KSRTC Free Travel: PUC ಪರೀಕ್ಷೆ ಬರೆಯುವ ಮಕ್ಕಳಿಗೆ ಬಂಪರ್ ಗುಡ್ ನ್ಯೂಸ್, ಹುಡುಗರಿಗೂ ಕೂಡ ಬಸ್ ಫ್ರೀ

KSRTC ಬಸ್ ಗಳಲ್ಲಿ 2nd PUC ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣ.

KSRTC Free Travel For 2nd PUC Students: ಇದೀಗ ವಿದ್ಯಾರ್ಥಿಗಳು 2023 -24 ರ ಶೈಕ್ಷಣಿಕ ಸಾಲಿನ ಕೊನೆಯ ಹಂತದಲ್ಲಿದ್ದರೆ. ಮಾರ್ಚ್ ನಲ್ಲಿ ದ್ವಿತೀಯ PUC ವಿದ್ಯಾರ್ಥಿಗಳು ಅಂತಿಮ ಪರೀಕ್ಷೆಯನ್ನು ಎದುರಿಸಲಿದ್ದಾರೆ. ವಿದ್ಯಾರ್ಥಿಗಳು ಕೊನೆಯ ಪರೀಕ್ಷೆಗಾಗಿ ಸಂಪೂರ್ಣ ಸಿದ್ಧತೆ ನಡೆಸಿಕೊಳ್ಳುತ್ತಿದ್ದಾರೆ.

ಈಗಾಗಲೇ ಕರ್ನಾಟಕ ಶಾಲಾ ಶಿಕ್ಷಣ ಮಂಡಳಿ PUC Annual Exam Time Table ಅನ್ನು ಪ್ರಕಟಿಸಿದೆ. ವಿದ್ಯಾರ್ಥಿಗಳು ವೇಳಾಪಟ್ಟಿಯ ಪ್ರಕಾರ ಪರೀಕ್ಷೆಗೆ ಓದಿಕೊಳ್ಳುತ್ತಿದ್ದಾರೆ. ಸದ್ಯ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ KSRTC ಸಿಹಿ ಸುದ್ದಿ ನೀಡಿದೆ.

2nd PUC Exam 2024
Image Credit: The Indian Express

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್
ಸದ್ಯ ರಾಜ್ಯದಲ್ಲಿ ಶಕ್ತಿ ಯೋಜನೆಯ ಜಾರಿಯಿಂದಾಗಿ ವಿದ್ಯಾರ್ಥಿನಿಯರು KSRTC ಬಸ್ಸುಗಳಲ್ಲಿ ಉಚಿತ ಪ್ರಯಾಣವನ್ನು ಮಾಡಲು ಅವಕಾಶವಿದೆ. ಆದರೆ ಶಕ್ತಿ ಯೋಜನೆಯ ಉಚಿತ ಪ್ರಯಾಣ ಹುಡುಗರು ಲಭ್ಯವಾಗುವುದಿಲ್ಲ. ಆದರೂ ಕೂಡ ಈ ಬಾರಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಉಚಿತವಾಗಿ KSRTC ಬಸ್ ಗಳಲ್ಲಿ ಪ್ರಯಾಣವನ್ನು ಮಾಡಬಹುದು.

KSRTC ಬಸ್ ಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣ
ಸದ್ಯ ಇದೀಗ KSRTC ದ್ವಿತೀಯ ಪಿಯುಸಿ ವಿದ್ಯರ್ಥಿಗಳಿಗೆ ಎಲ್ಲ ಪರೀಕ್ಷೆಗೆ ಉಚಿತ ಪ್ರಯಾಣವನ್ನು ನೀಡಿದೆ. ವಿದ್ಯಾರ್ಥಿಗಳು ಎಲ್ಲ ಪರೀಕ್ಷೆಗಳನ್ನು ಉಚಿತ ಪ್ರಯಾಣದ ಮೂಲಕ ಮುಗಿಸಿಕೊಳ್ಳಬಹುದಾಗಿದೆ. ದ್ವಿತೀಯ PUC ಅಂತಿಮ ಪರೀಕ್ಷೆಯು ಬೆಳಿಗ್ಗೆ 10 :15 ರಿಂದ ಪೂರ್ವಾಹ್ನ 1 .30 ರ ತನಕ ನಡೆಯಲಿದೆ. ಮಾರ್ಚ್ 1 ರಿಂದ ಮಾರ್ಚ್ 22 ರವೆರೆಗೆ ವಾರ್ಷಿಕ ಪರೀಕ್ಷೆ ನಡೆಯಲಿದ್ದು, ವಿದ್ಯಾರ್ಥಿಗಳು KSRTC ಬಸ್ ಗಳಲ್ಲಿ ಉಚಿತ ಪ್ರಯಾಣವನ್ನು ಮಾಡಬಹುದಾಗಿದೆ.

KSRTC Free Travel For 2nd PUC Students
Image Credit: Deccan Herald

PUC ಅಂತಿಮ ಪರೀಕ್ಷಾ ವೇಳಾಪಟ್ಟಿ ಇಲ್ಲಿದೆ
ಮಾರ್ಚ್ 1, 2024: ಕನ್ನಡ, ಅರೇಬಿಕ್

Join Nadunudi News WhatsApp Group

ಮಾರ್ಚ್ 4, 2024: ಗಣಿತ, ಶಿಕ್ಷಣ

ಮಾರ್ಚ್ 5, 2024: ರಾಜ್ಯಶಾಸ್ತ್ರ, ಅಂಕಿಅಂಶ

ಮಾರ್ಚ್ 6, 2024: ಮಾಹಿತಿ ಮತ್ತು ತಂತ್ರಜ್ಞಾನ, ಚಿಲ್ಲರೆ ವ್ಯಾಪಾರ, ಆಟೋಮೊಬೈಲ್, ಆರೋಗ್ಯ ರಕ್ಷಣೆ,

ಮಾರ್ಚ್ 7, 2024: ಇತಿಹಾಸ, ಭೌತಶಾಸ್ತ್ರ

ಮಾರ್ಚ್ 9, 2024: ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೂವಿಜ್ಞಾನ, ಗೃಹ ವಿಜ್ಞಾನ

ಮಾರ್ಚ್ 11, 2024: ತರ್ಕಶಾಸ್ತ್ರ, ವ್ಯವಹಾರ ಅಧ್ಯಯನಗಳು

ಮಾರ್ಚ್ 13, 2024: ಇಂಗ್ಲಿಷ್

PUC Annual Exam Time Table
Image Credit: News Nation TV

ಮಾರ್ಚ್ 15, 2024: ಹಿಂದೂಸ್ತಾನಿ ಸಂಗೀತ, ಮನೋವಿಜ್ಞಾನ, ರಸಾಯನಶಾಸ್ತ್ರ, ಮೂಲ ಗಣಿತ

ಮಾರ್ಚ್ 16, 2024: ಅರ್ಥಶಾಸ್ತ್ರ

ಮಾರ್ಚ್ 18, 2024: ಭೂಗೋಳ, ಜೀವಶಾಸ್ತ್ರ

ಮಾರ್ಚ್ 20, 2024: ಸಮಾಜಶಾಸ್ತ್ರ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್

ಮಾರ್ಚ್ 21, 2024: ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್

ಮಾರ್ಚ್ 22, 2024: ಹಿಂದಿ

Join Nadunudi News WhatsApp Group