Gold Price Update: ಸಂಕ್ರಾಂತಿ ಹಬ್ಬದ ದಿನವೇ ಚಿನ್ನ ಪ್ರಿಯರಿಗೆ ಬೇಸರದ ಸುದ್ದಿ, ಹಬ್ಬದ ದಿನವೇ ಚಿನ್ನದ ಬೆಲೆ ಏರಿಕೆ

ನಿನ್ನೆ ಸ್ಥಿರತೆ ಕಂಡುಕೊಂಡ ಚಿನ್ನದ ಬೆಲೆಯಲ್ಲಿ ಇಂದು ಮತ್ತೆ ಏರಿಕೆ.

January 15 Gold Price Hike: ದೇಶದಲ್ಲಿ ಮತ್ತೆ ಚಿನ್ನದ ಬೆಲೆ (Gold Price) ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ಜನಸಾಮಾನ್ಯರಿಗೆ ಇದರಿಂದ ಆಭರಣ ಖರೀದಿಸಲು ಕಷ್ಟವಾಗುತ್ತದೆ. ಮದುವೆ ಅಥವಾ ಇನ್ನಿತರ ಸಮಾರಂಭಗಳಿಗೆ ಆಭರಣ ಖರೀದಿಸಲು ಜನ ಹಿಂದೇಟು ಹಾಕುತ್ತಿದ್ದಾರೆ.

ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಚಿನ್ನದ ಬೆಲೆ ಏರಿಕೆ ಕಾಣುತ್ತಿದೆ. ನಿನ್ನೆ ಚಿನ್ನದ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬರದಿದ್ದರೂ ಇಂದು ಚಿನ್ನದ ಬೆಲೆಯಲ್ಲಿ ಭರ್ಜರಿ ಏರಿಕೆಯಾಗಿದೆ. ಇಂದಿನ ಚಿನ್ನದ ಬೆಲೆಯ ವಿವರ ಇಲ್ಲಿದೆ.

January 15 Gold Price Hike
Image Credit: itamiltv

ಇಂದಿನ 22 ಕ್ಯಾರೆಟ್ ಚಿನ್ನದ ಬೆಲೆಯ ವಿವರ
•ಇಂದು ಒಂದು ಗ್ರಾಮ್ ಚಿನ್ನದ ಬೆಲೆಯಲ್ಲಿ 15 ರೂಪಾಯಿ ಏರಿಕೆಯಾಗುವ ಮೂಲಕ 5815 ರೂಪಾಯಿ ತಲುಪಿದೆ.

•ಇಂದು ಒಂದು ಗ್ರಾಮ್ ಚಿನ್ನದ ಬೆಲೆಯಲ್ಲಿ 120 ರೂಪಾಯಿ ಏರಿಕೆಯಾಗುವ ಮೂಲಕ 46520 ರೂಪಾಯಿ ತಲುಪಿದೆ.

•ಇಂದು ಒಂದು ಗ್ರಾಮ್ ಚಿನ್ನದ ಬೆಲೆಯಲ್ಲಿ 150 ರೂಪಾಯಿ ಏರಿಕೆಯಾಗುವ ಮೂಲಕ 58150 ರೂಪಾಯಿ ತಲುಪಿದೆ.

Join Nadunudi News WhatsApp Group

•ಇಂದು ಒಂದು ಗ್ರಾಮ್ ಚಿನ್ನದ ಬೆಲೆಯಲ್ಲಿ 1500 ರೂಪಾಯಿ ಏರಿಕೆಯಾಗುವ ಮೂಲಕ 581500 ರೂಪಾಯಿ ತಲುಪಿದೆ.

Gold Price Hike Today
Image Credit: Kathmandupost

ಇಂದಿನ 24 ಕ್ಯಾರೆಟ್ ಚಿನ್ನದ ಬೆಲೆಯ ವಿವರ
•ಇಂದು ಒಂದು ಗ್ರಾಮ್ ಚಿನ್ನದ ಬೆಲೆಯಲ್ಲಿ 17 ರೂಪಾಯಿ ಏರಿಕೆಯಾಗುವ ಮೂಲಕ 6344 ರೂಪಾಯಿ ತಲುಪಿದೆ.

•ಇಂದು ಒಂದು ಗ್ರಾಮ್ ಚಿನ್ನದ ಬೆಲೆಯಲ್ಲಿ 136 ರೂಪಾಯಿ ಏರಿಕೆಯಾಗುವ ಮೂಲಕ 50752 ರೂಪಾಯಿ ತಲುಪಿದೆ.

•ಇಂದು ಒಂದು ಗ್ರಾಮ್ ಚಿನ್ನದ ಬೆಲೆಯಲ್ಲಿ 170 ರೂಪಾಯಿ ಏರಿಕೆಯಾಗುವ ಮೂಲಕ 63440 ರೂಪಾಯಿ ತಲುಪಿದೆ.

•ಇಂದು ಒಂದು ಗ್ರಾಮ್ ಚಿನ್ನದ ಬೆಲೆಯಲ್ಲಿ 1700 ರೂಪಾಯಿ ಏರಿಕೆಯಾಗುವ ಮೂಲಕ 634400 ರೂಪಾಯಿ ತಲುಪಿದೆ.

Join Nadunudi News WhatsApp Group