Gold Rate: ವಾರದ ಮೊದಲ ದಿನವೇ ಚಿನ್ನದ ಬೆಲೆಯಲ್ಲಿ ದಾಖಲೆಯ ಏರಿಕೆ, ಮತ್ತೆ ಗಗನಕ್ಕೇರಿದ ಚಿನ್ನದ ಬೆಲೆ

ವರದ ಮೊದಲ ದಿನವೇ ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ

January 29th Gold Rate: ಸದ್ಯ ದೇಶದಲ್ಲಿ ಚಿನ್ನದ ಮೇಲಿನ ಬೇಡಿಕೆ ಗಣನೀಯವಾಗಿ ಹೆಚ್ಚುತ್ತಿದೆ ಎನ್ನಬಹುದು. ಜನರು ಹೆಚ್ಚಾಗಿ ಚಿನ್ನವನ್ನು ಖರೀದಿಸಲು ಮುಂದಾಗುತ್ತಿದ್ದಾರೆ. ಹೊಸ ವರ್ಷದ ಆರಂಭದಿಂದ ಚಿನ್ನದ ಬೆಲೆಯಲ್ಲಿ ಹೆಚ್ಚಿನ ಇಳಿಕೆಯಾಗಿದೆ ಎನ್ನಬಹುದು. ಇನ್ನು ಪ್ರತಿನಿತ್ಯ ಚಿನ್ನದ ಬೆಲೆ ಏರಿಕೆ ಅಥವಾ ಇಳಿಕೆಗಿಂತ ಸ್ಥಿರತೆ ಕಂಡಿರುವುದು ಹೆಚ್ಚಿದೆ. ಇನ್ನು ಜನವರಿ 2 ರಿಂದ ಚಿನ್ನದ ಬೆಲೆಯಲ್ಲಿ ಬಹುತೇಕ ಇಳಿಕೆಯಾಗಿತ್ತು.

Today Gold Price Updates
Image Credit: Goldratetoday

ಚಿನ್ನದ ಬೆಲೆಯಲ್ಲಿ ಇಂದು ಬಾರಿ ಏರಿಕೆ
ಇನ್ನು ಜನವರಿ 20 ಚಿನ್ನದ ಬೆಲೆಯಲ್ಲಿ 20 ರೂ. ಏರಿಕೆಯಾಗಿದ್ದು ನಂತರದ ಮೂರು ದಿನಗಳು ಚಿನ್ನದ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬರಲಿಲ್ಲ. ಇದಾದ ಬಳಿಕ ಎರಡು ದಿನ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿ ತದನಂತರದ ಮತ್ತೆ ಚಿನ್ನದ ಬೆಲೆ ಮೂರು ದಿನಗಳು ರೂ. 57,700 ರೂ. ನಲ್ಲಿಯೇ ಸ್ಥಗಿತಗೊಂಡಿತ್ತು.

ಇನ್ನು ಮೂರು ದಿನಗಳು ಸ್ಥಿರತೆ ಕಂಡ ಚಿನ್ನದ ಬೆಲೆ ಇಂದು ಇಳಿಕೆಯಾಗುತ್ತದೆ ಎನ್ನುವ ನಿರೀಕ್ಷೆಯಲ್ಲಿ ಜನರಿದ್ದರು. ಆದರೆ ಇಂದು ಜನರ ನಿರೀಕ್ಷೆ ಸುಳ್ಳಾಗಿದೆ. ಮೂರು ದಿನಗಳು ಸ್ಥಿರತೆ ಕಂಡ ಚಿನ್ನದ ಬೆಲೆ ಇದೀಗ ಇಂದು ಭರ್ಜರಿಯಾಗಿ ಏರಿಕೆಯಾಗಿದೆ. ಇದೀಗ ನಾವು ಮೂರು ದಿನಗಳ ಬಳಿಕ ಚಿನ್ನದ ಬೆಲೆ ಎಷ್ಟು ತಲುಪಿದೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

22 ಕ್ಯಾರೆಟ್ ಚಿನ್ನದ ಬೆಲೆ
•ಇಂದು ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 10 ರೂ. ಏರಿಕೆಯಾಗುವ ಮೂಲಕ 5,770 ರೂ. ಇದ್ದ ಚಿನ್ನದ ಬೆಲೆ 5,780 ರೂ. ತಲುಪಿದೆ.

•ಇಂದು ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ 80 ರೂ. ಏರಿಕೆಯಾಗುವ ಮೂಲಕ 46,160 ರೂ. ಇದ್ದ ಚಿನ್ನದ ಬೆಲೆ 46,240 ರೂ. ತಲುಪಿದೆ.

Join Nadunudi News WhatsApp Group

•ಇಂದು ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 100 ರೂ. ಏರಿಕೆಯಾಗುವ ಮೂಲಕ 57,700 ರೂ. ಇದ್ದ ಚಿನ್ನದ ಬೆಲೆ 57,800 ರೂ. ತಲುಪಿದೆ.

•ಇಂದು ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 1000 ರೂ. ಏರಿಕೆಯಾಗುವ ಮೂಲಕ 5,77,000 ರೂ. ಇದ್ದ ಚಿನ್ನದ ಬೆಲೆ 5,78,000 ರೂ. ತಲುಪಿದೆ.

Gold Price New Update
Image Credit: Goldratetoday

24 ಕ್ಯಾರೆಟ್ ಚಿನ್ನದ ಬೆಲೆಯ ವಿವರ ಇಲ್ಲಿದೆ
•ಇಂದು ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 10 ರೂ. ಏರಿಕೆಯಾಗುವ ಮೂಲಕ 6,295 ರೂ. ಇದ್ದ ಚಿನ್ನದ ಬೆಲೆ 6,305 ರೂ. ತಲುಪಿದೆ.

•ಇಂದು ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ 80 ರೂ. ಏರಿಕೆಯಾಗುವ ಮೂಲಕ 50,360 ರೂ. ಇದ್ದ ಚಿನ್ನದ ಬೆಲೆ 50,440 ರೂ. ತಲುಪಿದೆ.

•ಇಂದು ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 100 ರೂ. ಏರಿಕೆಯಾಗುವ ಮೂಲಕ 62,950 ರೂ. ಇದ್ದ ಚಿನ್ನದ ಬೆಲೆ 63,050 ರೂ. ತಲುಪಿದೆ.

•ಇಂದು ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 1,000 ರೂ. ಏರಿಕೆಯಾಗುವ ಮೂಲಕ 6,29,500 ರೂ. ಇದ್ದ ಚಿನ್ನದ ಬೆಲೆ 6,30,500 ರೂ. ತಲುಪಿದೆ.

Join Nadunudi News WhatsApp Group