Kawasaki New: ಕಾಲೇಜು ಯುವಕರಿಗಾಗಿ ಬಂತು ಇನ್ನೊಂದು ಖಾವಾಸಾಕಿ ಸ್ಪೋರ್ಟ್ ಬೈಕ್, ಬೆಲೆ ಕೊಂಚ ದುಬಾರಿ

ಭಾರತೀಯ ಮಾರುಕಟ್ಟೆಗೆ ಹೊಸದಾಗಿ ಲಾಂಚ್ ಆಗಲಿದೆ Kawasaki Z900 Bike

Kawasaki Z900 Bike Launch In India: ದೇಶಿಯ ಮಾರುಕಟ್ಟೆಯಲ್ಲಿ ವಿವಿಧ ದ್ವಿಚಕ್ರ ವಾಹನ ತಯಾರಕ ಕಂಪನಿಗಳು ನೂತನ ಮಾದರಿಯ ಬೈಕ್ ಗಳನ್ನೂ ಪರಿಚಯಿಸುತ್ತ ಇರುತ್ತದೆ. ಇನ್ನು ಯುವಕರು ಹೆಚ್ಚಾಗಿ ಹೊಸ ಹೊಸ ವಿನ್ಯಾಸದ ಬೈಕ್ ಗಳನ್ನೂ ಖರೀದಿಸಲು ಇಷ್ಟ ಪಡುತ್ತಾರೆ.

ವಿಭಿನ್ನ ಲುಕ್ ನೊಂದಿಗೆ ಆಕರ್ಶಕವಾಗಿ ಕಾಣುವ ಬೈಕ್ ಗಳಿಗೆ ಹೆಚ್ಚು Dimand ಇರುತ್ತದೆ. ಸದ್ಯ ಜಪಾನ್ ಮೂಲದ Kawasaki ಕಂಪನಿ ಇದೀಗ ತನ್ನ ನವೀಕರಿಸಿದ Top Model ಅನ್ನು ಮಾರುಕಟ್ಟೆಯಲ್ಲಿ Launch ಮಾಡಲು ಮುಂದಾಗಿದೆ. ಈ Latest Model Bike ಬಗ್ಗೆ ನಾವೀಗ ಲೇಖನದಲ್ಲಿ ಮಾಹಿತಿ ತಿಳಿಯೋಣ.

Kawasaki Z900 Bike Price And Feature
Image Credit: Reddit

ಭಾರತೀಯ ಮಾರುಕಟ್ಟೆಗೆ Kawasaki Z900 Bike ಲಾಂಚ್
ಸದ್ಯ ಜಪಾನ್ ಮೂಲದ ಕಂಪನಿ ಇದೀಗ ಭಾರತೀಯ ಮಾರುಕಟ್ಟೆಯಲ್ಲಿ Kawasaki Z900 Bike ಅನ್ನು Launch ಮಾಡಲು ನಿರ್ಧರಿಸಿದೆ. ಇನ್ನು ಹೊಸದಾಗಿ ಲಾಂಚ್ ಆಗಲಿರುವ Kawasaki Z900 Bike ಹಳೆಯ ಮಾದರಿಗಿಂತ ರೂ. 9000 ಹೆಚ್ಚಾಗಿದೆ. ಹೊಸ Kawasaki Z900 ಬೈಕ್ ಮೆಟಾಲಿಕ್ ಸ್ಪಾರ್ಕ್ ಬ್ಲಾಕ್ ಮತ್ತು ಮೆಟಾಲಿಕ್ ಮ್ಯಾಟ್ ಗ್ರ್ಯಾಫೀನ್ ಸ್ಟೀಲ್ ಗ್ರೇ ಎಂಬ ಎರಡು ಬಣ್ಣಗಳಲ್ಲಿ ಲಭ್ಯವಿದೆ. ಇದು ಸಿಂಗಲ್-ಪಾಡ್ LED ಹೆಡ್ಲೈಟ್, ಸ್ನಾಯು ಇಂಧನ ಟ್ಯಾಂಕ್, ಸ್ಪ್ಲಿಟ್ ಸೀಟುಗಳು ಮತ್ತು ಅಟ್ರಾಕ್ಟಿವ್ ಬಾಡಿ ವರ್ಕ್ ನೊಂದಿಗೆ ಬರಲಿದೆ.

ಹೊಸ ಡನ್‌ ಲಪ್ ಸ್ಪೋರ್ಟ್‌ ಮ್ಯಾಕ್ಸ್ ರೋಡ್‌ ಸ್ಪೋರ್ಟ್ 2 ಟೈರ್‌ ಗಳೊಂದಿಗೆ ಬೈಕ್ 17-ಇಂಚಿನ ಅಲಾಯ್ ಚಕ್ರಗಳನ್ನು ಪಡೆಯುತ್ತದೆ. ಈ ಹೊಸ ಬೈಕ್ 948 ಸಿಸಿ, ಇನ್‌ಲೈನ್ ಫೋರ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿದೆ. ಈ ಎಂಜಿನ್ 9,500rpm ನಲ್ಲಿ 123.6bhp ಮತ್ತು 7,700rpm ನಲ್ಲಿ 98.6Nm Tark ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ ಬಾಕ್ಸ್‌ಗೆ ಜೋಡಿಸಲಾಗಿದೆ. ಇನ್ನು Kawasaki Z900 Bike ಪ್ರತಿ ಲೀಟರ್ ಗೆ 17km Mileage ನೀಡುವ ಸಾಮರ್ಥ್ಯವನ್ನು ಹೊಂದಿದೆ.

Kawasaki Z900 Bike Launch In India
Image Credit: Sportbikesincmag

ಹೆಚ್ಚಿನ ಸೇಫ್ಟಿ ಫೀಚರ್ ಇರುವ ಈ ಬೈಕ್ ನ ಮಾರುಕಟ್ಟೆ ಬೆಲೆ ಎಷ್ಟಿದೆ..?
ಇನ್ನು ಬೈಕ್ ಸವಾರರ ಸುರಕ್ಷತೆಗಾಗಿ ಬೈಕ್ ನಲ್ಲಿ ಸಾಕಷ್ಟು ಸುರಕ್ಷತಾ ಫೀಚರ್ ಅನ್ನು ಅಳವಡಿಸಲಾಗಿದೆ. ಈ ಬೈಕ್ ನ ಮುಂಭಾಗದಲ್ಲಿ ಡ್ಯುಯಲ್ 300 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 250 ಎಂಎಂ ಡಿಸ್ಕ್ ಬ್ರೇಕ್ ಅನ್ನು ನೀಡಲಾಗುತ್ತದೆ. ಹೆಚ್ಚುವರಿ ಸುರಕ್ಷತೆಗಾಗಿ ಇದು ಡ್ಯುಯಲ್-ಚಾನೆಲ್ ABS ನೊಂದಿಗೆ ಬರುತ್ತದೆ. ನೀವು Kawasaki Z900 Bike ನಲಿ Sport , Road ಮತ್ತು Rain ನ ಮೂರು Standard riding mode ಅನ್ನು ಕಾಣಬಹುದು. ಹೆಚ್ಚಿನ ಸೇಫ್ಟಿ ಫೀಚರ್ ಇರುವ ಈ ಬೈಕ್ ನ ಎಕ್ಸ್ ಶೋರೂಮ್ ಬೆಲೆ 9.29 ಲಕ್ಷ ಆಗಿದೆ.

Join Nadunudi News WhatsApp Group

Join Nadunudi News WhatsApp Group