Ladli Bhana: ಕೇಂದ್ರದಿಂದ ಇಂತಹ ಮಹಿಳೆಯರಿಗೆ ಪ್ರತಿ ತಿಂಗಳು 1000 ರೂ ಘೋಷಣೆ, ಇಂದೇ ಸರ್ಜಿ ಸಲ್ಲಿಸಿ.

ಇದೀಗ ಮಹಿಳೆಯರು ಈ ಯೋಜನೆಯಡಿ ಮಾಸಿಕವಾಗಿ 1 ಸಾವಿರ ಹಣವನ್ನು ಪಡೆಯಬಹುದಾಗಿದೆ.

Ladli Bhana Yojan Benefit: ಕೇಂದ್ರ ಸರಕಾರ (Central Govt) ಜನಸಾಮಾನ್ಯರಿಗಾಗಿ ವಿಭಿನ್ನ ಯೋಜನೆಯನ್ನು ರೂಪಿಸುತ್ತಿದೆ. ದೇಶದ ಬಡ ಜನರಿಗೆ ಆರ್ಥಿಕವಾಗಿ ನೆರವಾಗುವುದು ಸರ್ಕಾರದ ಉದ್ದೇಶವಾಗಿದೆ. ದೇಶದಲ್ಲಿನ ಎಲ್ಲ ಜನರು ತಮ್ಮ ಸ್ವಂತ ಉದ್ಯೋಗದ ಕನಸು ಕಾಣುತ್ತಾರೆ.

ಇಂತವರಿಗೆ ಬೆಂಬಲ ನೀಡಲು ಸರಕಾರ ನಾನಾ ರೀತಿಯ ಯೋಜನೆಯನ್ನು ಪರಿಚಯಿಸುತ್ತದೆ. ವಿವಿಧ ರಾಜ್ಯಗಲ್ಲಿ ಕೂಡ ಅನೇಕ ರೀತಿಯ ಯೋಜನೆಗಳಿವೆ. ಇದೀಗ ಈ ರಾಜ್ಯ ಸರ್ಕಾರ ಮಹಿಳೆಯರಿಗೆ ಸಿಹಿ ಸುದ್ದಿ ನೀಡಿದೆ. ಹೊಸ ಯೋಜನೆಯನ್ನು ರೂಪಿಸುವ ಮೂಲಕ ಮಹಿಳೆಯರ ಖಾತೆಗೆ ಹಣ ಜಮಾ ಮಾಡುವುದಾಗಿ ಘೋಷಣೆ ಹೊರಡಿಸಿದೆ.

Ladli Behna Yojana Benefit
Image Credit: Jagran

Ladli Bhana Yojan
ಈ ಹಿಂದೆ ಟ್ರ್ಯಾಕ್ಟರ್ ಹೊಂದಿರುವ ಕುಟುಂಬಗಳು ಮುಖ್ಯಮಂತ್ರಿ Ladli Bhana Yojan ಅಡಿಯಲ್ಲಿ ಹಣ ಪಡೆಯಲು ಅನರ್ಹರಾಗಿದ್ದರು. ಇದೀಗ ಈ ಹಿಂದೆ Ladli Bhana ಯೋಜನೆಯ ಪ್ರಯೋಜನಗಳಿಂದ ವಂಚಿತರಾಗಿದ್ದ ಮಹಿಳೆಯರನ್ನು ರಾಜ್ಯ ಸರ್ಕಾರವು ‘ಮುಖ್ಯಮಂತ್ರಿ ಲಾಡ್ಲಿ ಬೆಹ್ನಾ ಯೋಜನೆ’ ಗೆ ಸೇರಿಸಿದೆ ಎಂದು Madhya Pradesh Chief Minister Shivraj Singh Chouhan ಅವರು ಘೋಷಣೆ ಹೊರಡಿಸಿದ್ದಾರೆ.

ಮುಖ್ಯಮಂತ್ರಿ Ladli Bhana Yojan ಅಡಿಯಲ್ಲಿ 21 ರಿಂದ 23 ವರ್ಷ ವಯಸ್ಸಿನ ವಿವಾಹಿತ ಸಹೋದರಿಯರನ್ನು ಮತ್ತು ಅವರ ಮನೆಯಲ್ಲಿ ಟ್ರ್ಯಾಕ್ಟರ್ ಹೊಂದಿದ್ದರಿಂದ ಯೋಜನೆಯ ಲಾಭದಿಂದ ವಂಚಿತರಾಗಿದ್ದರು. ಸದ್ಯ ಯೋಜನೆಯ ಲಾಭದಿಂದ ವಂಚಿತರಾದವರನ್ನು ಯೋಜನೆಗೆ ಸೇರಿಸುವ ಮೂಲಕ 1.38 ಕೋಟಿ ಮಹಿಳೆಯರು ಯೋಜನೆಯಾ ಲಾಭ ಪಡೆಯುತ್ತಿದ್ದಾರೆ.

Ladli Behna Scheme In Madhya Pradesh
Image Credit: Timesofindia

ಈ ಯೋಜನೆಯಡಿ ಸಿಗಲಿದೆ ಮಾಸಿಕ 1000 ರೂ.
ಮುಖ್ಯಮಂತ್ರಿ Ladli Bhana Yojan ಅಡಿಯಲ್ಲಿ ಆರು ಲಕ್ಷ ಮಹಿಳೆಯರು ಸೇರ್ಪಡೆಗೊಂಡಿದ್ದು, ಈ ಯೋಜನೆಯ ಫಲಾನುಭವಿಗಳ ಸಂಖ್ಯೆ ಈಗ 1.25 ಕೋಟಿಯಿಂದ 1.31 ಕೋಟಿಗೆ ಏರಿಕೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಈ ಮುಖ್ಯಮಂತ್ರಿ Ladli Bhana Yojan ಅಡಿಯಲ್ಲಿ ಮಧ್ಯಪ್ರದೇಶ ರಾಜ್ಯದ ಮಹಿಳೆಯರಿಗೆ 1000 ರೂ. ಖಾತೆಗೆ ಜಮಾ ಮಾಡಲಾಗುವುದು ಎಂದು ಮುಖ್ಯಮಂತ್ರಿ ಅವರು ಮಾಹಿತಿ ನೀಡಿದ್ದಾರೆ.

Join Nadunudi News WhatsApp Group

Join Nadunudi News WhatsApp Group