ಭಾರತದ ಯುವತಿಯರು ಒಬ್ಬರೇ ಇದ್ದಾಗ ಗೂಗಲ್ ನಲ್ಲಿ ಹೆಚ್ಚು ಏನು ಹುಡುಕುತ್ತಾರೆ ಗೊತ್ತಾ, ಗೂಗಲ್ ವರದಿ ನೋಡಿ.

ಸಾಮಾನ್ಯವಾಗಿ ಮೊಬೈಲ್ ಬಳಸುವ ಎಲ್ಲಾ ಜನರು ಗೂಗಲ್ ಬಳಸುತ್ತಾರೆ. ನಮಗೆ ಬೇಕಾದ ಎಲ್ಲಾ ಅಗತ್ಯ ಮಾಹಿತಿಗಳು ಗೂಗಲ್ ನಲ್ಲಿ ಬಹಳ ಬೇಗ ಸಿಗುವ ಕಾರಣ ಹೆಚ್ಚಿನ ಜನರು ಗೂಗಲ್ ಬಳಸುತ್ತಾರೆ. ಇನ್ನು ಇತ್ತೀಚಿನ ದಿನಗಳಲ್ಲಿ ಗೂಗಲ್ ಸಾಮಾನ್ಯವಾಗಿ ಎಲ್ಲಾ ಮೊಬೈಲ್ ನಲ್ಲಿ ಇದ್ದೆ ಇರುತ್ತದೆ. ಇನ್ನು ಇದರ ನಡುವೆ ಈಗ ಗೂಗಲ್ ನಿಂದ ವರದಿಯೊಂದು ಸಿಕ್ಕಿದ್ದು ಇದನ್ನ ನೋಡಿದ ಜನರು ಆಶ್ಚರ್ಯ ಪಟ್ಟಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ಭಾರತದಲ್ಲಿ ಹೆಚ್ಚಿನ ಹುಡುಗಿಯರು ತಮ್ಮ ಬಿಡುವಿನ ಸಮಯದಲ್ಲಿ ಮತ್ತು ಒಬ್ಬರೇ ಇದ್ದಾರೆ ಗೂಗಲ್ ನಲ್ಲಿ ಏನನ್ನ ಹುಡುಕುತ್ತಾರೆ ಅನ್ನುವ ಮಾಹಿತಿ ಗೂಗಲ್ ನಿಂದ ಸಿಕ್ಕಿದ್ದು ಇದನ್ನ ನೋಡಿ ಬಹುತೇಕ ಜನರು ಆಶ್ಚರ್ಯ ಪಟ್ಟಿದ್ದಾರೆ ಮತ್ತು ಇದನ್ನ ಕೇಳಿದ ಬಹುತೇಕ ಯುವತಿಯರು ನಿಜ ಎಂದು ಹೇಳಿದ್ದಾರೆ.

ಹಾಗಾದರೆ ಭಾರತದ ಹೆಚ್ಚಿನ ಯುವತಿಯರು ತಮ್ಮ ಬಿಡುವಿನ ಸಮಯದಲ್ಲಿ ಮತ್ತು ಒಬ್ಬರೇ ಇದ್ದಾಗ ಗೂಗಲ್ ಹೆಚ್ಚು ಏನನ್ನು ಹುಡುಕುತ್ತಾರೆ ಅನ್ನುವುದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ. ಹೌದು ಗೂಗಲ್ ನಮ್ಮ ಮನಸ್ಸಿನಲ್ಲಿ ಇರುವ ಬಹುತೇಕ ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನ ಕೊಡುತ್ತದೆ ಎಂದು ಹೇಳಬಹುದು. ಇನ್ನು ಪ್ರತಿವರ್ಷ ತನ್ನ ಗ್ರಾಹಕರು ಏನನ್ನು ಹೆಚ್ಚು ಹುಡುಕಿದ್ದಾರೆ ಅನ್ನುವ ಮಾಹಿತಿಯನ್ನ ಬಿಡುಗಡೆ ಮಾಡುತ್ತದೆ ಅದೇ ರೀತಿಯಲ್ಲಿ ಈ ವರ್ಷ ಯುವತಿಯರು ಗೂಗಲ್ ನಲ್ಲಿ ಹೆಚ್ಚು ಏನನ್ನು ಹುಡುಕುತ್ತಾರೆ ಅನ್ನುವ ಮಾಹಿತಿಯನ್ನ ಗೂಗಲ್ ಬಿಡುಗಡೆ ಮಾಡಿದೆ.

ladies use google

ಗೂಗಲ್ ಹೇಳುವ ಪ್ರಕಾರ ಭಾರತದಲ್ಲಿ ಒಟ್ಟು 60 ಮಿಲಿಯನ್ ಮಹಿಳೆಯರು ಗೂಗಲ್ ಬಳಸುತ್ತಾರೆ ಮತ್ತು ಅವರು ದೈನಂದಿನ ಜೀವನಕ್ಕೆ ಸಂಬಂಧಪಟ್ಟ ವಿಷಯಗಳ ಬಗ್ಗೆ ಹೆಚ್ಚುಹೆಚ್ಚು ಗೂಗಲ್ ನಲ್ಲಿ ಹುಡುಕೆಟ್ಟರೆ ಎಂದು ಗೂಗಲ್ ಹೇಳಿದೆ. ಮಹಿಳೆಯರು ಜೀವನದಲ್ಲಿ ಕೆಲಸದ ಬಗ್ಗೆ ಬಹಳ ಆಸೆ ಇರುತ್ತದೆ ಮತ್ತು ಅವರು ಬಿಡುವಿನ ಸಮಯದಲ್ಲಿ ಯಾವ ಕೆಲಸವನ್ನ ಮಾಡಬೇಕು ಅಥವಾ ಯಾವ ಕೋರ್ಸ್ ಮಾಡಬೇಕು ಅನ್ನುವ ಬಗ್ಗೆ ಹೆಚ್ಚು ಹುಡುಕುತ್ತಾರೆ.

ಮಹಿಳೆಯರಿಗೆ ತಾವು ಎಲ್ಲರಿಗಿಂತ ಅಂದಾವಾಗಿ ಕಾಣಬೇಕು ಅನ್ನುವ ಅಸೆ ಇರುತ್ತದೆ ಮತ್ತು ಈ ಕಾರಣದಿಂದ ಅವರು ಹೆಚ್ಚು ಗೂಗಲ್ ನಲ್ಲಿ ಹೊಸ ಬಟ್ಟೆ, ಹೊಸ ವಿನ್ಯಾಸ ಮತ್ತು ಸೌಂದರ್ಯವರ್ಧಕಗಳನ್ನ ಹುಡುಕುತ್ತಾರೆ. ಇನ್ನು ಗೂಗಲ್ ಹೇಳುವ ಭಾರತ ಹೆಚ್ಚಿನ ಮಹಿಳೆಯರು ಮೆಹಂಧಿ ಡಿಸೈನ್ ಅನ್ನುವ ಗೂಗಲ್ ನಲ್ಲಿ ಹೆಚ್ಚು ಹುಡುಕುತ್ತಾರಂತೆ. ಇನ್ನು ಅದೇ ರೀತಿಯಲ್ಲಿ ಹೆಚ್ಚಿನ ಮಹಿಳೆಯರಿಗೆ ರೊಮ್ಯಾಂಟಿಕ್ ಹಾಡುಗಳು ಅಂದರೆ ಬಹಳ ಇಷ್ಟ ಮತ್ತು ಈ ಕಾರಣಗಳಿಂದ ಮಹಿಳೆಯರು ಆನ್ಲೈನ್ ನಲ್ಲಿ ಹೆಚ್ಚು ರೊಮ್ಯಾಂಟಿಕ್ ಹಾಡುಗಳನ್ನ ಹುಡುಕುತ್ತಾರೆ. ಸ್ನೇಹಿತರೆ ಗೂಗಲ್ ನೀಡಿರುವ ಈ ವರದಿಯ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.

Join Nadunudi News WhatsApp Group

ladies use google

Join Nadunudi News WhatsApp Group