Jio 40GB Plan: ಜಿಯೋ ಗ್ರಾಹಕರಿಗೆ ಸಿಗಲಿದೆ 40GB ಡೇಟಾ, ಹೊಸ ಯೋಜನೆ ಬಿಡುಗಡೆ.

ಜಿಯೋ ಗ್ರಾಹಕರಿಗಾಗಿ 40GB ಡೇಟಾ ಇರುವ ಹೊಸ ರಿಚಾರ್ಜ್ ಪ್ಲ್ಯಾನ್ ಘೋಷಣೆ ಮಾಡಿದೆ.

Jio Recharge Plan: ಜಿಯೋ (Jio) ಇದೀಗ ತನ್ನ ಗ್ರಾಹಕರಿಗೆ ಹೊಸ ಹೊಸ ಯೋಜನೆಗಳನ್ನು ಪರಿಚಯಿಸುತ್ತ ಇದೆ. ದೇಶದ ಪ್ರತಿಷ್ಠಿತ ಟೆಲಿಕಾಂ ಕಂಪನಿಗಳ ಜೊತೆ ಜಿಯೋ ಪೈಪೋಟಿವ್ ನಡೆಸುತ್ತಿದೆ. ಇದೀಗ ಜಿಯೋ ತನ್ನ ಗ್ರಾಹಕರಿಗೆ 40GB ಡೇಟಾ ಯೋಜನೆಯನ್ನು ಪರಿಚಯಿಸಿದೆ. ಜಿಯೋ ಗ್ರಾಹಕರು ಈ ಯೋಜನೆಯ ಲಾಭವನ್ನು ಪಡೆಯಬಹುದು.

Jio has announced a new recharge plan with 40GB data for customers.
Image Credit: telecomtalk

ಜಿಯೋ ಗ್ರಾಹಕರಿಗೆ 40GB ಡೇಟಾ ಯೋಜನೆ
ಜಿಯೋ ಗ್ರಾಹಕರಿಗಾಗಿ ಇದೀಗ 40GB ಡೇಟಾವನ್ನು ನೀಡಲಾಗುತ್ತಿದೆ. ಜಿಯೊದ 999 ರೂ. ಯೋಜನೆಯು ಗ್ರಾಹಕರಿಗೆ 40GB ಡೇಟಾವನ್ನು ನೀಡಲಿದೆ. ಅನಿಯಮಿತ ಕರೆಯ ಜೊತೆಗೆ ಪ್ರತಿನಿತ್ಯ 3GB ಡೇಟಾ ಹಾಗೂ 100 SMS ಗಳ ಸೌಲಭ್ಯವನ್ನು ಜಿಯೊದ 999 ಯೋಜನೆ ನಿಮಗೆ ನೀಡಲಿದೆ. ಜಿಯೊದ 999 ಯೋಜನೆಯು ನಿಮಗೆ 84 ದಿನಗಳ ಮಾನ್ಯತೆಯನ್ನು ನೀಡುತ್ತದೆ.

Jio customers can get 40GB data on Rs 999 recharge
Image Credit: indiatvnews

ಜಿಯೊದ 259 ರೂಪಾಯಿ ರಿಚಾರ್ಜ್ ಯೋಜನೆ
ಜಿಯೊದ 259 ರೂಪಾಯಿ ರಿಚಾರ್ಜ್ 30 ದಿನಗಳ ವಾಲಿಡಿಟಿಯನ್ನು ನೀಡುತ್ತದೆ. ಪ್ರತಿದಿನ 1.5 GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿದೆ. ಜಿಯೋ ಸೇರಿದಂತೆ ಇತರೆ ನೆಟವರ್ಕ್‌ ಗಳಿಗೆ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ.

ಪ್ರತಿದಿನ 100 ಎಸ್‌ಎಮ್‌ಎಸ್ ಪ್ರಯೋಜನ ದೊರೆಯುತ್ತದೆ. ಜಿಯೋ ಆಯಪ್ಸ್ ಜೊತೆಗೆ ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಸೆಕ್ಯುರಿಟಿ ಹಾಗೂ ಜಿಯೋ ಕ್ಲೌಡ್ ಚಂದಾದಾರಿಕೆ ಸಿಗಲಿದೆ. ದೈನಂದಿನ ಡೇಟಾ ಮಿತಿಯನ್ನು ಖಾಲಿ ಮಾಡಿದ ನಂತರ ಬಳಕೆದಾರರು 64 Kbps ವೇಗವನ್ನು ಪಡೆಯುತ್ತಾರೆ.

Jio has launched many recharge plans for customers
Image Credit: abplive

14 ದಿನದ ಮಾನ್ಯತೆಯ ಜಿಯೋ ಯೋಜನೆಗಳು
ಇನ್ನು ಜಿಯೋ ಇದೀಗ ಕಡಿಮೆ ಬೆಲೆಯಲ್ಲಿ 14 ದಿನದ ಮಾನ್ಯತೆಯ ಯೋಜನೆಯನ್ನು ಜಾರಿಗೊಳಿಸಿದೆ. ಜಿಯೊದ 219 ರೂ. ಯೋಜನೆಯು ಗ್ರಾಹಕರಿಗೆ 3GB ಡೇಟಾವನ್ನು ನೀಡಲಿದೆ. ಅನಿಯಮಿತ ಕರೆಯ ಜೊತೆಗೆ 100 SMS ಗಳ ಸೌಲಭ್ಯವನ್ನು ಜಿಯೊದ 219 ಯೋಜನೆ ನಿಮಗೆ ನೀಡಲಿದೆ. ಜಿಯೊದ 219 ಯೋಜನೆಯು ನಿಮಗೆ 14 ದಿನಗಳ ಮಾನ್ಯತೆಯನ್ನು ನೀಡುತ್ತದೆ.

Join Nadunudi News WhatsApp Group

Join Nadunudi News WhatsApp Group