Jeep: ಥಾರ್ ಕಾರಿಗಿಂತ ಹೆಚ್ಚು ಫೀಚರ್ ಮತ್ತು ಆಕರ್ಷಕ ಮೈಲೇಜ್, Jeep ಕಾರಿನ ಮುಂದೆ ಮಂಕಾದ ಥಾರ್

Jeep ಕಾರಿನ ಮುಂದೆ ಮಂಕಾದ ಥಾರ್

Jeep Wrangler SUV: ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ವಿವಿಧ ಪ್ರತಿಷ್ಠಿತ ವಾಹನ ತಯಾರಾಕ ಕಂಪನಿಗಳು 2024 ರಲ್ಲಿ ಬಿಡುಗಡೆ ಮಾಡಲು ತನ್ನ ಹೊಸ ಮಾದರಿಯ ಕಾರ್ ಗಳನ್ನೂ ಸಿದ್ಧಪಡಿಸಿದೆ. ಸದ್ಯ ಥಾರ್ ಹಾಗೂ SUV ಗಳಿಗೆ ಪೈಪೋಟಿ ನೀಡಲು ಮಾರುಕಟ್ಟೆಯಲ್ಲಿ ನೂತನವಾಗಿ ಅತ್ಯಾಧುನಿಕ ವೈಶಿಷ್ಟ್ಯಗಳಿರುವ Jeep ಲಾಂಚ್ ಆಗಿದೆ. ಇದೀಗ ನಾವು ಈ ಜೀಪ್ ನ ಬಗ್ಗೆ ಒಂದಿಷ್ಟು ಮಾಹಿತಿ ತಿಳಿದುಕೊಳ್ಳೋಣ.

Jeep Wrangler SUV
Image Credit: Wikipedia

Jeep Wrangler SUV Features
*Wireless charging
*7-inch instrument cluster
*12-way power adjustable front seats
*automatic climate control
*dual zone AC

Jeep Wrangler SUV Engine Power
Jeep Wrangler SUV ನಲ್ಲಿ 12.3 ಇಂಚಿನ ಟಚ್ ಸ್ಕ್ರೀನ್ ಅಳವಡಿಸಲಾಗಿದೆ. ಈ ಜೀಪ್ ಶಕ್ತಿಶಾಲಿ ಎಂಜಿನ್ ಅನ್ನು ಪಡೆದುಕೊಂಡಿದೆ. Jeep Wrangler SUV 2 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಪಡೆದುಕೊಂಡಿದೆ. ಇದು 70 ಎಚ್‌ಪಿ ಪವರ್ ಮತ್ತು 400 ನ್ಯೂಟನ್ ಮೀಟರ್ ಟಾರ್ಕ್ ಉತ್ಪಾದಿಸುತ್ತದೆ.

Jeep Wrangler SUV Price
Jeep Wrangler SUV ಆರಂಭಿಕ ಬೆಲೆ 62.65 ಲಕ್ಷ ಆಗಿದೆ. ಹಾಗೆ ಇದರ ಉನ್ನತ ಮಾದರಿಯ ಬೆಲೆ 66.65 ಲಕ್ಷ ಆಗಿದೆ. ಸುರಕ್ಷತೆಯ ದೃಷ್ಟಿಯಿಂದ ಈ SUV ADAS ನೊಂದಿಗೆ ಬರುತ್ತದೆ, ಇದಲ್ಲದೆ ಸುರಕ್ಷತೆಯನ್ನು ಹೆಚ್ಚಿಸಲು 6 ಏರ್ ಬ್ಯಾಗ್ ಅನ್ನು ಪಡೆದುಕೊಂಡಿದೆ.

Jeep Wrangler SUV 2024
Image Credit: Topgear

Join Nadunudi News WhatsApp Group

Join Nadunudi News WhatsApp Group