Kisan Update: ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದ ನರೇಂದ್ರ ಮೋದಿ, ಈ ಮಹಿಳೆಯರಿಗೆ ಕೇಂದ್ರದಿಂದ ದುಪ್ಪಟ್ಟು ಹಣ

Kisan ಯೋಜನೆಯ ಮಹಿಳಾ ಫಲಾನುಭವಿಗಳು 16 ನೇ ಕಂತಿನಲ್ಲಿ ದುಪ್ಪಟ್ಟು ಹಣ ಪಡೆಯಲಿದ್ದಾರೆ.

PM Kisan Samman Nidhi Money For Ladies: ಸದ್ಯ ದೇಶದಲ್ಲಿ ಲೋಕಸಭಾ ಚುನಾವಣೆಗೂ ಮುನ್ನ 2024 ರ ಬಜೆಟ್ ಮಂಡನೆ ಆಗಲಿದೆ. 2024 ರ ಬಜೆಟ್ ನಲ್ಲಿ ಸಾಕಷ್ಟು ವಿಚಾರಗಳ ಬಗ್ಗೆ ಘೋಷಣೆ ಆಗಲಿದೆ. ಇನ್ನು ಸರ್ಕಾರೀ ನೌಕರರು, ರೈತರು ಈ ಬಜೆಟ್ ಮಂಡನೆಗಾಗಿ ಕಾಯುತ್ತಿದ್ದಾರೆ. 2024 ರ ಬಜೆಟ್ ಮಂಡನೆಯ ವೇಳೆ ಸರ್ಕಾರ PM Kisan ಯೋಜನೆಯ 16 ನೇ ಕಂತಿನ ಹಣ ಬಿಡುಗಡೆಯ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳಲಿದೆ.

PM Kisan Latest Update
Image Credit: India

PM Kisan ಫಲಾನುಭವಿಗಳಿಗೆ ಬಿಗ್ ಅಪ್ಡೇಟ್
ಫೆಬ್ರವರಿ 1 ರಂದು ಬಜೆಟ್ ಮಂಡನೆಯಾಗಲಿದೆ. ಜನವರಿ 30 ರಿಂದ ಫೆಬ್ರವರಿ 9 ರ ವರೆಗೆ ಬಜೆಟ್ ಅಧಿವೇಶನ ನಡೆಯಲಿದೆ. ಜನವರಿ 31 ರಂದು ರಾಷ್ಟ್ರಪತಿ ದ್ರೌಪತಿ ಮುರ್ಮು ಅವರು ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಮಧ್ಯಂತರ ಬಜೆಟ್ ನಲ್ಲಿ ಸಾಕಷ್ಟು ಘೋಷಣೆ ಆಗುವ ಸಾಧ್ಯತೆ ಹೆಚ್ಚಿದೆ. ಈ ವೇಳೆ ಪಿಎಂ ಕಿಸಾನ್ ಯೋಜನೆಗೆ ಸಂಬಂಧಿಸಿದಂತೆ ಬಿಗ್ ಅಪ್ಡೇಟ್ ಹೊರಬಿದ್ದಿದೆ. PM Kisan ಯೋಜನೆಯ ಮಹಿಳಾ ರೈತರು 16 ನೇ ಕಂತಿನಲ್ಲಿ ದುಪ್ಪಟ್ಟು ಹಣ ಪಡೆಯಲಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಕೇಳಿಬಂದಿದೆ.

PM Kisan ಫಲಾನುಭವಿ ಮಹಿಳಾ ರೈತರಿಗೆ ದುಪ್ಪಟ್ಟು ಹಣ
ಇನ್ನು PM Kisan ಯೋಜನೆಯ ಕೃಷಿ ಮಹಿಳಾ ರೈತರಿಗೆ ಯೋಜನೆಯಂ ಹಣ ದುಪ್ಪಟ್ಟುಗೊಳ್ಳುವ ಸಾಧ್ಯತೆ ಹೆಚ್ಚಿದೆ. ಫೆಬ್ರವರಿ 1 ರಂದು ನಡೆಯಲಿರುವ ಮಧ್ಯಂತರ ಬಜೆಟ್ ನಲಿ ಈ ಬಗ್ಗೆ ಸರ್ಕಾರ ಮಹತ್ವದ ನಿರ್ಧಾರ ಕೈಗೊಳ್ಳಲಿದೆ. PM Kisan ಯೋಜನೆಯಡಿ ಪ್ರಸ್ತುತ 6000 ರೂ ಹಣ ನೀಡಲಾಗುತ್ತಿದೆ. ಇದು ಮುಂದಿನ ದಿನಗಳಲ್ಲಿ ಮಹಿಲ್ ರೈತರಿಗೆ 12000 ರೂಪಾಯಿಗೆ ಕ್ಕೆ ಹೆಚ್ಚಾಗಬಹುದು.

PM Kisan Amount Hike
Image Credit: The Economic Times

ಭೂಮಿ ಹೊಂದಿರುವ ಮಹಿಳಾ ರೈತರು ಹೆಚ್ಚಿನ ಹಣವನ್ನು ಪಡೆಯಬಹದು. ಇನ್ನು ಲೋಕಸಭಾ ಚುನಾವಣೆಗೂ ಮುನ್ನ PM ಕಿಸಾನ್ ಯೋಜನೆಯ ಹಣವನ್ನು ಹೆಚ್ಚಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ. ವಾರ್ಷಿಕವಾಗಿ ಇನ್ನುಮುಂದೆ 6000 ಬದಲಾಗಿ PM ಕಿಸಾನ್ ಫಲಾನುಭವಿಗಳಿಗೆ ವಾರ್ಷಿಕ 8000 ರೂಪಾಯಿ ಹಣವನ್ನು ನೀಡಲು ಸರ್ಕಾರ ಘೋಷಿಸಲಿದೆ. ಈ ಎರಡು ಮೊತ್ತ ಹೆಚ್ಚಳದ ಬಗ್ಗೆ 2024 ರ ಬಜೆಟ್ ಘೋಷಣೆಯ ದಿನ ಸ್ಪಷ್ಟನೆ ಸಿಗಲಿದೆ.

Join Nadunudi News WhatsApp Group

Join Nadunudi News WhatsApp Group