Jio recharge Plan: ಗ್ರಾಹಕರಿಗೆ 365 ದಿನಗಳ ಕಡಿಮೆ ಬೆಲೆಯ ರಿಚಾರ್ಜ್ ಘೋಷಣೆ ಮಾಡಿದ Jio, Jio tv ಉಚಿತವಾಗಿ ಸಿಗಲಿದೆ.

ಜಿಯೋ ತನ್ನ ಗ್ರಾಹಕರಿಗೆ ಹಲವು ವರ್ಷಗಳಿಂದ ತನ್ನ ಗ್ರಾಹಕರಿಗೆ ಬಹಳ ಉತ್ತಮವಾದ ಸೇವೆಯನ್ನ ಒದಗಿಸಿಕೊಂಡು ಬಂದಿದೆ. ದೇಶದಲ್ಲಿ ಉಚಿತ ಕರೆ ಮತ್ತು ಉಚಿತ ಇಂಟರ್ನೆಟ್ ಸೇವೆಯನ್ನ ಒದಗಿಸಿಕೊಡುವುದರ ಮೂಲಕ ದೇಶದಲ್ಲಿ ದೊಡ್ಡ ಸಂಚಲನವನ್ನ ಸೃಷ್ಟಿ ಮಾಡಿದ Jio ಹಲವು ವರ್ಷಗಳಿಂದ ತನ್ನ ಗ್ರಾಹಕರ ನಂಬಿಕೆಯನ್ನ ಉಳಿಸಿಕೊಂಡಿದೆ. Jio Sim and Jio Mobile ಜಾರಿಗೆ ತರವುದರ ಮೂಲಕ ಇತರೆ ಟೆಲಿಕಾಂ ಕಂಪನಿಗಳಿಗೆ ಬಹಳ ಒಳ್ಳೆಯ ಸೇವೆಯನ್ನ ಒದಗಿಸಿಕೊಂಡು ಬಂದಿರುವ ಜಿಯೋ ಈಗ ತನ್ನ ಗ್ರಾಹಕರಿಗೆ ಇನ್ನೊಂದು ದೊಡ್ಡ ಆಫರ್ ನೀಡಿದೆ. Jio Recharge ಮಾಡಿರುವ ಜನರಿಗೆ ಜನರಿಗೆ ಜಿಯೋ ಬಂಪರ್ ಆಫರ್ ಘೋಷಣೆ ಮಾಡಿದರೆ.

ತನ್ನ ಹಳೆಯ ರಿಚಾರ್ಜ್ ಬೆಲೆಯಲ್ಲಿ ಬದಲಾವಣೆಯನ್ನ ಜಾರಿಗೆ ತನ್ನದಿರುವ ಜಿಯೋ ಈಗ ದಿನಕ್ಕೆ 2.5 GB ಇಂಟರ್ನೆಟ್ ಜೊತೆಗೆ 365 ದಿನಗಳ ಕಾಲ ಉಚಿತ ಕರೆಯನ್ನ ನೀಡಲು ಮುಂದಾಗಿದೆ. ಹಾಗಾದರೆ ಜಿಯೋ ಜಾರಿಗೆ ತಂದಿರುವ ಹೊಸ Jio recharge Plan ಏನು ಅನ್ನುವುದರ ಬಗ್ಗೆ ತಿಳಿಯೋಣ ಬನ್ನಿ. ಹೌದು ಜಿಯೋ ತನ್ನ ಗ್ರಾಹಕರಿಗೆ 2999 ರೂಪಾಯಿ, 2879 ರೂಪಾಯಿ ಮತ್ತು 2545 ರೂಪಾಯಿ ರಿಚಾರ್ಜ್ ಪ್ಲಾನ್ ಜಾರಿಗೆ ತಂದಿದ್ದು ಈ ರಿಚಾರ್ಜ್ ಅಡಿಯಲ್ಲಿ ಜನರು ಬಹಳ ಉತ್ತಮ ಸೇವೆಯನ್ನ ಪಡೆದುಕೊಳ್ಳಬಹುದಾಗಿದೆ.

Jio recharge plan
image Credit: theprint.in

ಜಿಯೋ ಗ್ರಾಹಕರಿ 2999 ರೂಪಾಯಿ ರಿಚಾರ್ಜ್ ಮಾಡಿಸಿದರೆ ನೀವು 365 ದಿನಗಳ ಕಾಲ ಪ್ರತಿದಿನ 2.5 GB ಇಂಟರ್ನೆಟ್ ಜೊತೆಗೆ ಅನಿಯಮಿತ ಕರೆ ಮತ್ತು ದಿನಕ್ಕೆ 100 ಉಚಿತ SMS ಕೂಡ ಸಿಗಲಿದೆ. ಇನ್ನು ನೀವು ಈ ಯೋಜನೆಯನ್ನ ರಿಚಾರ್ಜ್ ಮಾಡಿಸಿದರೆ ವರ್ಷಕ್ಕೆ 912.5 GB ಇಂಟರ್ನೆಟ್ ಬಳಸಬಹುದಾಗಿದೆ ಮತ್ತು ಅದೇ ರೀತಿಯಲ್ಲಿ Jio tv and disney plus hotstar ಕೂಡ ನಿಮಗೆ ಒಂದು ವರ್ಷಗಳ ಕಾಲ ಉಚಿತವಾಗಿ ಸಿಗಲಿದೆ. ಅದೇ ರೀತಿಯಲ್ಲಿ ಜಿಯೋ ಗ್ರಾಹಕರು 2879 ರೂಪಾಯಿ ರಿಚಾರ್ಜ್ ಮಾಡಿಸಿದರೆ 365 ದಿನಗಳ ಪ್ರತಿದಿನ 2 GB ಇಂಟರ್ನೆಟ್ ಜೊತೆ ಒಂದು ವರ್ಷಗಳ ಕಾಲ ಉಚಿತ ಕರೆಯನ್ನ ಕೂಡ ಸಿಗಲಿದೆ.

ಅದೇ ರೀತಿಯಲ್ಲಿ 2879 ರೂಪಾಯಿ ರಿಚಾರ್ಜ್ ಮಾಡಿಸಿದರೆ ದಿನಕ್ಕೆ 100 SMS ಕೂಡ ನಿಮಗೆ ಸಿಗಲಿದೆ. ಇನ್ನು ಜಿಯೋ ಗ್ರಾಹಕರು 2545 ರೂಪಾಯಿ ರಿಚಾರ್ಜ್ ಮಾಡಿಸಿದರೆ 336 ದಿನಗಳ ಕಾಲ ಪ್ರತಿದಿನ 1.5 GB ಇಂಟರ್ನೆಟ್ ಸೇವೆಯನ್ನ ಮತ್ತು ಉಚಿತ ಕರೆಯನ್ನ ಬಳಸಬಹುದು ಮತ್ತು ಅದರ ಜೊತೆಗೆ 336 ದಿನಗಳ ಕಾಲ ಉಚಿತವಾಗಿ ದಿನಕ್ಕೆ 100 SMS ಗಳನ್ನ ಕಳುಹಿಸಬಹುದಾಗಿದೆ. ಸದ್ಯ ಇದು jio ಜಾರಿಗೆ ತಂದಿರುವ ಹೊಸ ರಿಚಾರ್ಜ್ ಪ್ಲಾನ್ ಆಗಿದೆ ಮತ್ತು ಇತರೆ ಟೆಲಿಕಾಂ ಕಂಪನಿಗಳ ರಿಚಾರ್ಜ್ ಬೆಲೆಗೆ ಹೋಲಿಕೆ ಮಾಡಿದರೆ Jio ರಿಚಾರ್ಜ್ ಬೆಲೆ ಬಹಳ ಕಡಿಮೆ ಆಗಿದೆ. ಜಿಯೋ ತನ್ನ ಗ್ರಾಹಕರಿಗೆ ದಸರಾ ಉಡುಗೊರೆ ನೀಡುವ ಸಲುವಾಗಿ ತನ್ನ ರಿಚಾರ್ಜ್ ಪ್ಲಾನ್ ನಲ್ಲಿ ಕೆಲವು ಬದಲಾವಣೆಗಳನ್ನ ಮಾಡಿದೆ.

Join Nadunudi News WhatsApp Group

Join Nadunudi News WhatsApp Group