Jio 8 Rupee Plan: 8 ರೂ. ರಿಚಾರ್ಜ್ ಮಾಡಿದರೆ ಅನಿಯಮಿತ 5G ಡೇಟಾ, Jio ಗ್ರಾಹಕರಿಗೆ ಬಂಪರ್ ರಿಚಾರ್ಜ್ ಪ್ಲ್ಯಾನ್.

ಜಿಯೋ ಗ್ರಾಹಕರು 8 ರೂ ರಿಚಾರ್ಜ್ ಮಾಡಿದರೆ ಅನಿಯಮಿತ 5G ಡೇಟಾ ಬಳಸಬಹುದು

Jio Recharge Plan Details: ಭಾರತದಲ್ಲಿ Jio Network ಬಳಕೆದಾರರ ಸಂಖ್ಯೆ ಹೆಚ್ಚಿದೆ ಎಂದರೆ ತಪ್ಪಾಗಲಾರದು. ಇನ್ನಿತರ ಟೆಲಿಕಾಮ್ Network ಗಳಿಗೆ ಹೋಲಿಸಿದರೆ ಜಿಯೋ ಬಳಕೆದಾರರು ಅಗ್ಗದ ಬೆಲೆಯಲ್ಲಿ ರಿಚಾರ್ಜ್ ಪ್ಲ್ಯಾನ್(Recharge Plan) ಗಳನು ಪಡೆಯುತ್ತಿದ್ದಾರೆ.

ಇದು Internet ಯುಗವಾಗಿದ್ದಾರಿಂದ ಇಂಟರ್ನೆಟ್ ಬಹಳ ದುಬಾರಿಯಾಗಿದೆ. ಪ್ರತಿ ದಿನ 1GB ಡೇಟಾ ಪಡೆಯಲು 200 ರೂ. ಒಳಗೆ ಯಾವುದೇ ರಿಚಾರ್ಜ್ ಪ್ಲ್ಯಾನ್ ಅನ್ನು ಟೆಲಿಕಾಂ ಕಂಪನಿಗಳು ಪರಿಚಯಿಸಿಲ್ಲ. ಹೀಗಿರುವಾಗ ಜಿಯೋ ಬಳಕೆದಾರರು ಕೇವಲ 8 ರೂ. ನಲ್ಲಿ 2GB ಡೇಟಾವನ್ನು ಪಡೆಯುವಂತಹ ಭರ್ಜರಿ ರಿಚಾರ್ಜ್ ಪ್ಲಾನ್ ಪರಿಚಯವಾಗಿದೆ. ಜಿಯೋ ಇದೀಗ ಗ್ರಾಹಕರಿಗೆ ಬಂಪರ್ ರಿಚಾರ್ಜ್ ಪ್ಲಾನ್ ಅನ್ನು ಘೋಷಿಸಿದೆ.

Jio New Recharge Plan
Image Credit: Telecomtalk

Jio ಗ್ರಾಹಕರಿಗೆ ಬಂಪರ್ ರಿಚಾರ್ಜ್ ಪ್ಲ್ಯಾನ್
Jio ಕಂಪನಿಯು ಇದೀಗ 2024 ರಲ್ಲಿ ಬಳಕೆದಾರರಿಗೆ ಬಂಪರ್ ರಿಚಾರ್ಜ್ ಪ್ಲ್ಯಾನ್ ಅನ್ನು ಘೋಷಣೆ ಮಾಡಿದೆ. ಅತಿ ಕಡಿಮೆ ಬೆಲೆಗೆ ಬಳಕೆದಾರರು ಹೆಚ್ಚಿನ ಪ್ರಯೋಜನವನ್ನು ಪಡೆಯಬಹುದು. ಜಿಯೋ ಗ್ರಹಕರು ಚೀಫೆಸ್ಟ್ ರಿಚಾರ್ಜ್ ಪ್ಲಾನ್ ಅನ್ನು ಹುಡುಕುತ್ತಿದ್ದರೆ ಈ ಯೋಜನೆ ಬೆಸ್ಟ್ ಎನ್ನಬಹುದು.

ಜಿಯೋ ತನ್ನ ಬಳಕೆದಾರರಿಗೆ 749 ರೂ. Recharge Plan ನ್ನು ಬಿಡುಗಡೆ ಮಾಡಿದ್ದು, ಈ ಯೋಜನೆಯಲ್ಲಿ ಬಳಕೆದಾರರು ಹೆಚ್ಚಿನ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. ಈ ಯೋಜನೆಯು ಬಳಕೆದಾರರಿಗೆ 90 ದಿನಗಳ ಮಾನ್ಯತೆಯನ್ನು ನೀಡುತ್ತದೆ. ಇನ್ನು 749 ರೂ. ರಿಚಾರ್ಜ್ ಮಾಡಿಕೊಂಡರೆ ಬಳಕೆದಾರರು ಪ್ರತಿ ನಿತ್ಯ 2GB ಡೇಟಾ ಪ್ರಯೋಜನವನ್ನು ಪಡೆಯಬಹುದು.

Jio 666 Rs Plan Details
Image Credit: India TV News

8 ರೂ ರಿಚಾರ್ಜ್ ಮಾಡಿದರೆ ಅನಿಯಮಿತ 5G ಡೇಟಾ
ಅಷ್ಟೇ ಅಲ್ಲ ಈ ಯೋಜನೆಯಡಿ ಬಳಕೆದಾರರು ಒಟ್ಟಾಗಿ 180GB ಡೇಟಾ ಅನಿಯಮಿತ ಕರೆ, ಹಾಗೂ ಉಚಿತ 100 SMS ಗಳನ್ನೂ ಪಡೆಯಬಹುದು. ಡೇಟಾ, ಅನಿಯಮಿತ ಕರೆ, SMS ಜೊತೆಗೆ JioSaavn Pro, JioTV, JioCinema, JioSecurity ಮತ್ತು JioCloud ನಂತಹ ಜಿಯೋ ಅಪ್ಲಿಕೇಶನ್ ಗಳಿಗೆ ಉಚಿತ ಚಂದಾದಾರಿಕೆಯನ್ನು ಪಡೆಯಬಹುದು. ಈ ಯೋಜನೆಯನ್ನು ಸಕ್ರಿಯಗೊಳಿಸಿಕೊಂಡರೆ ನೀವು ದೈನಂದಿನವಾಗಿ ಕೇವಲ 8 ರೂ. ಖರ್ಚು ಮಾಡಿದಂತೆ ಆಗುತ್ತದೆ. ಕೇವಲ 8 ರೂ. ನಲ್ಲಿ 90 ದಿನಗಳವರೆಗೆ ನೀವು ಅನಿಯಮಿತ 5G ಸೇವೆಯನ್ನು ಪಡೆಯಬಹುದಾಗಿದೆ.

Join Nadunudi News WhatsApp Group

Join Nadunudi News WhatsApp Group