Lava Smartphone:ಐಫೋನ್ ಗೆ ಠಕ್ಕರ್ ಕೊಡಲು 6799 ರೂಪಾಯಿಗೆ ಆಕರ್ಷಕ ಮೊಬೈಲ್ ಲಾಂಚ್ ಮಾಡಿದ ಲಾವಾ, ವಾವ್ ಸಕತ್ ಫೀಚರ್

ಐಫೋನ್ ಗೆ ಠಕ್ಕರ್ ಕೊಡಲು 6799 ರುಪಾಯಿಗೆ ಆಕರ್ಷಕ ಮೊಬೈಲ್ ಲಾಂಚ್ ಮಾಡಿದ ಲಾವಾ

Lava Yuva 3 Smartphone: ದೇಶಿಯ ಮಾರುಕಟ್ಟೆಯಲ್ಲಿ ದುಬಾರಿ ಬೆಲೆಯಿಂದ ಹಿಡಿದು ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ ಗಳು ಲಭ್ಯವಿರುತ್ತದೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಮೊಬೈಲ್ ಕಂಪನಿಗಳು ಹೊಸ ಹೊಸ ಸ್ಮಾರ್ಟ್ ಫೋನ್ ಗಳನ್ನೂ ಬಿಡುಗಡೆ ಮಾಡುತ್ತಲೇ ಇರುತ್ತವೆ. ಇನ್ನು ಜನರು ಮೊಬೈಲ್ ಖರೀದಿಗೆ ಕಡಿಮೆ ಬೆಲೆಯ ಮೊಬೈಲ್ ಫೋನ್ ಗಳನ್ನೂ ಹುಡುಕುತ್ತಾರೆ.

ಇದೀಗ ಹೆಚ್ಚಿನ ಸ್ಟೋರೇಜ್ ಆಯ್ಕೆಯ ಮೊಬೈಲ್ ಫೋನ್ ಗಳಿಗೆ ಮಾರುಕಟ್ಟೆಗೆ ಹೆಚ್ಚಿನ ಬೇಡಿಕೆ ಇದೆ. ಇನ್ನು ಮಾರುಕಟ್ಟೆಯಲ್ಲಿ 10 ಸಾವಿರಕ್ಕೂ ಕಡಿಮೆ ಬೆಲೆಯಲ್ಲಿ ಹೆಚ್ಚಿನ ಸ್ಟೋರೇಜ್ ಆಯ್ಕೆಯ ಸ್ಮಾರ್ಟ್ ಫೋನ್ ಗ್ರಾಹಕರ ಆಯ್ಕೆಗೆ ಲಭ್ಯವಿದೆ. ಹೌದು ಇದೀಗ ಪ್ರಸಿದ್ಧ ಸ್ಮಾರ್ಟ್ ಫೋನ್ (Smart Phone) ಕಂಪನಿಯಾದ ಲಾವಾ (Lava) 10,000 ರೂ ಕ್ಕಿಂತಲೂ ಕಡಿಮೆ ಬೆಲೆಗೆ ಹೊಸ ಸ್ಮಾರ್ಟ್ ಫೋನ್ ಒಂದನ್ನು ಬಿಡುಗಡೆ ಮಾಡಿದೆ.

Lava Yuva 3 Smartphone
Image Credit: Jagran

Lava Yuva 3 Smartphone Fetures
ಲಾವಾ ಯುವ 3 ಸ್ಮಾರ್ಟ್ ​ಫೋನ್ 6.5 ಇಂಚಿನ HD + ಪಂಚ್ ಹೋಲ್ ಡಿಸ್ಪ್ಲೇ ಯನ್ನು ಪಡೆದುಕೊಂಡಿದೆ. ಇದರ ರೆಸಲ್ಯೂಷನ್ 720 *1600 ಪಿಕ್ಸೆಲ್ಗಳು ಹಾಗೂ ರಿಫ್ರೆಶ್ ದರ 90Hz ಆಗಿದೆ. ಈ ಸ್ಮಾರ್ಟ್‌ಫೋನ್ 4GB RAM ಅನ್ನು ಹೊಂದಿದೆ, ಇದು 4GB RAM ಮತ್ತು 64GB ಸ್ಟೋರೇಜ್ ಹೊಂದಿದೆ. ಇದನ್ನು ಮೈಕ್ರೋ SD ಕಾರ್ಡ್ ಮೂಲಕ 512GB ವರೆಗೆ ವಿಸ್ತರಿಸಬಹುದು.

ಈ ಸ್ಮಾರ್ಟ್ ಫೋನ್ 5000 mAh ಬ್ಯಾಟರಿಯನ್ನು ಹೊಂದಿದ್ದು 18W ವೇಗದ ಚಾರ್ಜಿಂಗ್ಅನ್ನು ಪಡೆದುಕೊಂಡಿದೆ. Lava Yuva 3 ಮೊಬೈಲ್ ನ ಹಿಂಭಾಗದ ಕ್ಯಾಮೆರಾ 13 ಮೆಗಾ ಪಿಕ್ಸೆಲ್ ಟ್ರಿಪಲ್ AI ಇದ್ದು ಸೆಲ್ಫಿ ಕ್ಯಾಮೆರಾ 5 ಮೆಗಾ ಪಿಕ್ಸೆಲ್ ಹೊಂದಿದೆ. ಇದು ಆಂಡ್ರಾಯ್ಡ್ 13 ನಲ್ಲಿ ಕಾರ್ಯನಿರ್ವಹಿಸುತ್ತದೆ. ಯುವಾ 3 ಪ್ರೀಮಿಯಂ ಬ್ಯಾಕ್ ವಿನ್ಯಾಸದೊಂದಿಗೆ ಸೈಡ್ ಫಿಂಗರ್‌ ಪ್ರಿಂಟ್ ಸಂವೇದಕವನ್ನು ಹೊಂದಿದೆ.

Lava Yuva 3 Smartphone Price And Feature
Image Credit: Kusummahaurja

Lava Yuva 3 Smarphone Price
ಕಡಿಮೆ ಬಜೆಟ್ ನಲ್ಲಿ ಒಂದೊಳ್ಳೆ ಮೊಬೈಲ್ ಖರೀದಿ ಮಾಡಬೇಕು ಅಂದುಕೊಂಡವರಿಗೆ ಲಾವಾ ಯುವ 3 ಸ್ಮಾರ್ಟ್ ಫೋನ್ ಉತ್ತಮವಾಗಿದೆ. ಈ ಸ್ಮಾರ್ಟ್ ಫೋನ್ ಕೇವಲ 67,99 ರೂಪಾಯಿಗೆ ಗ್ರಾಹಕರ ಕೈ ಸೇರಲಿದೆ. ಅಮೆಜಾನ್‌, ಲಾವಾದ ರಿಟೇಲ್ ನೆಟ್ ವರ್ಕ್ ಮತ್ತು ಲಾವಾ ಇ-ಸ್ಟೋರ್‌ ನಲ್ಲಿ ಇಂದಿನಿಂದಲೇ ಖರೀದಿಗೆ ಲಭ್ಯವಿದೆ.

Join Nadunudi News WhatsApp Group

Join Nadunudi News WhatsApp Group