Jio And Airtel: Jio ಮತ್ತು airtel ಗ್ರಾಹಕರಿಗೆ ಬೇಸರದ ಸುದ್ದಿ, ಅನಿಯಮಿತ ಕರೆ ಮತ್ತು ಡೇಟಾ ನಿಲ್ಲಿಸಲು ಆದೇಶ.

ಅನಿಯಮಿತ ಡಾಟಾ ಮತ್ತು ಕರೆಗಳನ್ನ ಕೂಡಲೇ ನಿಲ್ಲಿಸುವಂತೆ ಜಿಯೋ ಮತ್ತು ಏರ್ಟೆಲ್ ಗೆ ಆದೇಶ ನೀಡಿದ TRAI

Jio And Airtel 5G Servies: ನಂಬರ್ ಒನ್ ಹಾಗು ನಂಬರ್ 2 ಟೆಲಿಕಾಂ ಕಂಪನಿಗಳಾದ ಜಿಯೋ ಹಾಗು ಏರ್ ಟೆಲ್ ತನ್ನ ಬಳಕೆದಾರರಿಗೆ ಈಗಾಗಲೇ ಹೊಸ ಹೊಸ ರಿಚಾರ್ಜ್ ಪ್ಯಾನ್ ಜೊತೆಗೆ 5g ಸೇವೆಯನ್ನು ಒದಗಿಸಿದೆ.

ಜಿಯೋ (Jio) ಹಾಗು ಏರ್ ಟೆಲ್ (Airtel)ತನ್ನ ಗ್ರಾಹಕರಿಗೆ ಹೊಸ ರಿಚಾರ್ಜ್ ಯೋಜನೆಯನ್ನು ಪರಿಚಯ ಮಾಡಿಕೊಟ್ಟಿದೆ. ಸದ್ಯ ಜಿಯೋ ಮತ್ತು ಏರ್ಟೆಲ್ ಗ್ರಾಹಕರಿಗೆ ಟ್ರೈ ಆದೇಶವನ್ನ ಹೊರಡಿಸಿದ್ದು ಈಗಲೇ ಅನಿಯಮಿತ ಕರೆ ಮತ್ತು ಡೇಟಾ ಸೇವೆಯನ್ನ ನಿಲ್ಲಿಸಲು ಆದೇಶವನ್ನ ಹೊರಡಿಸಲಾಗಿದೆ.

Currently Jio and Airtel have issued a tri order to stop unlimited call and data services.
Image Credit: republicworld

ಜಿಯೋ ಮತ್ತು ಏರ್ ಟೆಲ್

ಜಿಯೋ ತನ್ನ ಗ್ರಾಹಕರಿಗೆ ಹೇಗೆ ಹೊಸ ಹೊಸ ರಿಚಾರ್ಜ್ ಪ್ಲ್ಯಾನ್ ಅನ್ನು ಪರಿಚಯಿಸುತ್ತದೆಯೋ ಅದೇ ರೀತಿ ಏರ್ ಟೆಲ್ ತನ್ನ ಗ್ರಾಹಕರಿಗೆ ಹೊಸ ಹೊಸ ರಿಚಾರ್ಜ್ ರಿಚಾರ್ಜ್ ಪ್ಲ್ಯಾನ್ ಅನ್ನು ಪರಿಚಯ ಮಾಡುತ್ತಿದೆ. ನಂಬರ್ ಒನ್ ಟೆಲಿಕಾಂ ಕಂಪನಿಯಾದ ಜಿಯೋಗೆ ಏರ್ ಟೆಲ್ ಯಾವಾಗಲೂ ಪೈಪೋಟಿ ನೀಡುತ್ತಾ ಇರುತ್ತದೆ.

ಇದೀಗ 5G ಸೇವೆಯನ್ನು ನಿಲ್ಲಿಸುವಂತೆ Jio ಮತ್ತು ಏರ್ ಟೆಲ್ ಕಂಪನಿಗಳಿಗೆ trai ವಾರ್ನಿಂಗ್ ನೀಡಿದೆ ಬಳಕೆದಾರರಿಗೆ 5 ಜಿ ಸೇವೆಯನ್ನು ನೀಡುತ್ತಿರುವ ಏರ್ ಟೆಲ್ ಹಾಗು ಜಿಯೋ ಕಂಪನಿಗಳಿಗೆ TRAI ವಾರ್ನಿಂಗ್ ನೀಡಿದೆ. ಅನಿಯಮಿತ 5 G ಡೇಟಾವನ್ನು ನಿಲ್ಲಿಸಲು ಈ ಎರಡು ಕಂಪನಿಗಳಿಗೆ TRAI ವಾರ್ನಿಂಗ್ ನೀಡಿದೆ.

Join Nadunudi News WhatsApp Group

TRAI has issued orders to companies Jio and Airtel to stop 5G services
Image Credit: deccanherald

ಜಿಯೋ ಮತ್ತು ಏರ್ ಟೆಲ್ ಗಳಿಗೆ ವಾರ್ನಿಂಗ್ ನೀಡಿದ TRAI
ವಿಷಯವನ್ನು ಪರಿಶೀಲಿಸಿದ ನಂತರ ವರದಿಯಲ್ಲಿ ಉಲ್ಲೇಖಿಸಲಾದ ಮೂಲಗಳ ಪ್ರಕಾರ, ಜನರಿಗೆ ನೀಡಲಾಗುವ ಕೆಲವು ಆಫರ್ ಗಳು ಸುಂಕಕ್ಕೆ ಅನುಗುಣವಾಗಿ ಇರಬೇಕು. ಸುಂಕ ವೆಚ್ಚಕ್ಕಿಂತ ಕಡಿಮೆ ಇರಬಾರದು ಎಂದು ಟ್ರೈ ಈಗಾಗಲೇ ಆದೇಶವನ್ನ ಕೂಡ ಹೊರಡಿಸಿದೆ. ಏರ್ಟೆಲ್ ಮತ್ತು ಜಿಯೋ ಹೊರಡಿಸಿರುವ ರಿಚಾರ್ಜ್ ಗಳು ಸುಂಕ ವೆಚ್ಚಕ್ಕೆ ಹೊಂದಾಣಿಕೆ ಆಗದ ಕಾರಣ ಅವುಗಳನ್ನ ನಿಲ್ಲಿಸಬೇಕು ಎಂದು ಟ್ರೈ ಆದೇಶವನ್ನ ಹೊರಡಿಸಿದೆ.

ಯಾವುದೇ ಯೋಜನೆಯ ಭಾಗವಾಗಿ ಅನಿಯಮಿತ ಡೇಟಾವನ್ನು ಒದಗಿಸುವುದು ಸುಂಕದ ನಿಯಮಗಳ ನ್ಯಾಯೋಚಿತ ಬಳಕೆಯ ನೀತಿ ತತ್ವಕ್ಕೆ ವಿರುದ್ಧವಾಗಿದೆ ಮತ್ತು ಆದ್ದರಿಂದ ಎರಡು ಟೆಲಿಕಾಂ ಗಳು ಅದನ್ನು ನಿಲ್ಲಿಸಬೇಕು ಎಂದು trai ತೀರ್ಮಾನಿಸಿದೆ.

Join Nadunudi News WhatsApp Group