KTM Duke 125: ಈಗ ಲಕ್ಷ ಅಲ್ಲ ಸಾವಿರಕ್ಕೆ ಖರೀದಿಸಿ KTM ಬೈಕ್, ಕಾಲೇಜು ಯುವಕರಿಗೆ ಭರ್ಜರಿ ಆಫರ್.

ಈಗ ಲಕ್ಷ ಅಲ್ಲ ಸಾವಿರಕ್ಕೆ ಖರೀದಿಸಿ KTM ಬೈಕ್

KTM Duke 125 Bike Offer: ದೇಶಿಯ ಮಾರುಕಟ್ಟೆಯಲ್ಲಿ ಇತ್ತೀಚಿಗೆ ಹೊಸ ಹೊಸ ಮಾದರಿಯ ಬೈಕ್ ಗಳು ಬಿಡುಗಡೆಯಾಗುತ್ತಿವೆ. ಅದರಲ್ಲೂ KTM ಬೈಕ್ ಗಳ ಮೇಲೆ ಯುವಕರು ಹೆಚ್ಚಿನ ಕ್ರೇಜ್ ಇಟ್ಟುಕೊಂಡಿರುತ್ತಾರೆ. ಸದ್ಯ ದೇಶದ ಪ್ರತಿಷ್ಠಿತ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ KTM ತನ್ನ Duke 125 ಮಾದರಿಯ ಬೈಕ್ ಗಳನ್ನೂ ದೇಶಿಯ ಮಾರುಕಟ್ಟೆಯಲ್ಲಿ ವಿಶೇಷ ದರದಲ್ಲಿ ಬಿಡುಗಡೆ ಮಾಡಿದೆ.

ಈ ಜನಪ್ರಿಯ ಬೈಕ್ ಅನ್ನು ಖರೀದಿಸಲು ಬಯಸಿದರೆ ಇದರ ಬೆಲೆಯ ಬಗ್ಗೆ ಯೋಚಿಸುವ ಅಗತ್ಯವಿಲ್ಲ. ಕಾರಣ ಕಂಪನಿಯು ಈ ಮಾದರಿಯ ಖರೀದಿಗೆ ಆಕರ್ಷಕ ರಿಯಾಯಿತಿಯನ್ನು ಘೋಷಿಸಿದೆ.ನೀವು ಅರ್ಧಕ್ಕೂ ಕಡಿಮೆ ಬೆಲೆಗೆ ಈ ಬೈಕ್ ಅನ್ನು ಖರೀದಿಸಬಹುದಾಗಿದೆ.

KTM Duke 125 Bike Offer
Image Credit: Carandbike

ಕಾಲೇಜು ಯುವಕರಿಗೆ ಭರ್ಜರಿ ಆಫರ್
KTM ಡ್ಯೂಕ್ 125 ಬೈಕ್ ಮಾರುಕಟ್ಟೆಯಲ್ಲಿ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿದೆ. ಆದಾಗ್ಯೂ, ಈ ಬಾರಿ ಕಂಪನಿಯು ತನ್ನ ವೈಶಿಷ್ಟ್ಯಗಳನ್ನು ಸಾಕಷ್ಟು ನವೀಕರಿಸಿದೆ. ಸದ್ಯ ಕಂಪನಿಯು KTM Duke 125 Bike ನಲ್ಲಿ ಅತ್ಯಾಕರ್ಷಕ ಫೀಚರ್ ಅನ್ನು ಅಳವಡಿಸಿದೆ. ಡಿಜಿಟಲ್ ಸ್ಪೀಡೋಮೀಟರ್ ಮತ್ತು ಓಡೋಮೀಟರ್ ಅನ್ನು ಹೊಂದಿದ್ದು, ಇದು ಸವಾರಿ ಮಾಡುವಾಗ ಸಂಪೂರ್ಣ ಕಾಳಜಿಯನ್ನು ತೆಗೆದುಕೊಳ್ಳುತ್ತದೆ, ಚಾರ್ಜಿಂಗ್ ಪೋರ್ಟ್ ಸಹ ಗೋಚರಿಸುತ್ತದೆ. ಇದು ನಿಮ್ಮ ಫೋನ್ ಅನ್ನು ಯಾವುದೇ ಸಮಯದಲ್ಲಿ ಎಲ್ಲಿ ಬೇಕಾದರೂ ಚಾರ್ಜ್ ಮಾಡುವ ಸೌಲಭ್ಯವನ್ನು ನೀಡುತ್ತದೆ.

KTM ಡ್ಯೂಕ್ 125 ಶಕ್ತಿಶಾಲಿ 124.7cc ಲಿಕ್ವಿಡ್-ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಇದು ಅತ್ಯುತ್ತಮ ಕಾರ್ಯಕ್ಷಮತೆಯನ್ನು ನೀಡುತ್ತದೆ. ಈ ಎಂಜಿನ್ 9250 rpm ನಲ್ಲಿ 14.3 bhp ಮತ್ತು 8000 rpm ನಲ್ಲಿ 12 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು KTM ಡ್ಯೂಕ್ 125 ನಿಮಗೆ 46 kmpl ವರೆಗೆ ಅತ್ಯುತ್ತಮ ಮೈಲೇಜ್ ನೀಡುತ್ತದೆ. ಇದು 13.4 ಲೀಟರ್ ಇಂಧನ ಟ್ಯಾಂಕ್ ಅನ್ನು ಹೊಂದಿದೆ, ಇದು ಲಾಂಗ್ ರೈಡಿಂಗ್‌ ನಲ್ಲಿಯೂ ನಿಮಗೆ ಯಾವುದೇ ರೀತಿಯ ತೊಂದರೆಯನ್ನು ನೀಡುವುದಿಲ್ಲ. ಈ ಬೈಕ್ ನಿಮಗೆ ಆರಾಮದಾಯಕ ಪ್ರಯಾಣವನ್ನು ನೀಡುತ್ತದೆ.

KTM Duke 125 Bike Price In India
Image Credit: Autocarindia

ಈಗ ಲಕ್ಷ ಅಲ್ಲ ಸಾವಿರಕ್ಕೆ ಖರೀದಿಸಿ KTM ಬೈಕ್
KTM ಡ್ಯೂಕ್ 125 ನ ಆರಂಭಿಕ ದೆಹಲಿ ಎಕ್ಸ್ ಶೋ ರೂಂ ಬೆಲೆ ರೂ. 1.79 ಲಕ್ಷ ಆಗಿದೆ. ನೀವು ಅದನ್ನು ಹೆಚ್ಚಿನ ಹಣವನ್ನು ನೀಡಿ ಖರೀದಿಸಲು ಸಾಧ್ಯವಾಗದಿದ್ದರೆ, ನೀವು ಭಯಪಡುವ ಅಗತ್ಯವಿಲ್ಲ. ನೀವು ಸೆಕೆಂಡ್ ಹ್ಯಾಂಡ್ ಬೈಕ್ ಅನ್ನು ಕಡಿಮೆ ಬೆಳೆಗೆ ಖರೀದಿಸಬಹುದು. ಹೌದು, OLX ವೆಬ್ ಸೈಟ್ ನಿಮಗೀಗ ಅಂತಹ ಒಂದು ಅವಕಾಶವನ್ನು ನೀಡಿದೆ. KTM ಡ್ಯೂಕ್ 125 ಬೈಕ್ OLX ವೆಬ್‌ ಸೈಟ್‌ ನಲ್ಲಿ ಕೇವಲ ರೂ. 1,44,000 ಗೆ ಪಟ್ಟಿಮಾಡಲಾಗಿದೆ. ಬೈಕ್‌ನ ಸ್ಥಿತಿ ಇನ್ನೂ ಉತ್ತಮವಾಗಿದೆ ಮತ್ತು ಈ ಬೈಕ್ 2017 ರ ಮಾದರಿಯಾಗಿದೆ. ಇದುವರೆಗೆ ಕೇವಲ 38,000 ಕಿ.ಮೀ. ಚಲಿಸಿರುವ ಬೈಕ್ ನಲ್ಲಿ ನೀವು ಯಾವುದೇ ಸಮಸ್ಯೆಯನ್ನು ನೋಡುವುದಿಲ್ಲ ಎನ್ನಬಹುದು.

Join Nadunudi News WhatsApp Group

KTM Duke 125 Bike Price And Feature
Image Credit: Drivespark

Join Nadunudi News WhatsApp Group