Kiccha Sudeep: ಹತ್ತು ವರ್ಷ ಪೂರೈಸಿದ ಬಚ್ಚನ್ ಸಿನಿಮಾ, ಕಿಚ್ಚನಿಗೆ ಮಗಳ ಸ್ಪೆಷಲ್ ಉಡುಗೊರೆ.

ಬಚ್ಚನ್ ಚಿತ್ರದಲ್ಲಿರುವ ನಟ ಸುದೀಪ್ ಲುಕ್ ಅನ್ನು ಪುತ್ರಿ ಸಾನ್ವಿ ಅವರು ಸ್ಕೆಚ್ ಮಾಡಿ ಸುದೀಪ್ ಅವರಿಗೆ ಗಿಫ್ಟ್ ಕೊಟ್ಟಿದ್ದಾರೆ.

Sanvi Sudeep Special Gift To Sudeep: ಕನ್ನಡ ಚಿತ್ರರಂಗದ ಖ್ಯಾತ ನಟ ಸುದೀಪ್ (Sudeep) ಅವರು ಇದೀಗ ಸುದ್ದಿಯಲ್ಲಿದ್ದಾರೆ. ನಟ ಸುದೀಪ್ ತಮ್ಮ ನಟನೆಯ ಮೂಲಕ ಕೋಟ್ಯಾಂತರ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಇತ್ತೀಚಿಗೆ ನಟ ಸುದೀಪ್ ಅವರ ರಾಜಕೀಯ ಪ್ರವೇಶದ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ.

ನಟ ಸುದೀಪ್ ಅವರು ಬಿಜೆಪಿ ಪರವಾಗಿ ಪ್ರಚಾರ ಮಾಡುವುದಾಗಿ ಘೋಷಣೆ ಮಾಡಿದರು. ಇದೀಗ ನಟ ಸುದೀಪ್ ಅವರಿಗೆ ಅವರ ಮಗಳು ಗಿಫ್ಟ್ ಒಂದನ್ನು ನೀಡಿದ್ದಾರೆ.

Sanvi Sudeep Special Gift To Sudeep
Image Source: FilmiBeat

ನಟ ಸುದೀಪ್ ಅವರಿಗೆ ಗಿಫ್ಟ್ ಕೊಟ್ಟ ಪುತ್ರಿ ಸಾನ್ವಿ
ಕಿಚ್ಚ ಸುದೀಪ್ ಅವರ ನಟನೆಯ ಬಚ್ಚನ್ ಸಿನಿಮಾ ಬಿಡುಗಡೆಯಾಗಿ ಈಗಾಗಲೇ 10 ವರ್ಷ ಕಳೆದಿದೆ. ಈ ಸಿನಿಮಾದಲ್ಲಿ ನಟ ಸುದೀಪ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದರು. ಅಲ್ಲದೆ ಬಚ್ಚನ್ ಸಿನಿಮಾ ಸಾಕಷ್ಟು ಯಶಸ್ಸು ಕಂಡಿದೆ. ಈ ಚಿತ್ರದಲ್ಲಿರುವ ನಟ ಸುದೀಪ್ ಲುಕ್ ಅನ್ನು ಪುತ್ರಿ ಸಾನ್ವಿ ಅವರು ಸ್ಕೆಚ್ ಮಾಡಿ ಸುದೀಪ್ ಅವರಿಗೆ ಗಿಫ್ಟ್ ಕೊಟ್ಟಿದ್ದಾರೆ. ನಟ ಸುದೀಪ್ ಅವರು ಮಗಳ ಸ್ಕೆಚ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸಾನ್ವಿ ಸುದೀಪ್ ಸ್ಕೆಚ್ ಇದೀಗ ವೈರಲ್ ಆಗುತ್ತಿದೆ.

Sanvi Sudeep Special Gift To Sudeep
Image Source: India Today

ಪುತ್ರಿ ಸಾನ್ವಿ ಸ್ಕೆಚ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ನಟ ಸುದೀಪ್
ನಟ ಸುದೀಪ್ ಬಚ್ಚನ್ ಸಿನಿಮಾ ನೋಡಿ ಹಲವಾರು ಸಿನಿ ಪ್ರೇಕ್ಷಕರು ಫಿದಾ ಆಗಿದ್ದರು. ನಟ ಸುದೀಪ್ ಬಚ್ಚನ್ ಸಿನಿಮಾದಲ್ಲಿ ಕಾಣಿಸಿಕೊಂಡ ಲುಕ್ ಅವರ ಮಗಳ ಕೈಯಲ್ಲಿ ಪೆನ್ಸಿನ್ ಡ್ರಾಯಿಂಗ್ ಮೂಲಕ ಕಾಣಿಸಿಕೊಂಡಿದೆ. ಸಾಕಷ್ಟು ಅಭಿಮಾನಿಗಳು ಈ ಡ್ರಾಯಿಂಗ್ ಅನ್ನು ಮೆಚ್ಚಿಕೊಂಡಿದ್ದಾರೆ. ನಟ ಸುದೀಪ್ ಅವರು ಸಹ ಮಗಳ ಈ ಗಿಫ್ಟ್ ನೋಡಿ ತುಂಬಾ ಖುಷಿ ಪಟ್ಟಿದ್ದಾರೆ.

Sanvi Sudeep Special Gift To Sudeep
Image Source: Instagram

Join Nadunudi News WhatsApp Group

Join Nadunudi News WhatsApp Group