KTM Duke: KTM ಬೈಕ್ ಪ್ರಿಯರಿಗೆ ಬಂಪರ್ ಆಫರ್, ಕೇವಲ 50 ಸಾವಿರ ಕೊಟ್ಟು ಮನೆಗೆ ತನ್ನಿ KTM ಡ್ಯೂಕ್.

KTM ಬೈಕ್ ಖರೀದಿಸುವವರಿಗೆ ಬಂಪರ್ ಆಫರ್, ಕಡಿಮೆ ಬೆಲೆಗೆ ಈಗ KTM ಖರೀದಿಸಿ.

KTM Duke 200 Bike Offer: ಬೈಕ್ ಖರೀದಿ ಮಾಡುವವರಿಗೆ ಹೊಸ ಸುದ್ದಿ ಒಂದು ಹೊರ ಬಿದ್ದಿದೆ. ಸಾಮಾನ್ಯವಾಗಿ ಬೈಕ್ ಖರೀದಿಸುವ ಆಸೆ ಎಲ್ಲರಿಗು ಇದ್ದೆ ಇರುತ್ತದೆ. ಮಾರುಕಟ್ಟೆಯಲ್ಲಿ ಅಗ್ಗದ ಬೆಲೆ ಹೊಸ ಹೊಸ ಬೈಕ್ ಗಳಿಂದ ಹಿಡುದು ದುಬಾರಿ ಬೆಲೆಯ ಬೈಕ್ ಗಳು ಬಿಡುಗಡೆ ಆಗುತ್ತಾ ಇರುತ್ತದೆ. ಇದೀಗ ದೇಶಿಯ ಮಾರುಕಟ್ಟೆಯಲ್ಲಿ KTM ನ ಹೊಸ ಬೈಕ್ ಒಂದು ಬಿಡುಗಡೆ ಆಗಿ ಸಾಕಷ್ಟು ಸದ್ದು ಮಾಡುತ್ತಿದೆ.

KTM Duke 200 Bike Offer
Image Credit: Cartoq

KTM Duke 200
ಬೈಕ್ ಖರೀದಿಸಲು ಹೆಚ್ಚಾಗಿ ಯುವಕರು ವಿಶೇಷ ಆಸಕ್ತಿಯನ್ನು ಹೊಂದಿರುತ್ತಾರೆ. ಆದರೆ ಆರ್ಥಿಕ ಸಮಸ್ಯೆಯ ಕಾರಣ ಬೈಕ್ ಖರೀದಿಸುವ ಅದೆಷ್ಟೋ ಯುವಕರು ಆಸೆ ಹಾಗೆಯೆ ಉಳಿದುಬಿಡುತ್ತದೆ. ದೇಶಿಯ ಮಾರುಕಟ್ಟೆಯಲ್ಲಿ ಇತ್ತೀಚಿಗೆ ಹೊಸ ಹೊಸ ಮಾದರಿಯ ಬೈಕ್ ಗಳು ಬಿಡುಗಡೆಯಾಗುತ್ತಿವೆ. ಅದರಲ್ಲೂ TM ಬೈಕ್ ಗಳ ಮೇಲೆ ಯುವಕರು ಹೆಚ್ಚಿನ ಕ್ರೇಜ್ ಇಟ್ಟುಕೊಂಡಿರುತ್ತಾರೆ. ಸದ್ಯ ದೇಶದ ಪ್ರತಿಷ್ಠಿತ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ KTM ತನ್ನ Duke 200 ಮಾದರಿಯ ಬೈಕ್ ಗಳನ್ನೂ ದೇಶಿಯ ಮಾರುಕಟ್ಟೆಯಲ್ಲಿ ವಿಶೇಷ ದರದಲ್ಲಿ ಬಿಡುಗಡೆ ಮಾಡಿದೆ.

KTM ತನ್ನ Duke 200 ಬೆಲೆ
ಸದ್ಯ ಮಾರುಕಟ್ಟೆಯಲ್ಲಿ ಕೆಟಿಎಂ 200 ಡ್ಯೂಕ್ ಬೈಕ್ ಲಭ್ಯವಿದೆ. ಈ ಬೈಕ್ ನ ಎಕ್ಸ್ ಶೋ ರೂಮ್ ಬೆಲೆ 1 .96 ಲಕ್ಷ ರೂ. ಆಗಿದೆ. ಈ ಡ್ಯೂಕ್ ಬೈಕ್ 200 ಸಿಸಿ ಎಂಜಿನ್ ಸಾಮರ್ಥ್ಯವನ್ನು ಹೊಂದಿದ್ದು, 6 ಸ್ಪೀಡ್ ಗೇರ್ ಬಾಕ್ಸ್, 25 ಪಿ ಎಸ್ ಪವರ್, ಸಂಪೂರ್ಣ ಎಲ್ ಇಡಿ ಹೆಡ್ ಲ್ಯಾಂಪ್ ಸೇರಿದಂತೆ ಅತ್ಯಾಧುನಿಕ ಫೀಚರ್ ಗಳನ್ನೂ ಹೊಂದಿದೆ. ಇದು ರೇಸಿಂಗ್ ಬೈಕ್ ಆಗಿದ್ದು ಯುವಕರಿಗೆ ಹೆಚ್ಚು ಪ್ರಿಯವಾಗಿದೆ. ಸದ್ಯ OLX ವೆಬ್ ಸೈಟ್ ನಲ್ಲಿ Duke 200 ಹಳೆಯ ಮಾದರಿಗಳನ್ನು ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ.

KTM Duke 200 Bike Price
Image Credit: Autocarindia

ಕೇವಲ 50 ಸಾವಿರ ಕೊಟ್ಟು ಮನೆಗೆ ತನ್ನಿ KTM ಡ್ಯೂಕ್
*KTM Duke 2015 ರ ಮಾದರಿಯನ್ನು OLX ವೆಬ್ಸೈಟ್ ನ ಮೂಲಕ ಕೇವಲ 50000 ಕ್ಕೆ ಖರೀದಿಸಬಹುದಾಗಿದೆ. ಈ ಬೈಕ್ ಕಡಿಮೆ ದೂರ ಚಲಿಸಲ್ಪಟ್ಟಿದ್ದು, ಉತ್ತಮ ಸ್ಥಿತಿಯಲ್ಲಿದೆ.

*KTM Duke 2018 ರ ಮಾದರಿಯನ್ನು BIKEDEKHO ವೆಬ್ಸೈಟ್ ನ ಮೂಲಕ ಕೇವಲ 120000 ಕ್ಕೆ ಖರೀದಿಸಬಹುದಾಗಿದೆ. ಈ ಬೈಕ್ ಉತ್ತಮ ಸ್ಥಿತಿಯಲ್ಲಿದ್ದು ವಿವಿಧ ಹಣಕಾಸಿನ ಯೋಜನೆಯನ್ನು ಪಡೆಯಬಹುದಾಗಿದೆ.

Join Nadunudi News WhatsApp Group

*KTM Duke 2020 ರ ಮಾದರಿಯನ್ನು OLX ವೆಬ್ಸೈಟ್ ನ ಮೂಲಕ ಕೇವಲ 80000 ಕ್ಕೆ ಖರೀದಿಸಬಹುದಾಗಿದೆ. ಈ ಬೈಕ್ ಉತ್ತಮ ಸ್ಥಿತಿಯಲ್ಲಿದ್ದು ವಿವಿಧ ಹಣಕಾಸಿನ ಯೋಜನೆಯನ್ನು ಪಡೆಯಬಹುದಾಗಿದೆ.

Join Nadunudi News WhatsApp Group