Kia Seltos: 2023 ರ KIA ಸೆಲ್ಟಸ್ ಕಾರಿನ ಫೀಚರ್ ನೋಡಿ ಫಿದಾ ಆದ ಗ್ರಾಹಕರು, ಬೆಂಜ್ ಕಾರಿನ ವಿಶೇಷತೆ.

ಜೂಲೈ 4 ಕ್ಕೆ ಭಾರತದಲ್ಲಿ ಬಿಡುಗಡೆ ಆಗಲಿದೆ KIA ಸೆಲ್ಟಸ್ 2023 ರ ಮಾದರಿ.

Kia Seltos 2023: ಭಾರತದಲ್ಲಿ ಇತ್ತೀಚಿಗೆ ಹೊಸ ಹೊಸ ಕಂಪನಿಯ ಕಾರುಗಳು ಬಿಡುಗಡೆಯಾಗುತ್ತಿವೆ. ಕಾರು ಖರೀದಿಸುವ ಗ್ರಾಹಕರು ಮಾರುಕಟ್ಟೆಯಲ್ಲಿ ಉತ್ತಮ ಮಾದರಿಯ ಕಾರುಗಳನ್ನು ನೋಡಬಹುದು. ಹೊಸ ಹೊಸ ಕಾರುಗಳು ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಮೂಲಕ ಇತಿಹಾಸ ಸೃಷ್ಟಿಸುತ್ತಿವೆ ಎನ್ನಬಹುದು.

ಇದೀಗ ಜುಲೈ 4 ರಂದು ಹೊಸ ಕಾರು ಒಂದು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಈ ಕಾರು ಯಾವುದು. ಇದರ ವೈಶಿಷ್ಟ್ಯ ಏನು ಎನ್ನುವುದರ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.

The Kia Seltos 2023 model will be launched in India on July 4
Image Credit: Apnlive

ಕಿಯಾ ಸೆಲ್ಟೋಸ್ ಫೇಸ್ ಲಿಫ್ಟ್ ಕಾರಿನ ವಿಶೇಷತೆ
ಈ ಕಾರಿನ ಹೆಸರು ಕಿಯಾ ಸೆಲ್ಟೋಸ್ ಫೇಸ್ ಲಿಫ್ಟ್. ಈ ಕಾರು 1.5L ಟರ್ಬೊ ಪೆಟ್ರೋಲ್ ಎಂಜಿನ್ ಜೊತೆಗೆ 160 PS / 253 Nm ಗರಿಷ್ಠ ಔಟ್ ಪುಟ್ ನೊಂದಿಗೆ ನೀಡಲಿದೆ. ಈ ಹೊಸ ಎಂಜಿನ್ ಪಟ್ಟಿಯಿಂದ 1.4L ಟರ್ಬೊ ಪೆಟ್ರೋಲ್ ಅನ್ನು ಬದಲಾಯಿಸುತ್ತದೆ. ಇತರ ಆಯ್ಕೆಗಳು 1.5L NA ಪೆಟ್ರೋಲ್ ಮತ್ತು 1.5L ಡೀಸೆಲ್ ಅನ್ನು ಉಳಿಸಿಕೊಳ್ಳಲಾಗುತ್ತದೆ.

ಕಿಯಾ ಸೆಲ್ಟೋಸ್ ಫೇಸ್ ಲಿಫ್ಟ್ ಕಾರು ಹೊಸ ಇನ್ ಸ್ಟ್ರುಮೆಂಟ್ ಕ್ಲಸ್ಟರ್ ಕ್ಯಾ ಸೆಲ್ಟಸ್ ಫೇಸ್ ಲಿಫ್ಟ್ ಗಾಗಿ ಹೊಸ ಇಂಟೀರಿಯರ್ ಥೀಮ್ ಜೊತೆಗೆ ಫ್ರೆಶ್ ಅಪ್ ಡ್ಯಾಶ್ ಬೋರ್ಡ್ ಲೇಔಟ್ ಕಾರ್ಡ್ ಗಳಲ್ಲಿದೆ. ಇದಲ್ಲದೆ ಹುಂಡೈ ಅಲ್ಕಾಜರ್ ನಂತೆಯೇ ಆಲ್ ಡಿಜಿಟಲ್ 10 .25 ಇಂಚಿನ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಆಫರ್ ನಲ್ಲಿ ಇರುತ್ತದೆ.

The Kia Seltos 2023 model will be launched in India on July 4
Image Credit: News

ಕಿಯಾ ಸೆಲ್ಟೋಸ್ ಫೇಸ್ ಲಿಫ್ಟ್ ADAS ವೈಶಿಷ್ಟ್ಯವನ್ನು ಹೊಂದಿದೆ. ಇನ್ನು ಕಿಯಾ ಸೆಲ್ಟಸ್ 2023 ರ ಮಾದರಿಯ ಬೆಲೆ ಇನ್ನೂ ಕೂಡ ನಿಗದಿ ಆಗಿಲ್ಲ ಮತ್ತು ಮೂಲಗಳಿಂದ ತಿಳಿದಿಬಂದಿರುವ ಮಾಹಿತಿಯ ಪ್ರಕಾರ ಈ ಕಾರಿನ ಬೆಲೆ 20 ಲಕ್ಷದಿಂದ ಆರಂಭ ಆಗುತ್ತದೆ ಎಂದು ಹೇಳಲಾಗುತ್ತಿದೆ. ADAS ತಂತ್ರಜ್ಞಾನವು ಲೇನ್ ಕೀಪಿಂಗ್ ಆಶಿಸ್ಟ್ ಘರ್ಷಣೆ ತಪ್ಪಿಸುವ ವ್ಯವಸ್ಥೆ ಹಿಂಭಾಗದಲ್ಲಿ ಕ್ಯಾಮೆರಾ- ಟ್ರಾಫಿಕ್ ಎಚ್ಚರಿಕೆ ಮತ್ತು ಹೆಚ್ಚಿನದನ್ನು ಒಳಗೊಂಡಿರುತ್ತದೆ.

Join Nadunudi News WhatsApp Group

Join Nadunudi News WhatsApp Group