Actress Madhavi: ರಾಜಕುಮಾರ್ ಅವರ ನೆಚ್ಚಿನ ನಟಿ ಮಾಧವಿ ಈಗ ಎಲ್ಲಿದ್ದಾರೆ, ಹಲವು ಕೋಟಿಗಳ ಒಡತಿ ಮಾಧವಿ.

ಕನ್ನಡದ ಟಾಪ್ ನಟಿ ಮಾಧವಿ ಈಗ ಎಲ್ಲಿದ್ದಾರೆ ಮತ್ತು ಏನು ಮಾಡುತ್ತಿದ್ದಾರೆ.

Actress Madhavi Life story: ಭಾರತೀಯ ಚಿತ್ರರಂಗದ ಎವರ್ ಗ್ರೀನ್ ನಟಿ ಮಾಧವಿ  (Madhavi) ಆ ಕಾಲದ ನಟಿಯರಲ್ಲಿ ಟಾಪ್ ನಟಿಯಾಗಿದ್ದರು. ಕನ್ನಡ ಹಾಗೂ ಹಿಂದಿ ಚಿತ್ರರಂಗದಲ್ಲಿ ನಟಿ ಮಾಧವಿ ಬಹುಬೇಡಿಕೆಯ ನಟಿಯಾಗಿದ್ದರು.

ಇನ್ನು ನಟಿ ಮಾಧವಿ ಸಾಕಷ್ಟು ವರ್ಷಗಳಿಂದ ಚಿತ್ರರಂಗದಿಂದ ದೂರ ಇದ್ದಾರೆ. ಪ್ರಸ್ತುತ ನಟಿ ಎಲ್ಲಿ ವಾಸವಾಗಿದ್ದಾರೆ, ಏನು ಮಾಡುತ್ತಿದ್ದಾರೆ, ನಟಿಯ ವೈವಾಹಿಕ ಜೀವನದ ಕುರಿತು ಒಂದಿಷ್ಟು ಮಾಹಿತಿ ಲಭಿಸಿದೆ. ನಟಿ ಮಾಧವಿಯ ಜೀವನದ ಬಗ್ಗೆ ಒಂದಿಷ್ಟು ಮಾಹಿತಿ ತಿಳಿಯೋಣ.

Actress Madhavi Life story
Image Credit: news18

ರಾಜಕುಮಾರ್ ಅವರ ನೆಚ್ಚಿನ ನಟಿ ಮಾಧವಿ ಈಗ ಎಲ್ಲಿದ್ದಾರೆ
ಕನ್ನಡ ಚಿತ್ರರಂಗದಲ್ಲಿ ನಟಿ ಮಾಧವಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅನೇಕ ಹಿಟ್ ಚಿತ್ರಗಳನ್ನು ನಟಿ ನೀಡಿದ್ದಾರೆ. ಇನ್ನು ಕನ್ನಡದ ವರನಟ ಡಾ ರಾಜಕುಮಾರ್ ಅವರ ಜೊತೆ ನಟಿ ಸಾಕಷ್ಟು ಚಿತ್ರಗಳನ್ನು ಮಾಡಿದ್ದಾರೆ. ರಾಜಕುಮಾರ್ ಹಾಗು ಮಾಧವಿ ಜೋಡಿ ಕನ್ನಡ ಚಿತ್ರರಂಗದಲ್ಲಿ ಹೆಚ್ಚು ಖ್ಯಾತಿ ಪಡೆದಿದ್ದಾರೆ.

ರಾಜಕುಮಾರ್ ಅವರ ನೆಚ್ಚಿನ ನಟಿ ಮಾಧವಿ ಆಗಿದ್ದರು. ನಟಿ ಮಾಧವಿ ಅವರು ಪ್ರಸ್ತುತ ವಿದೇಶದಲ್ಲಿದ್ದಾರೆ. ಮದುವೆಯ ಬಳಿಕ ಮಾಧವಿ ಚಿತ್ರರಂಗದಿಂದ ದೂರ ಇದ್ದು ತಮ್ಮ ಸಾಂಸಾರಿಕ ಜೀವನದಲ್ಲಿ ಬ್ಯುಸಿ ಆಗಿದ್ದಾರೆ.

Top Kannada actress Madhavi lives abroad with her husband and children.
Image Credit: hindustantimes

ನಟಿ ಮಾಧವಿಯ ವೈವಾಹಿಕ ಜೀವನದ ಪರಿಚಯ
ನಟಿ ಮಾದವಿ ಅವರು 1996 ರಲ್ಲಿ ಅಮೇರಿಕ ನಿವಾಸಿ ರಾಮ್ ಶರ್ಮ ಅವರನ್ನು ಮದುವೆಯಾಗಿ ಇದೀಗ ಅಮೇರಿಕಾದಲ್ಲಿ ವಾಸವಾಗಿದ್ದಾರೆ. ಮಾಧವಿ ಅವರಿಗೆ ಮೂರು ಹೆಣ್ಣುಮಕ್ಕಳಿದ್ದಾರೆ. ತಮ್ಮ ಮಕ್ಕಳಿಗೆ ನಟಿ ಮಾಧವಿ ಭರತನಾಟ್ಯವನ್ನು ಕಲಿಸುತ್ತಿದ್ದಾರೆ.

Join Nadunudi News WhatsApp Group

ನಟಿ ಮಾಧವಿ ಅವರು ತಮ್ಮ ಗಂಡನ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇನ್ನು ನಟಿ ಮಾಧವಿಯ ಆಸ್ತಿಯ ಮೌಲ್ಯದ ಬಗ್ಗೆ ಹೇಳುದಾದರೆ ನಟಿ 10 ಸಾವಿರ ಕೋಟಿ ಆಸ್ತಿಯನ್ನು ಹೊಂದಿದ್ದಾರೆ.

Join Nadunudi News WhatsApp Group