Komal Interview: 6 ವರ್ಷದಿಂದ ಚಿತ್ರರಂಗದಿಂದ ದೂರವಿದ್ದ ಕೋಮಲ್ ಏನು ಮಾಡುತ್ತಿದ್ದರು.

6 ವರ್ಷದಿಂದ ಸಿನಿಮಾದಿಂದ ದೂರವಿದ್ದ ಕೋಮಲ್ ಏನು ಮಾಡುತ್ತಿದ್ದರು, ಸಂದರ್ಶನದಲ್ಲಿ ವಿಷಯಗಳನ್ನ ಹೇಳಿಕೊಂಡಿದ್ದಾರೆ ನಟ ಕೋಮಲ್.

Actor Komal Kumar Undenama Movie : ಕನ್ನಡ ಚಿತ್ರರಂಗದ ಹಾಸ್ಯ ನಾಯಕ ನಟ ಕೋಮಲ್ ಕುಮಾರ್ (Komal Kumar)ಸತತ ಆರು ವರ್ಷದ ನಂತರ ಸಿನಿಮಾದಲ್ಲಿ ನಟಿಸಿದ್ದಾರೆ. ಇವರ ಉಂಡೆನಾಮ ಸಿನಿಮಾ ಏಪ್ರಿಲ್ 14 ರಂದು ಬಿಡುಗಡೆಯಾಗಲಿದೆ. ಸಾಕಷ್ಟು ಅಭಿಮಾನಿಗಳು ನಟ ಕೋಮಲ್ ಅವರನ್ನು ಹಲವು ವರ್ಷಗಳ ನಂತರ ತೆರೆ ಮೇಲೆ ನೋಡಲು ಕಾತುರದಿಂದ ಕಾಯುತ್ತಿದ್ದಾರೆ.

ನಟ ಕೋಮಲ್ ಕುಮಾರ್ ಉಂಡೆನಾಮ ಸಿನಿಮಾದ ಸಂದರ್ಶನದಲ್ಲಿ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಕೆಲವು ವರ್ಷಗಳು ನಟ ಕೋಮಲ್ ಕನ್ನಡ ಸಿನಿಮಾದಲ್ಲಿ ನಟಿಸದೆ ದೂರ ಇದ್ದಿದ್ದರು. ಇದು ಏಕೆ ಎಂಬುದಕ್ಕೆ ನಟ ಕೋಮಲ್ ಸಂದರ್ಶನದಲ್ಲಿ ಉತ್ತರಿಸಿದ್ದಾರೆ.

Actor Komal Kumar talks about many things in life in the interview of the new film.
Image Credit: instagram

ಆರು ವರ್ಷಗಳ ನಂತರ ತೆರೆ ಮೇಲೆ ಕಾಣಿಸಿಕೊಳ್ಳಲಿರುವ ನಟ ಕೋಮಲ್
ನಟ ಕೋಮಲ್ ಆರು ವರ್ಷಗವರೆಗೆ ಸಿನಿಮಾಗಳಿಂದ ಬ್ರೇಕ್ ತಗೆದುಕೊಂಡ ಬಗ್ಗೆ ಮಾತನಾಡಿದ್ದಾರೆ. ಉಂಡೆನಾಮ ಸಂದರ್ಶನದ ವೇಳೆ ನಟ ಕೋಮಲ್ ಅವರು ಆರು ವರ್ಷಗಳವೆರೆಗೆ ಬ್ರೇಕ್ ತೆಗೆದುಕೊಳ್ಳಲು ಕಾರಣ ಇದೆ ಎಂದಿದ್ದಾರೆ.

ನಟ ಕೋಮಲ್ ಹೊಸ ಹೊಸ ಹೊಸ ಐಡಿಯಾ ಹಾಗು ಎನರ್ಜಿ ಜೊತೆಗೆ ಸಿನಿಮಾದಲ್ಲಿ ನಟಿಸಲು ಮತ್ತೆ ಬಂದಿದ್ದೇನೆ ಎಂದಿದ್ದಾರೆ. ಇನ್ನು ನಟ ಕೋಮಲ್ ತಮ್ಮ ಉಂಡೆನಾಮ ಸಿನಿಮಾದ ಬಗ್ಗೆ ಸಹ ಮಾತನಾಡಿದ್ದಾರೆ.

Actor Komal Kumar has revealed why he stayed away from the film industry for six years in an interview for the film Undenama.
Image Credit: instagram

ಸಿನಿಮಾರಂಗದಿಂದ ದೂರ ಉಳಿಯಲು ಕಾರಣ ಬಿಚ್ಚಿಟ್ಟ ನಟ ಕೋಮಲ್
ನಟ ಕೋಮಲ್ ಅವರು ಆರು ವರ್ಷಗಳ ವರೆಗೆ ಸಿನಿಮಾದಿಂದ ದೂರ ಉಳಿಯಲು ಹಲವಾರು ಕಾರಣ ಇದೆ ಎಂದಿದ್ದಾರೆ. ಆದರೆ ಅದಕ್ಕೆ ಸರಿಯಾದ ಕಾರಣವನ್ನು ನಟ ಕೋಮಲ್ ಸಂದರ್ಶನದಲ್ಲಿ ಹೇಳಿಕೊಳ್ಳಲಿಲ್ಲ.

Join Nadunudi News WhatsApp Group

ನಟ ಕೋಮಲ್ ಅವರು ಉಂಡೆನಾಮ ಸಿನಿಮಾದ ಬಗ್ಗೆ ಸಾಕಷ್ಟು ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. ಆದರೆ ಸಿನಿಮಾಗಳಿಂದ ಆರು ವರ್ಷ ದೂರ ಉಳಿದಿದ್ದಕ್ಕೆ ಕಾರಣ ಇದೆ ಎಂದಿದ್ದಾರೆ. ಆದರೆ ಯಾವ ಕಾರಣ ಎನ್ನುವುದು ರಿವೀಲ್ ಮಾಡಿಲ್ಲ. ನಟ ಕೋಮಲ್ ಕುಮಾರ್ ಅವರು ಆರು ವರ್ಷದ ಮುಂದಿನ ಚಿತ್ರದ ತಯಾರಿಯನ್ನ ಮಾಡಿಕೊಳ್ಳುತ್ತಿದ್ದರು ಎಂದು ಸಂದರ್ಶನದಲ್ಲಿ ಅವರ ಮಾತುಗಳನ್ನ ಕೇಳಿದರೆ ತಿಳಿಯುತ್ತದೆ.

Join Nadunudi News WhatsApp Group