಬರುತ್ತಿದೆ. ರನ್ನರ್ ಅಪ್ ಸುಳಿವು ಸಿಗುತಿದ್ದಂತೆ ಕ್ರಿಕೆಟ್ ಪ್ರಿಯರಲ್ಲಿ ಗೊಂದಲ ಉಂಟಾಗಿದೆ.

Gujarat will be the winner
Image Credit: timesofindia

ವಿನ್ನರ್ ಪಟ್ಟ ಪಡೆಯಲಿದೆ ಗುಜರಾತ್
ಐಪಿಎಲ್ 14 ಲೀಗ್ ಪಂದ್ಯಗಳಲ್ಲಿ 10ರಲ್ಲಿ ಗೆಲುವು ಸಾಧಿಸಿರುವ ಗುಜರಾತ್ ಟೈಟಾನ್ಸ್ +0.809 ರನ್ ರೆಟ್ ನೊಂದಿಗೆ 20 ಅಂಕ ಪಡೆದು ಆಗ್ರ ಸ್ಥಾನದಲ್ಲಿದೆ. ಆದರೆ 14 ರಲ್ಲಿ 8 ಗೆಲುವು ಸಾಧಿಸಿರುವ ಚೆನ್ನೈ ಸೂಪರ್ ಕಿಂಗ್ಸ್ +0.654 ರನ್ ರೆಟ್ ನೊಂದಿಗೆ 17 ಅಂಕ ಪಡೆದು 2ನೇ ಸ್ಥಾನದಲ್ಲಿದೆ.

Join Nadunudi News WhatsApp Group

ಲೀಗ್ ಹಂತದ ಪಾಯಿಂಟ್ ಆಧರಿಸಿ ಚಾಂಪಿಯನ್ಸ್ ಆಯ್ಕೆ ಮಾಡುವುದಾದರೆ ಗುಜರಾತ್ ಟೈಟಾನ್ಸ್ ಚಾಂಪಿಯನ್ ಪಟ್ಟ ಪಡೆಯುತ್ತದೆ. ಸತತ ಎರಡನೇ ಬಾರಿ ಗುಜರಾತ್ ಟೈಟಾನ್ಸ್ ಚಾಂಪಿಯನ್ ಪಟ್ಟ ಪಡೆಯಲಿದೆ.

Join Nadunudi News WhatsApp Group