Jio Annual Plan: 1 ವರ್ಷದ ರಿಚಾರ್ಜ್ ಯೋಜನೆಯನ್ನ ಜಾರಿಗೆ ತಂದ ಜಿಯೋ, ವರ್ಷಪೂರ್ತಿ ಉಚಿತ ಕರೆ ಮತ್ತು ಡೇಟಾ.

ಒಂದು ವರ್ಷದ ಕಡಿಮೆ ಬೆಲೆಯ ರಿಚಾರ್ಜ್ ಯೋಜನೆಯನ್ನ ಜಾರಿಗೆ ತಂದ ಜಿಯೋ.

Jio One Year Recharge Plan: ನಂಬರ್ ಒನ್ ಟೆಲಿಕಾಂ ಕಂಪನಿಯಾದ ಜಿಯೋ (Jio) ತನ್ನ ಗ್ರಾಹಕರಿಗೆ ಅತ್ತ್ಯುತ್ತಮ ರಿಚಾರ್ಜ್ ಯೋಜನೆಗಳನ್ನು ಪರಿಚಯ ಮಾಡುತ್ತಲೇ ಇದೆ. ಜಿಯೋ ತನ್ನ ಬಳಕೆದಾರರಿಗೆ ಹೊಸ ರಿಚಾರ್ಜ್ ಪ್ಲ್ಯಾನ್ ಅನ್ನು ಪರಿಚಯ ಮಾಡಿದೆ.

ಟೆಲಿಕಾಂ ನಂಬರ್ ಒನ್ ಕಂಪನಿಯಾದ ಜಿಯೋ ತನ್ನ ಗ್ರಾಹಕರಿಗೆ ಹೊಸ ರಿಚಾರ್ಜ್ ಪ್ಲ್ಯಾನ್ ಅನ್ನು ಪರಿಚಯ ಮಾಡುತ್ತಲೇ ಇರುತ್ತದೆ. ಇದೀಗ ಜಿಯೋ 11 ತಿಂಗಳ ರಿಚಾರ್ಜ್ ಯೋಜನೆಯನ್ನು ತನ್ನ ಗ್ರಾಹಕರಿಗೆ ಪರಿಚಯ ಮಾಡಿದೆ.

Jio has launched a new recharge plan of one year
Image Credit: foreignpolicy

ಜಿಯೋ ಹೊಸ ರಿಚಾರ್ಜ್ ಪ್ಲ್ಯಾನ್
ಇದೀಗ 11 ತಿಂಗಳಿನ ಉಚಿತ ರಿಚಾರ್ಜ್ ಯೋಜನೆಯನ್ನು ಜಿಯೋ ಪರಿಚಯಿಸಿದೆ. ಜಿಯೊದ ಈ ಆರ್ಥಿಕ ಯೋಜನೆಯಿಂದ ಗ್ರಾಹಕರಿಗೆ ಲಾಭ ಸಿಗುವಂತಾಗುತ್ತದೆ. ಜಿಯೋ ತನ್ನ ಗ್ರಾಹಕರಿಗೆ 11 ತಿಂಗಳ ವ್ಯಾಲಿಡಿಟಿ ಯೋಜನೆಯನ್ನು ತಂದಿದೆ. ಈ ಯೋಜನೆಯ ಬೆಲೆ 1,559 ರೂಪಾಯಿ ಆಗಿದೆ. ಈ ಯೋಜನೆಯಿಂದ ಗ್ರಾಹಕರಿಗೆ ಹಲವು ಪ್ರಯೋಜನೆಗಳು ಸಿಗಲಿದೆ.

1,559 ರೂಪಾಯಿಯ ಯೋಜನೆಯ ಪ್ರಯೋಜನಗಳು
1,559 ರೂಪಾಯಿಯ ಯೋಜನೆಯಿಂದ ಗ್ರಾಹಕರಿಗೆ 336 ದಿನಗಳ ವಾಲಿಡಿಟಿಯನ್ನು ನೀಡಲಾಗುತ್ತದೆ. ಜಿಯೊದ ಈ ಯೋಜನೆಯು ದೀರ್ಘಾವಧಿಯ ಮಾನ್ಯತೆ ಮತ್ತು ಕರೆ ಡೇಟಾ ಮತ್ತು ಎಸ್ಎಂಎಸ್ ಅನ್ನು ನೀಡುತ್ತದೆ. ಅದೇ ರೀತಿಯಲ್ಲಿ ಪ್ರತಿನಿತ್ಯ 1.5 GB ಡೇಟಾ ಸಿಗಲಿದೆ. ಇದರಲ್ಲಿ ಸಂಪೂರ್ಣ ವಾಲಿಡಿಟಿಯಲ್ಲಿ ಗ್ರಾಹಕರಿಗೆ ಒಟ್ಟು 24GB ಡೇಟಾವನ್ನು ನೀಡಲಾಗುತ್ತದೆ.

Jio customers can avail the benefits for 365 days on recharge of Rs 1599.
Image Credit: informalnewz

ನೀಡಲಾದ ಡೇಟಾ ಮುಕ್ತಾಯದ ನಂತರವೂ ಗ್ರಾಹಕರು ಇಂಟರ್ ನೆಟ್ ಪಡೆಯುವುದನ್ನು ಮುಂದುವರೆಸುತ್ತಾರೆ. ಈ ಯೋಜನೆಯಿಂದ ಗ್ರಾಹಕರು ವರ್ಷಪೂರ್ತಿ ವಾಲಿಡಿಟಿಯನ್ನು ಪಡೆಯಬಹುದು. ದೀರ್ಘಾವಧಿಯ ಮಾನ್ಯತೆ ಹೊಂದಿರುವ ಯೋಜನೆಗಳಲ್ಲಿ ಗ್ರಾಹಕರಿಗೆ ಜಿಯೋ ಅಪ್ಲಿಕೇಶನ್ ಗಳು ಮತ್ತು jio TV, JioCinema jio Security ಮತ್ತು JioCloud ನಂತಹ ಸೇವೆಗಳಿಗೆ ಪ್ರವೇಶವನ್ನು ನೀಡಲಾಗುತ್ತದೆ.

Join Nadunudi News WhatsApp Group

Join Nadunudi News WhatsApp Group