Jio New Recharge Plan: ಒಂದು ವರ್ಷದ ಹೊಸ ರಿಚಾರ್ಜ್ ಪ್ಲ್ಯಾನ್ ಘೋಷಿಸಿದ ಜಿಯೋ, ಜಿಯೋ ಗ್ರಾಹಕರಿಗೆ ಗುಡ್ ನ್ಯೂಸ್.

Jio New Recharge Plan: ಜಿಯೋ ಹಲವು ವರ್ಷಗಳಿಂದ ತನ್ನ ಗ್ರಾಹಕರಿಗೆ ಬಹಳ ಉತ್ತಮವಾದ ಸೇವೆಯನ್ನ ಒದಗಿಸಿಕೊಂಡು ಬಂದಿದೆ. ಕಳೆದ ಕೆಲವು ವರ್ಷಗಳಿಂದ ಗ್ರಾಹಕರಿಗೆ ಬಹಳ ಉತ್ತಮವಾದ ಸೇವೆಯನ್ನ ಸಲ್ಲಿಸಿಕೊಂಡು ಬಂದಿರುವ ಜಿಯೋ (Jio) ಈಗ ಗ್ರಾಹಕರಿಗೆ ಉತ್ತಮವಾದ ಆಫರ್ ಗಳನ್ನ ನೀಡುವುದರ ಮೂಲಕ ಗ್ರಾಹಕರ ಮೆಚ್ಚುಗೆಯನ್ನ ಪಡೆದುಕೊಂಡಿದೆ.

Jio announced a new recharge plan for one year, good news for Jio customers.
Image Credit: indiatvnews

ಕಡಿಮೆ ಬೆಲೆಯ ರಿಚಾರ್ಜ್ ಸೇವೆಯನ್ನ ಜಾರಿಗೆ ತರುವುದರ ಮೂಲಕ ಗ್ರಾಹಕರಿಗೆ ಹತ್ತಿರವಾಗುತ್ತಿರುವ ಜಿಯೋ ಈಗ ಇನ್ನೊಂದು ಹೊಸ ರಿಚಾರ್ಜ್ ಜಾರಿಗೆ ತರುವುದರ ಮೂಲಕ ಗ್ರಾಹಕರಿಗೆ ಇನ್ನಷ್ಟು ಹತ್ತಿರ ಆಗುವ ಪ್ರಯತ್ನವನ್ನ ಮಾಡುತ್ತಿದೆ.

ಹೊಸ ರಿಚಾರ್ಜ್ ಪ್ಲ್ಯಾನ್ ಜಾರಿಗೆ ತಂದ ಜಿಯೋ
ಟೆಲಿಕಾಂ ಕಂಪನಿಗಳಲ್ಲಿ ಬಹಳ ವಿಶೇಷವಾದ ಸಾಧನೆಯನ್ನ ಮಾಡುತ್ತಿರುವ ಜಿಯೋ ಈಗ ತನ್ನ ಗ್ರಾಹಕರಿಗೆ ಉತ್ತಮವಾದ ಒಂದು ವರ್ಷದ ರಿಚಾರ್ಜ್ ಪ್ಲ್ಯಾನ್ ಘೋಷಣೆ ಮಾಡಿದೆ. ಗ್ರಾಹಕರು ಈ ರಿಚಾರ್ಜ್ ಮಾಡಿಸಿಕೊಂಡರೆ ಒಂದು ವರ್ಷದ ತನಕ ಯಾವುದೇ ರಿಚಾರ್ಜ್ ಮಾಡಿಸುವ ಅಗತ್ಯ ಇರುವುದಿಲ್ಲ.

Jio has announced a low cost recharge plan for one year
Image Credit: livemint

ಹೊಸ ಪ್ರಿಪೇಯ್ಡ್ ಯೋಜನೆಯನ್ನ ಜಾರಿಗೆ ತಂದಿರುವ ಜಿಯೋ ಈಗ ಗ್ರಾಹಕರಿಗೆ ಇನ್ನಷ್ಟು ಹತ್ತಿರವಾಗುತ್ತಿದೆ ಎಂದು ಹೇಳಬಹುದು.

ಒಂದು ವರ್ಷದ ರಿಚಾರ್ಜ್ ಪ್ಲ್ಯಾನ್ ಜಾರಿಗೆ ತಂದ ಜಿಯೋ
ಜಿಯೋ ಈಗ 2545 ರೂಪಾಯಿಯ ಹೊಸ ರಿಚಾರ್ಜ್ ಪ್ಲ್ಯಾನ್ (Jio Recharge Plan) ಜಾರಿಗೆ ತಂದಿದ್ದು ಇದು ಒಂದು ವರ್ಷದ ರಿಚಾರ್ಜ್ ಆಗಿರುತ್ತದೆ ಎಂದು ಜಿಯೋ ಹೇಳಿದೆ.

Join Nadunudi News WhatsApp Group

ಈ ಯೋಜನೆ 336 ದಿನಗಳ ಕಾಲ ಮಾನ್ಯತೆಯನ್ನ ಹೊಂದಿದ್ದು ಗ್ರಾಹಕರು ಪ್ರತಿದಿನ 1.5 GB ಡೇಟಾ ಸೌಲಭ್ಯವನ್ನ ಪಡೆದುಕೊಳ್ಳಬಹುದು ಮತ್ತು 336 ದಿನಗಳ ಕಾಲ ಉಚಿತವಾಗಿ ಕರೆಯ ಸೌಲಭ್ಯವನ್ನ ಪಡೆದುಕೊಳ್ಳುವುದರ ಜೊತೆಗೆ ಪ್ರತಿನಿತ್ಯ 100 SMS ಗಳನ್ನ ಉಚಿತವಾಗಿ ಪಡೆದುಕೊಳ್ಳಬಹುದು.

ಪ್ರತಿದಿನ 1.5 GB ದಾಟದಂತೆ ವರ್ಷಕ್ಕೆ 504 GB ಇಂಟರ್ನೆಟ್ ಅನ್ನು ಪಡೆದುಕೊಳ್ಳಬಹುದು. ಅದರ ಜೊತೆಗೆ ಗ್ರಾಹಕರು JIO ಟಿವಿ, ಜಿಯೋ ಸೆಕ್ಯೂರಿಟಿ ಜೊತೆಗೆ ಹಲವು ಸೌಲಭ್ಯಗಳನ್ನ ಪಡೆದುಕೊಳಬಹುದು.

Jio has announced a recharge plan of Rs 2545
Image Credit: india

Join Nadunudi News WhatsApp Group