Leena Gandhi Tewari: ದೇಶದ 6ನೇ ಶ್ರೀಮಂತ ಮಹಿಳೆ ಲೀಲಾ ಗಾಂಧಿ ತಿವಾರಿ ಅವರ ಒಟ್ಟು ಆಸ್ತಿ ಎಷ್ಟು, ಈಕೆ ನಿಜಕ್ಕೂ ಗ್ರೇಟ್.

ಲೀನಾ ಗಾಂಧಿ ತಿವಾರಿ ಅವರ ಒಟ್ಟು ಆಸ್ತಿ ಎಷ್ಟು, ಈಕೆ ದೇಶದ 6ನೇ ಶ್ರೀಮಂತ ಮಹಿಳೆ.

Leena Gandhi Tewari Net Worth: ಇದೀಗ ಭಾರತದ ಐದನೇ ಶ್ರೀಮಂತ ಮಹಿಳೆಯ ಒಟ್ಟು ಆಸ್ತಿಯ ಮೌಲ್ಯ ಪ್ರಕಟವಾಗಿದೆ. ಜನಪ್ರಿಯ ಬ್ಯುಸ್ನೆಸ್ ನಿಯತಕಾಲಿಕ ಪೋರ್ಟ್ಸ್ ಭಾರತದ ಅತ್ಯಂತ ಸಿರಿವಂತ ಮಂದಿಯ ಪಟ್ಟಿಯನ್ನು ಏಪ್ರಿಲ್ 4 ರಂದು ಬಿಡುಗಡೆ ಮಾಡಿದೆ. ರಿಲಾಯನ್ಸ್ ಸಮೂಹದ ಚೇರ್ಮನ್ ಮುಖೇಶ್ ಅಂಬಾನಿ ಇದೀಗ ಭಾರತ ಮಾತ್ರವಲ್ಲದೆ ಏಷ್ಯಾದಲ್ಲಿಯೇ ಶ್ರೀಮಂತ ಎಂದು ತಿಳಿಸಲಾಗಿದೆ.

Leena Gandhi Tewari Net Worth
Image Source: DNA India

ಲೀನಾ ಗಾಂಧಿ ತಿವಾರಿ ಅವರ ಒಟ್ಟು ಆಸ್ತಿ
ಸಾಮಾನ್ಯವಾಗಿ ಮಾಧ್ಯಮಗಳ ಮುಂದೆ ಅಷ್ಟಾಗಿ ಕಾಣಿಸಿಕೊಳ್ಳದ ಲೀನಾ ಗಾಂಧಿ ತಿವಾರಿ (Leena gandhi tewari) ಫಾರ್ಮಾ ಉದ್ಯಮಿಯಾಗಿದ್ದಾರೆ. ಯುಎಸ್ ವಿ ಇಂಡಿಯಾ ಹೆಸರಿನ ಖಾಸಗಿ ಸಂಖ್ಯೆಯ ಚೇರ್ಮನ್ ಆಗಿದ್ದಾರೆ ಲೀನಾ. ಇವರ ಸದ್ಯದ ಆಸ್ತಿಯ ಮೌಲ್ಯ 30000 ಕೋಟಿ ರೂಪಾಯಿಗಳು.

ಬಯೋಕಾನ್ ನ ಕಿರಣ್ ಮುಂಜುಧಾರ್ ಶಾ ನೈಕಾದ ಪಾಲ್ಗುಣಿ ನಾಯರ್ ಜೋಜೋ ಕಾರ್ಪ್ ನ ರಾಧಾ ವೆಂಬುಗಿಂತ ಲೀನಾ ಶತಕೋಟ್ಯಾಧಿಪತಿ ಮಹಿಳೆಯರ ಪಟ್ಟಿಯಲ್ಲಿ ಮುಂದಿದ್ದಾರೆ.

Leena Gandhi Tewari Net Worth
Image Source: India Today

ಭಾರತದ ಐದು ಶತಕೋಟ್ಯಾಧಿಪತಿ ಮಹಿಳೆಯರು
2023 ರ ಭಾರತದ ಕೋಟ್ಯಧಿಪತಿಗಳ ಪಟ್ಟಿಯಲ್ಲಿ 16 ಜನ ಹೊಸದಾಗಿ ಸೇರಿಕೊಂಡಿದ್ದಾರೆ. ಇವರಲ್ಲಿ ಮೂರೂ ಜನರು ಮಹಿಳೆಯರಾಗಿದ್ದಾರೆ. ದೇಶದಲ್ಲಿರುವ ಒಟ್ಟು ಮಹಿಳಾ ಶತಕೋಟ್ಯಾಧಿಪತಿಗಳ ಸಂಖ್ಯೆ ಐದು. ಸಾವಿತ್ರಿ ಚಿಂದಾಲ್, ರೋಹಿಕಾ ಸೈರಸ್ ಮಿಸ್ತಿ, ರೇಖಾ ಜುಂಜುಂವಾಲಾ, ವಿನೋದ್ ರಾಯ್ ಗುಪ್ತಾ ಹಾಗು ಲೀನಾ ತಿವಾರಿ. ಈ ಐದು ಜನ ಮಹಿಳೆಯರು ಭಾರತದ ಶತ ಕೋಟ್ಯಾಧಿಪತಿಗಳಾಗಿದ್ದಾರೆ.

Leena Gandhi Tewari Net Worth
Image Source: India Today

Join Nadunudi News WhatsApp Group

Join Nadunudi News WhatsApp Group