Kia New: ಬಿಡುಗಡೆಯಾದ 2 ತಿಂಗಳಲ್ಲಿ 2 ಲಕ್ಷ ಬುಕಿಂಗ್, ರೇಂಜ್ ರೋವರ್ ಫೀಚರ್ ನ ಈ ಅಗ್ಗದ ಕಿಯಾ ಕಾರಿಗೆ ಹೆಚ್ಚಾದ ಬೇಡಿಕೆ.

Kia Seltos ಪ್ರತಿ ಲೀಟರ್ ಗೆ 21 ಕಿಲೋಮೀಟರ್ ಚಲಿಸುವ ಸಾಮರ್ಥ್ಯ ಹೊಂದಿದೆ.

Kia Seltos Price And Feature: Kia India ಮಾರುಕಟ್ಟೆಯಲ್ಲಿ ವಿಭಿನ್ನ ಮಾದರಿಯ ಕಾರ್ ಗಳನ್ನೂ ಪರಿಚಯಿಸುತ್ತಿವೆ. ಭಾರತೀಯ ಆಟೋ ವಲಯದಲ್ಲಿ Kia ಹೆಚ್ಚಿನ ಬೇಡಿಕೆ ಪಡೆದುಕೊಂಡಿದೆ ಎಂದರೆ ತಪ್ಪಾಗಲಾರದು. Kia ಮಾರುಕಟ್ಟೆಯಲ್ಲಿ ಇತ್ತೀಚಿಗೆ ತನ್ನ Seltos ಮಾದರಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ.

Kia Seltos ಬಿಡುಗಡೆಗೊಂಡ ಕೆಲವೇ ದಿನಗಳಲ್ಲಿ ಅಧಿಕ ಬುಕಿಂಗ್ ಕಂಡುಕೊಂಡಿದೆ. ಗ್ರಾಹಕರಿಂದ 50000 ಅಧಿಕ ಬುಕಿಂಗ್ ಕಂಡುಕೊಂಡ Kia Seltos ದಾಖಲೆಯ ನಿರ್ಮಿಸಿದೆ. Kia India ತನ್ನ Seltos ಮಾದರಿಯನ್ನು ಇಲ್ಲಿಯವರೆಗೂ 570000 ಕ್ಕೂ ಹೆಚ್ಚಿನ ಮಾರಾಟ ಮಾಡಿದೆ. KIa ತನ್ನ ಉನ್ನತ ರೂಪಾಂತರಗಳಲ್ಲಿ ಶೇ. 77 ರಷ್ಟು ಬುಕಿಂಗ್ ಕಂಡುಕೊಂಡಿದೆ.

Kia Seltos Price And Feature
Image Credit: Cartrade

Kia Seltos ಎಂಜಿನ್ ಸಾಮರ್ಥ್ಯ
Kia Seltos ನಲ್ಲಿ ಶಕ್ತಿಯುತ ಎಂಜಿನ್ ಅನ್ನು ಅಳವಡಿಸಿದ್ದು, ಎರಡು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ. Seltos114 bhp ಮತ್ತು 250 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಹಾಗೆಯೆ 1.5 ಲೀಟರ್ ಟರ್ಬೊ ಡೀಸೆಲ್ ಎಂಜಿನ್ IMT ಮತ್ತು 6 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

ಇನ್ನು 1.5 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 158 bhp ಪವರ್ ಮತ್ತು 253 ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. Kia Seltos ಮೈಲೇಜ್ ಬಗ್ಗೆ ಹೇಳುವುದಾದರೆ ಪ್ರತಿ ಲೀಟರ್ ಗೆ 21 ಕಿಲೋಮೀಟರ್ ಚಲಿಸುವ ಸಾಮರ್ಥ್ಯ ಹೊಂದಿದೆ.

Kia Seltos Engine Capacity
Image Credit: Cartrade

Kia Seltos ಬೆಲೆ ಮತ್ತು ವಿಶೇಷತೆ
ನವೀಕರಿಸಲಾದ Kia Seltos ಫೇಸ್ ಲಿಫ್ಟ್ SUVನಲ್ಲಿ ಸಾಕಷ್ಟು ವಿಶೇಷ ಫೀಚರ್ ಗಳನ್ನು ಅಳವಡಿಸಲಾಗಿದೆ. ಅಲಾಯ್ ವೀಲ್ ಗಳ ಹೊಸ ವಿನ್ಯಾಸವನ್ನು ಈ SUV ನಲ್ಲಿ ಅಳವಡಿಸಲಾಗಿದೆ. ಚಾಲಕರ ಸುರಕ್ಷತೆಗಾಗಿ Six Air Bags, ABS with EBD, Brake Assist, Electronic Stability Control, Traction Control, Hill Descent Control and Hill Hold Control ಸೇರಿದಂತೆ ಇನ್ನಿತರ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ. ಹತ್ತು ಹಲವು ಸುಧಾರಿತ ಫೀಚರ್ ಗಳಿರುವ ನೂತನ Kia Seltos ಮಾರುಕಟ್ಟೆಯಲ್ಲಿ 10.10 ಲಕ್ಷದಿಂದ 20 ಲಕ್ಷ ಬೆಲೆಯಲ್ಲಿ ಲಭ್ಯವಾಗಲಿದೆ.

Join Nadunudi News WhatsApp Group

Join Nadunudi News WhatsApp Group