HSRP Number Plate: ಈ ವಾಹನಗಳಿಗೆ HSRP ನಂಬರ್ ಪ್ಲೇಟ್ ಅಗತ್ಯವಿಲ್ಲ, ಸರ್ಕಾರದ ಇನ್ನೊಂದು ಆದೇಶ.

ಈ ವಾಹನಗಳಿಗೆ HSRP ನಂಬರ್ ಪ್ಲೇಟ್ ಅಗತ್ಯ ಇಲ್ಲ ಎಂದು ಆದೇಶ ಹೊರಡಿಸಿದ ಸರ್ಕಾರ

 HSRP Number Plate Not Mandatory For These Vehicles: ಸದ್ಯ ವಾಹನಗಳಿಗೆ HSRP Number Plate ಅಳವಡಿಸುವುದು ಮುಖ್ಯವಾಗಿದೆ. ಸರ್ಕಾರದಿಂದ HSRP ಅಳವಡಿಕೆಯ ಬಗ್ಗೆ ಹೊಸ ಹೊಸ ಅಪ್ಡೇಟ್ ಹೊರ ಬೀಳುತ್ತಲೇ ಇದೆ. ನಿಗದಿತ ಸಮಯದೊಳಗೆ ನಂಬರ್ ಪ್ಲೇಟ್ ಅಳವಡಿಸುವುದು ಅಗತ್ಯವಾಗಿದೆ.

ಸರ್ಕಾರ ನಿಗದಿಪಡಿಸಿದ ಸಮಯದೊಳಗೆ HSRP ಅಳವಡಿಕೆ ಆಗದಿದ್ದರೆ ಸರ್ಕಾರ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದೆ. ಆನ್ಲೈನ್ ನಲ್ಲಿ ವಾಹನ ಮಾಲೀಕರು ತಮ್ಮ ವಾಹನಕ್ಕೆ HSRP Number Plate ಗೆ ಅಪ್ಲೈ ಮಾಡಬಹುದಾಗಿದೆ.

HSRP Online Scam
Image Credit: Goodreturns

HSRP ಅಳವಡಿಕೆಗೆ ದಿನಾಂಕ ವಿಸ್ತರಣೆ
ಈಗಾಗಲೇ ಸರ್ಕಾರ HSRP ಅಳವಡಿಕೆಯ ಕೊನೆಯ ದಿನಾಂಕವನ್ನು ಸರ್ಕಾರ ನಿಗದಿ ಪಡಿಸಿತ್ತು. ಎರಡು ಬಾರಿ ಸರ್ಕಾರ ಗಡುವನ್ನು ವಿಸ್ತರಿಸಿದೆ. ನವೆಂಬರ್ 17 ರ ಕೊನೆಯ ದಿನಾಂಕವನ್ನು ಫೆಬ್ರವರಿ 17 ಕ್ಕೆ ಮುಂದೂಡಿತ್ತು. ಆದರೆ ವಾಹನ ಮಾಲೀಕರು HSRP ಅಳವಡಿಕೆಯಲ್ಲಿ ಯಶಸ್ಸಿಯಾಗದ ಕಾರಣ ಇದೀಗ ಮತ್ತೆ ಮೂರು ತಿಂಗಳು ಸಮಯಾವಕಾಶವನ್ನು ನೀಡಿದೆ.

ವಾಹನ ಮಾಲೀಕರು ಮೇ ತಿಂಗಳವರೆಗೆ ತಮ್ಮ ವಾಹನಕ್ಕೆ HSRP Number Plate ಅನ್ನು ಅಳವಡಿಸಿಕೊಳ್ಳಲು ಸರ್ಕಾರ ಅವಕಾಶವನ್ನು ನೀಡಿದೆ. ಇನ್ನು ಇಂತಹ ವಾಹನಗಳಿಗೆ HSRP Number Plate ಅವಳವಡಿಕೆಯ ಅಗತ್ಯ ಇರುವುದಿಲ್ಲ. ಯಾವ ವಾಹನಗಳಿಗೂ ನಂಬರ್ ಪ್ಲೇಟ್ ಅಗತ್ಯವಿಲ್ಲ ಎನ್ನುವ ಬಗ್ಗೆ ನಾವೀಗ ಈ ಲೇಖನದಲ್ಲಿ ಮಾಹಿತಿ ತಿಳಿಯೋಣ.

HSRP Number Plate Fee
Image Credit: Spinny

ಈ ವಾಹನಗಳಿಗೆ HSRP ನಂಬರ್ ಪ್ಲೇಟ್ ಅಗತ್ಯವಿಲ್ಲ
ಸದ್ಯ ರಾಜ್ಯ ಸರ್ಕಾರ 2019 ಕಿಂತ ಮೊದಲು ನೋಂದಣಿಯಾಗಿರುವ ವಾಹನಗಳಿಗೆ HSRP Number ಅಳವಡಿಕೆಯನ್ನು ಕಡ್ಡಾಯಗೊಳಿಸಿದೆ. ಆದರೆ 2019 ರ ನಂತರ ನೋಂದಣಿಯಾಗಿರುವ ವಾಹನಗಳಿಗೆ HSRP Number Plate ಅಳವಡಿಸುವ ಅಗತ್ಯ ಇರುವುದಿಲ್ಲ. ಏಕೆಂದರೆ 2019 ರ ನಂತರ ನೋಂದಣಿಯಾದ ವಾಹನಗಳಲ್ಲಿ ಈಗಾಗಲೇ High Security Register Number ಅನ್ನು ಅಳವಡಿಸಲಾಗಿರುತ್ತದೆ. ಹೀಗಾಗಿ 2019 ರ ನಂತರ ಖರೀದಿಸಿದ ವಾಹನ ಮಾಲೀಕರು ತಮ್ಮ ವಾಹನದ ನಂಬರ್ ಪ್ಲೇಟ್ ಅನ್ನು ಬದಲಾಯಿಸುವ ಅಗತ್ಯ ಇರುವುದಿಲ್ಲ.

Join Nadunudi News WhatsApp Group

Join Nadunudi News WhatsApp Group