Bank Language: ಬ್ಯಾಂಕ್ ಖಾತೆ ಇದ್ದವರಿಗೆ ಕೇಂದ್ರದಿಂದ ಗುಡ್ ನ್ಯೂಸ್, ಎಲ್ಲಾ ಬ್ಯಾಂಕುಗಳಿಗೆ ಕೇಂದ್ರದಿಂದ ಹೊಸ ನಿಯಮ.

ಎಲ್ಲಾ ಬ್ಯಾಂಕ್ ಉದ್ಯೋಗಿಗಳಿಗೆ ಕೇಂದ್ರದಿಂದ ಹೊಸ ನಿಯಮ ಘೋಷಣೆ.

Kannada Language Compulsory For Bank Employees: ಇತ್ತೀಚಿನ ದಿನಗಳಲ್ಲಿ ಬ್ಯಾಂಕುಗಳು ಗ್ರಾಹಕರಿಗೆ ವಿವಿಧ ನಿಯಮವನ್ನು ಜಾರಿಗೊಳಿಸುತ್ತಿದೆ. ಬ್ಯಾಂಕ್ ಗ್ರಾಹಕರು ಹೊಸ ನಿಯಮದ ಪ್ರಕಾರ ವಹಿವಾಟನ್ನು ನಡೆಸಬೇಕಿದೆ. ಇನ್ನು RBI ಇತ್ತೀಚಿಗೆ ಬಾಂಕುಗಳಿಗೆ ಕೂಡ ಹೊಸ ಹೊಸ ನಿಯಮವನ್ನು ಪರಿಚಯಿಸಿದೆ.

RBI ಇತ್ತೀಚಿಗೆ ನಿಯಮ ಉಲ್ಲಂಘನೆ ಮಾಡುತ್ತಿರುವ ಅನೇಕ ಬ್ಯಾಂಕ್ ಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ಈ ನಿಟ್ಟಿನಲ್ಲಿ ಬ್ಯಾಂಕುಗಳು RBI ಯಾವುದೇ ನಿಯಮವನ್ನು ಕಡೆಗಣಿಸುವಂತಿಲ್ಲ. RBI ನಿಯಮವನ್ನು ಬ್ಯಾಂಕುಗಳು ಮೀರಿದರೆ ಗ್ರಾಹಕರು ಬ್ಯಾಂಕ್ ನ ವಿರುದ್ಧ ದೂರನ್ನು ನೀಡಬಹುದಾಗಿದೆ.

Kannada Language Compulsory For Bank Employees
Image Credit: Livemint

ಬ್ಯಾಂಕುಗಳಿಗೆ ಹೊಸ ಆದೇಶ ಹೊರಡಿಸಿದ ಸರ್ಕಾರ
ಸಾಮಾನ್ಯವಾಗಿ Bank Employees RBI ನ ಎಲ್ಲ ನಿಯಮವನ್ನು ಪಾಲಿಸಬೇಕಾಗುತ್ತದೆ. ಬ್ಯಾಂಕುಗಳು ಗ್ರಾಹಕರಿಗೆ ವಹಿವಾಟಿನಲ್ಲಿ ಯಾವುದೇ ರೀತಿಯ ತೊಂದರೆಯನ್ನು ನೀಡಬಾರದವು. ಇನ್ನು ಅನೇಕ ಬ್ಯಾಂಕುಗಳಲ್ಲಿ ಹೊರ ರಾಜ್ಯದಲ್ಲಿ ಸಿಬ್ಬಂದಿಗಳು ಬ್ಯಾಂಕ್ ಗಳಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಕರ್ನಾಟಕದಲ್ಲಂತೂ ಬ್ಯಾಂಕ್ ನಲ್ಲಿ ಕನ್ನಡ ಮಾತನಾಡುವ ಸಿಬ್ಬಂದಿಗಳು ತುಂಬಾ ಇದ್ದಾರೆ.

ಬ್ಯಾಂಕುಗಳಲ್ಲಿ 10 ಸಿಬ್ಬಂದಿಗಳಿದ್ದರೆ ಅದರಲ್ಲಿ ಕೆಲವ ಒಬ್ಬರೋ ಇಬ್ಬರೋ ಕನ್ನಡದಲ್ಲಿ ಮಾತನಾಡುತ್ತಾರೆ. ಕನ್ನಡ ಮಾತನಾಡದಿದ್ದರೆ ಕನ್ನಡಿಗರಿಗೆ ಬ್ಯಾಂಕ್ ನಲ್ಲಿ ವ್ಯವಹರಿಸುವುದು ಕಷ್ಟವಾಗುತ್ತದೆ. ಬ್ಯಾಂಕುಗಳಲ್ಲಿ ಬರುವ ಅನಕ್ಷರಸ್ಥರಿಗೆ ಬೇರೆ ಭಾಷೆ ತಿಳಿದಿರುವುದಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಬ್ಯಾಂಕುಗಳಿಗೆ ಮಹತ್ತ್ವದ ಆದೇಶವನ್ನು ಹೊರಡಿಸಿದೆ.

New rules for bank employees
Image Credit: Forbesindia

Bank ನಲ್ಲಿ ‘ಕನ್ನಡ’ ಬಳಕೆ ಇನ್ನುಮುಂದೆ ಕಡ್ಡಾಯ
ರಾಜ್ಯದ ಎಲ್ಲ ಸರ್ಕಾರಿ, ಸರ್ಕಾರೇತರ ಸಂಘ ಸಂಸ್ಥೆಗಳು, ಕೈಗಾರಿಕೆಗಳು, ಬ್ಯಾಂಕುಗಳು ಸೇರಿದಂತೆ ಶಾಸನಬದ್ಧ ಮತ್ತು ಶಾಸನಬದ್ಧವಲ್ಲದ ಕಾರ್ಯ ಸಂಸ್ಥೆಗಳಲ್ಲಿ ಉದ್ಯೋಗಿಗಳಿಗೆ ಕನ್ನಡ ಭಾಷಾ ಜ್ಞಾನವನ್ನು ಕಡ್ಡಾಯಗೊಳಿಸಲಾಗಿದೆ. ಇನ್ನುಮುಂದೆ ಗ್ರಾಹಕರೊಂದಿಗೆ ಬ್ಯಾಂಕ್ ಸಿಬ್ಬಂದಿಗಳು ಕನ್ನಡಲ್ಲಿಯೇ ವ್ಯವಹರಿಸಬೇಕು. ಈ ನಿಟ್ಟಿನಲ್ಲಿ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಕಾಯ್ದೆ 2022 ರ ಅಡಿಯಲ್ಲಿ ಸರ್ಕಾರ ಈ ನಿಯಮವನ್ನು ಜಾರಿಗೊಳಿಸಲು ನಿರ್ಧರಿಸಿದೆ.

Join Nadunudi News WhatsApp Group

ಬ್ಯಾಂಕುಗಳಲ್ಲಿ ಕನ್ನಡ ಕಲಿಕಾ ಘಟಕ ಅಗತ್ಯ
ಕನ್ನಡ ತಿಳಿಯದ ಬ್ಯಾಂಕ್ ಉದ್ಯೋಗಿಗಳು ಗ್ರಾಹಕರ ಜೊತೆ ಕನ್ನಡದಲ್ಲಿ ವ್ಯವಹರಿಸಲು ಕನ್ನಡ ಕಲಿಕಾ ಘಟಕ ಸ್ಥಾಪಿಸಬೇಕು ಎಂದು ಸರ್ಕಾರ ಸೂಚನೆ ನೀಡಿದೆ. ಬ್ಯಾಂಕುಗಳಲ್ಲಿ ಸಿಬ್ಬಂದಿ ನೇಮಕಾತಿ ವೇಳೆಯಲ್ಲಿ ಕನ್ನಡ ತಿಳಿದಿರುವವರನ್ನು ನೇಮಕ ಮಾಡಿಕೊಳ್ಳುವುದು ಅಗತ್ಯವಾಗಿದೆ. ಇನ್ನುಮುಂದೆ ರಾಜ್ಯದ ಎಲ್ಲ ಬ್ಯಾಂಕ್ ಉದ್ಯೋಗಿಗಗಳು ಗ್ರಾಹಕರೊಂದಿಗೆ ಕನ್ನಡಲ್ಲಿಯೇ ವ್ಯವಹರಿಸಬೇಕು.

Join Nadunudi News WhatsApp Group