Jio New Recharge Plans: ಜಿಯೋ ಬಳಕೆದಾರರಿಗೆ ಗುಡ್ ನ್ಯೂಸ್, ಕಡಿಮೆ ಬೆಲೆಯಲ್ಲಿ ರಿಚಾರ್ಜ್ ಪ್ಲಾನ್ ಬಿಡುಗಡೆ.

Jio New Recharge Plans: ಜಿಯೋ ಕಂಪನಿ (Jio Company) ಇದೀಗ ತನ್ನ ಬಳಕೆದಾರರಿಗಾಗಿ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಗ್ರಾಹಕರಿಗೆ ಅನುಕೂಲವಾಗಲು ಅತಿ ಕಡಿಮೆ ಬೆಲೆಯಲ್ಲಿ ರಿಚಾರ್ಜ್ ಪ್ಲಾನ್ ಗಳನ್ನೂ ಬಿಡುಗಡೆ ಮಾಡಿದೆ.

ಇದೀಗ ಜಿಯೋ ತನ್ನ ಗ್ರಾಹಕರಿಗಾಗಿ ಅತಿ ಕಡಿಮೆ ಬೆಲೆಯ ಯೋಜನೆಗಳನ್ನು ಜಾರಿಗೆ ತಂದಿದೆ. ನೀವು ಜಿಯೋ ಬಳಕೆದಾರರಾಗಿದ್ದರೆ ಈ ಕಡಿಮೆ ಬೆಲೆಯ ಯೋಜನೆಗಳನ್ನು ನೀವು ಪಡೆಯಬಹುದಾಗಿದೆ.

Good news for Jio users, low price recharge plan launched.
Image Source: India Today

ಜಿಯೋ ಹೊಸ ರಿಚಾರ್ಜ್ ಪ್ಲಾನ್
ಜಿಯೋ ಕಂಪನಿ ಇದೀಗ 200 ರೂ ಒಳಗಿನ ರಿಚಾರ್ಜ್ ಪ್ಲಾನ್ ಗಳನ್ನೂ ಬಿಡುಗಡೆ ಮಾಡಿದೆ. ಜಿಯೋ ಬಳಕೆದಾರರು ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದಾಗಿದೆ.

ಜಿಯೋ 149 ರೂಪಾಯಿ ಯೋಜನೆ
ಜಿಯೋ 149 ರಿಚಾರ್ಜ್ ಯೋಜನೆ ನಿಮಗೆ 20 ದಿನಗಳವರೆಗೆ ವ್ಯಾಲಿಡಿಟಿ ನೀಡುತ್ತದೆ. ಅನಿಯಮಿತ ವಾಯ್ಸ್ ಕಾಲ್, ದಿನಕ್ಕೆ 100 SMS ಮತ್ತು 1GB ದೈನಂದಿನ ಡಾಟಾ ಮಿತಿಯನ್ನು ಪಡೆಯಬಹುದಾಗಿದೆ.

Good news for Jio users, low price recharge plan launched.
Image Source: India Today

ಜಿಯೋ 119 ರೂಪಾಯಿ ಯೋಜನೆ
ಜಿಯೋ 119 ರಿಚಾರ್ಜ್ ಯೋಜನೆ ನಿಮಗೆ 20 ದಿನಗಳವರೆಗೆ ವ್ಯಾಲಿಡಿಟಿ ನೀಡುತ್ತದೆ. ಅನಿಯಮಿತ ವಾಯ್ಸ್ ಕಾಲ್, ಒಟ್ಟು 300 SMS ಮತ್ತು 1.5GB ದೈನಂದಿನ ಡಾಟಾ ಮಿತಿಯನ್ನು ಪಡೆಯಬಹುದಾಗಿದೆ.

Join Nadunudi News WhatsApp Group

ಜಿಯೋ 179 ರೂಪಾಯಿ ಯೋಜನೆ
ಜಿಯೋ 179 ರಿಚಾರ್ಜ್ ಯೋಜನೆ ನಿಮಗೆ 24 ದಿನಗಳವರೆಗೆ ವ್ಯಾಲಿಡಿಟಿ ನೀಡುತ್ತದೆ. ಅನಿಯಮಿತ ವಾಯ್ಸ್ ಕಾಲ್, ದಿನಕ್ಕೆ 100 SMS ಮತ್ತು 1GB ದೈನಂದಿನ ಡಾಟಾ ಮಿತಿಯನ್ನು ಪಡೆಯಬಹುದಾಗಿದೆ.

Good news for Jio users, low price recharge plan launched.
Image Source: India Today

ಜಿಯೋ 209 ರೂಪಾಯಿ ಯೋಜನೆ
ಜಿಯೋ 209 ರಿಚಾರ್ಜ್ ಯೋಜನೆ ನಿಮಗೆ 28 ದಿನಗಳವರೆಗೆ ವ್ಯಾಲಿಡಿಟಿ ನೀಡುತ್ತದೆ. ಅನಿಯಮಿತ ವಾಯ್ಸ್ ಕಾಲ್, ದಿನಕ್ಕೆ 100 SMS ಮತ್ತು 1GB ದೈನಂದಿನ ಡಾಟಾ ಮಿತಿಯನ್ನು ಪಡೆಯಬಹುದಾಗಿದೆ.

Good news for Jio users, low price recharge plan launched.
Image Source: India Today

Join Nadunudi News WhatsApp Group