Jio: 5 ಭರ್ಜರಿ ರಿಚಾರ್ಜ್ ಪ್ಲ್ಯಾನ್ ಘೋಷಣೆ ಮಾಡಿದ ಜಿಯೋ, ಅನಿಯಮಿತ ಕರೆ ಮತ್ತು ಡಾಟಾ.
ಜಿಯೋ ತನ್ನ ಗ್ರಾಹಕರಿಗಾಗಿ ಐದು ರಿಚಾರ್ಜ್ ಪ್ಲ್ಯಾನ್ ಬಿಡುಗಡೆ ಮಾಡಿದೆ ಮತ್ತು ಅದರಲ್ಲಿ ಡೇಟಾ ಮತ್ತು ಕರೆ ಉಚಿತವಾಗಿ ಸಿಗಲಿದೆ.
Jio Top 5 Recharge Plan: ಏರ್ ಟೆಲ್ (Airtel), ಜಿಯೋ (Jio), ಬಿ ಎಸ್ ಏನ್ ಎಲ್ (BSNL) ಟೆಲಿಕಾಂ ಕಂಪನಿಗಳು ಹೊಸ ಹೊಸ ರಿಚಾರ್ಜ್ ಪ್ಲ್ಯಾನ್ ಬಿಡುಗಡೆ ಮಾಡುವ ಮೂಲಕ ಪೈಪೋಟಿಯಲ್ಲಿ ಇವೆ. ಜಿಯೋ ನಂಬರ್ ಒನ್ ಟೆಲಿಕಾಂ ಕಂಪನಿಯಾಗಿದ್ದರು ಸಹ ಇದಕ್ಕೆ ಪೈಪೋಟಿಯಲ್ಲಿ ಏರ್ ಟೆಲ್ ಹೊಸ ಹೊಸ ರಿಚಾರ್ಜ್ ಪ್ಲ್ಯಾನ್ ಅನ್ನು ಬಿಡುಗಡೆ ಮಾಡುತ್ತಾ ಇರುತ್ತದೆ.
ಇದೀಗ ಜಿಯೋ ತನ್ನ ಗ್ರಾಹಕರಿಗಾಗಿ ಹೊಸ ರಿಚಾರ್ಜ್ ಪ್ಲ್ಯಾನ್ ಅನ್ನು ಬಿಡುಗಡೆ ಮಾಡಿದೆ. ಇದರ ಬಗ್ಗೆ ಮಾಹಿತಿ ತಿಳಿಯೋಣ. ಇದೀಗ ಜಿಯೋ ಕಂಪನಿ ತನ್ನ ಗ್ರಾಹಕರಿಗೆ ಹೊಸ ರಿಚಾರ್ಜ್ ಪ್ಲ್ಯಾನ್ ಅನ್ನು ಬಿಡುಗಡೆ ಮಾಡಿದೆ.
ನಂಬರ್ ಒನ್ ಟೆಲಿಕಾಂ ಕಂಪನಿಯಾಗಿರುವ ಜಿಯೋ ತನ್ನ ಗ್ರಾಹಕರಿಗೆ ಹೊಸ ಹೊಸ ರಿಚಾರ್ಜ್ ಪ್ಲ್ಯಾನ್ ಅನ್ನು ಪರಿಚಯಿಸುತ್ತಾ ಇರುತ್ತದೆ. ಇದೀಗ ಜಿಯೋ ತನ್ನ ಗ್ರಾಹಕರಿಗೆ ಐದು ಹೊಸ ರಿಚಾರ್ಜ್ ಪ್ಲ್ಯಾನ್ ಅನ್ನು ಬಿಡುಗಡೆ ಮಾಡಿದೆ. ಈ ಹೊಸ ಐದು ರಿಚಾರ್ಜ್ ಪ್ಲೇನ್ ನ ಉಪಯೋಗವನ್ನು ಬಳಕೆದಾರರು ಬಳಸಿಕೊಳ್ಳಬಹುದು.
ಜಿಯೋ 269 ರೂಪಾಯಿ ರಿಚಾರ್ಜ್ ಪ್ಲ್ಯಾನ್
ಜಿಯೋ 269 ರೂಪಾಯಿ ರಿಚಾರ್ಜ್ ಪ್ಲ್ಯಾನ್ ನಲ್ಲಿ ದಿನಕ್ಕೆ 1.5 GB ಡೇಟಾದೊಂದಿಗೆ 28 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ.
ಜಿಯೋ 529 ರೂಪಾಯಿ ರಿಚಾರ್ಜ್ ಪ್ಲ್ಯಾನ್
ಈ ರಿಚಾರ್ಜ್ ಪ್ಲ್ಯಾನ್ 56 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಈ ಯೋಜನೆಯಲ್ಲಿ ಬಳಕೆದಾರರು ಪ್ರತಿದಿನದ 1.5 gb ಡೇಟಾವನ್ನು ಪಡೆಯುತ್ತಾರೆ.
ಜಿಯೋ 589 ರೂಪಾಯಿ ರಿಚಾರ್ಜ್ ಪ್ಲ್ಯಾನ್
ಇದರಲ್ಲಿ 56 ದಿನಗಳ ವ್ಯಾಲಿಡಿಟಿಯನ್ನು ಪಡೆಯಬಹುದು. ಈ ಯೋಜನೆಯಲ್ಲಿ ಬಳಕೆದಾರರು ಪ್ರತಿದಿನ 1.5 gb ಡೇಟಾವನ್ನು ಪಡೆಯುತ್ತಾರೆ.
ಜಿಯೋ 739 ರೂಪಾಯಿ ರಿಚಾರ್ಜ್ ಪ್ಲ್ಯಾನ್
ಈ ರಿಚಾರ್ಜ್ ಯೋಜನೆಯಿಂದ 84 ದಿನಗಳ ವ್ಯಾಲಿಡಿಟಿ ಸಿಗಲಿದೆ. ಇದರಲ್ಲಿ ಪತಿದಿನ 1.5 GB ಡೇಟಾ ದೊರೆಯುತ್ತದೆ.
ಜಿಯೋ 789 ರೂಪಾಯಿ ರಿಚಾರ್ಜ್ ಪ್ಲ್ಯಾನ್
ಜಿಯೋ 789 ರಿಚಾರ್ಜ್ ಯೋಜನೆಯಲ್ಲಿ 84 ದಿನಗಳ ವಾಲಿಡಿಟಿಯನ್ನು ಪಡೆಯಬಹುದು. ಇದರಲ್ಲಿ ಪ್ರತಿದಿನ 2 GB ಡೇಟಾವನ್ನು ಪಡೆಯಬಹುದು.