PUC Education: ಇನ್ನುಮುಂದೆ PUC ಅಲ್ಲಿ ಇರುವುದಿಲ್ಲ ಆರ್ಟ್ಸ್, ಸೈನ್ಸ್ ಮತ್ತು ಕಾಮರ್ಸ್, ಹೊಸ ನಿಯಮ ಜಾರಿಗೆ.

PUC ಶಿಕ್ಷಣದಲ್ಲಿ ಬದಲಾವಣೆಯನ್ನ ಜಾರಿಗೆ ತರಲಾಗಿದೆ ಮತ್ತು ಶಿಕ್ಷಣ ಇಲಾಖೆ ಹೊಸ ಆದೇಶ ಹೊರಡಿಸಿದೆ.

PUC Education System: ಎಸ್ ಎಸ್ ಎಲ್ ಸಿ ಮುಗಿದ ಬಳಿಕ ವಿದ್ಯಾರ್ಥಿಗಳಿಗೆ ಯಾವ ಕೋರ್ಸ್ ತೆಗೆದುಕೊಳ್ಳಬೇಕು ಎಂಬ ಗೊಂದಲ ಇರುವುದು ಸಹಜ. ಆದರೆ ವಿದ್ಯಾರ್ಥಿಗಳಿಗೆ ಇನ್ನು ಮುಂದೆ ಈ ಗೊಂದಲ ಕಾಡುವುದಿಲ್ಲ. ಏಕೆಂದರೆ ಪಿ ಯು ಸಿ ಯಲ್ಲಿ ವಾಣಿಜ್ಯ ವಿಭಾಗ, ವಿಜ್ಞಾನ ವಿಧಾಗ, ಕಲೆ ವಿಭಾಗ ಎಂಬ ವರ್ಗಿಕರಣ ಇರುವುದಿಲ್ಲ.

The PUC has implemented a change in education and the Education Department has issued a new order.
Image Credit: wikimedia

10 ನೇ ತರಗತಿ ಮುಗಿದ ವಿದ್ಯಾರ್ಥಿಗಳಿಗೆ ಹೊಸ ಸುದ್ದಿ ಪ್ರಕಟ
ರಾಷ್ಟ್ರೀಯ ಶಿಕ್ಷಣ ನೀತಿ ಕ್ರಾಂತಿಕಾರಕ ಬದಲಾವಣೆ ತರಲಿದೆಯಂತೆ. ಇದರ ಪ್ರಕಾರ 11 ಮತ್ತು 12 ನೇ ತರಗತಿ ವಿದ್ಯಾರ್ಥಿಗಳು ಮಾನವೀಯ, ಗಣಿತ, ಕಂಪ್ಯೂಟರಿಂಗ್, ವೃತ್ತಿ ಶಿಕ್ಷಣ, ದೈಹಿಕ ಶಿಕ್ಷಣ, ಲಲಿತ ಕಲೆ ಸಮಾಜ ವಿಜ್ಞಾನ, ವಿಜ್ಞಾನದ ಎಂಟು ಪಠ್ಯಕ್ರಮ ವಲಯಗಳಲ್ಲಿ ಅಂತರಾಷ್ಟ್ರಿಯ ಅಧ್ಯಯನ ನಡೆಸಬಹುದು.

ಉದಾಹರಣೆಗೆ ವಿದ್ಯಾರ್ಥಿಗಳು ವಿಜ್ಞಾನ ವಿಭಾಗದಲ್ಲಿ ಭೂತಜ್ಞಾನ ಆಯ್ದುಕೊಂಡರೆ ಉಳಿದ ಮೂರೂ ವಿಷಯಗಳನ್ನು ಮಾನವೀಯ ಮತ್ತು ಗಣಿತ ವಿಭಾಗದಿಂದ ತೆಗೆದುಕೊಂಡು ಕಡೆಯ ಐಚ್ಚಿಕವನ್ನು ಯಾವುದೇ ಪಠ್ಯಕ್ರಮನ್ನು ಆಯ್ಕೆ ಮಾಡಿಕೊಳ್ಳಬಹುದು.

Science, Commerce and Arts are no longer optional in PUC education.
Image Credit: theprint

ಶಿಕ್ಷಣ ಇಲಾಖೆಯಿಂದ ಹೊಸ ನಿಯಮ ಜಾರಿ
ವಿದ್ಯಾರ್ಥಿಗಳು ಸಮಾಜ ವಿಜ್ಞಾನದ ಪಠ್ಯಕ್ರಮದಲ್ಲಿ ಇತಿಹಾಸ, ಮಾನವೀಯ ವಿಭಾಗದಿಂದ ತತ್ವಜ್ಞಾನ, ಗಣಿತದ ಪಠ್ಯಕ್ರಮದಿಂದ ಕಂಪ್ಯೂಟರ್ ವಿಜ್ಞಾನವನ್ನು ಆಯ್ಕೆ ಮಾಡಿಕೊಂಡರೆ ಕಡೆಯ ಐಚ್ಚಿಕವನ್ನು ಯಾವುದೇ ಪಠ್ಯಕ್ರಮದಿಂದ ಆಯ್ದುಕೊಳ್ಳುವ ಸ್ವಾತಂತ್ರ್ಯ ಇರಲಿದೆ.

ಪ್ರೌಢ ಶಿಕ್ಷಣದಲ್ಲಿ ವಿಷಯ ಆಯ್ಕೆ ನೀಡುವಂತಹ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನ ಕರಡನ್ನು ಕೇಂದ್ರ ಸಚಿವಾಲಯ ಪ್ರಕಟಿಸಿದೆ. ಇದರಂತೆ 10 ಮತ್ತು 12 ನೇ ತರಗತಿಗಳಲ್ಲಿ ವಿದ್ಯಾರ್ಥಿಗಳ ಒಟ್ಟಾರೆ ಸಾಧನೆ ಗಮನಿಸಿ ಅಂತಿಮ ಅಂಕ ನಿಗದಿಯಾಗುತ್ತದೆ.

Join Nadunudi News WhatsApp Group

Students studying PUC have been given the right to choose some subjects and now students can choose many subjects.
Image Credit: shiksha

ಈ ಪ್ರೌಢಶಿಕ್ಷಣವು 9 ಮತ್ತು 11 ನೇ ತರಗತಿಯನ್ನು ಒಳಗೊಂಡ ನಾಲ್ಕು ವರ್ಷ ಅವಧಿಯ ಬಹುಶಿಸ್ತಿನ ಪಠ್ಯಕ್ರಮದ್ಧಾಗಿರುತ್ತದೆ. ವಿದ್ಯಾರ್ಥಿಗಳಿಗೆ ವಿಷಯ ಆಯ್ಕೆಯಲ್ಲಿ ಹೆಚ್ಚಿನ ಸ್ವಾತಂತ್ರ್ಯವನ್ನು ಸಿಎನ್ಎಫ್ ಕಲ್ಪಿಸುತ್ತದೆ. ಇದಕ್ಕೆ ಎಂಟು ಪಠ್ಯಕ್ರಮದ ವಲಯವನ್ನು ಗುರುತಿಸಲಾಗಿದೆ.

Join Nadunudi News WhatsApp Group