ಗರ್ಭಿಣಿ ಸೋನಂ ಕಪೂರ್ ಜೊತೆ ಫೋಟೋ ತೆಗೆಸಿಕೊಂಡ ಈತ ನಿಜಕ್ಕೂ ಯಾರು ಗೊತ್ತಾ, ಅಬ್ಬಬ್ಬಾ ನೋಡಿ.

ನಟಿ ಸೋನಂ ಕಪೂರ್ ದೇಶದ ಚಿತ್ರರಂಗ ಖ್ಯಾತ ನಟಿಯರಲ್ಲಿ. ಹಲವು ಚಿತ್ರಗಳಲ್ಲಿ ನಟನೆಯನ್ನ ಮಾಡಿರುವ ನಟಿ ಸೋನಂ ಕಪೂರ್ ಅವರಿಗೆ ಹಲವು ಅಭಿಮಾನಿ ಬಹಳ ಇದೆ ಎಂದು ಹೇಳಬಹುದು. ಸದ್ಯ ಗರ್ಭಿಣಿಯಾಗಿರುವ ನಟಿ ಸೋನಂ ಕಪೂರ್ ಅವರು ತಮ್ಮ ಫೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಸದ್ಯ ಆ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿದೆ. ಹೌದು ಕೆಲವು ದಿನಗಳ ಹಿಂದೆ ನಟಿ ಸೋನಂ ಕಪೂರ್ ಅವರು ಬೇಬಿ ಬಂಪ್‌ನ ಫೊಟೊಶೂಟ್ ಮತ್ತು ಈಗ ಬೇಬಿ ಶವರ್ ಸಹ ಆಚರಿಸಿಕೊಂಡಿದ್ದಾರೆ. ಸದ್ಯ ಸೋನಂ ಕಪೂರ್ ಅವರ ಒಂದು ಬೇಬಿ ಶವರ್ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಹೌದು ಸೋನಂ ಕಪೂರ್ ಪಕ್ಕದಲ್ಲಿ ಇರುವ ವ್ಯಕ್ತಿ ಗಂಡೋ ಅಥವಾ ಹೆಣ್ಣೋ ಅನ್ನುವ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಆತನನ್ನ ನೋಡಿದರೆ ಗಂಡಿನ ತರ ಕಾಣುತ್ತಾನೆ, ಆದರೆ ಆತನ ಬಟ್ಟೆ ಹೆಣ್ಣಿನ ಬಟ್ಟೆ, ಸದ್ಯ ಈ ಫೋಟೋ ಅಭಿಮಾನಿಗಳ ತಲೆಬಿಸಿಗೆ ಕಾರಣವಾಗಿದೆ. ಹಾಗಾದರೆ ಸೋನಂ ಕಪೂರ್ ಬೇಬಿ ಶವರ್ ಫೋಟೋಶೂಟ್ ನಲ್ಲಿ ಕಾಣಿಸಿಕೊಂಡ ವ್ಯಕ್ತಿ ಯಾರು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. ಹೌದು ಸ್ನೇಹಿತರೆ ಸೋನಂ ಕಪೂರ್ ಅವರ ಬೇಬಿ ಶವರ್ ಫೋಟೋಶೂಟ್ ನಲ್ಲಿ ಪುರುಷನೊಬ್ಬ ಹೆಣ್ಣಿನ ಬಟ್ಟೆಯನ್ನ ಹಾಕಿಕೊಂಡು ಫೋಟೋ ತೆಗೆಸಿಕೊಂಡಿದ್ದಾನೆ.

leo kalyan

ಇನ್ನು ಸೋನಂ ಕಪೂರ್‌ ಜೊತೆ ನಿಂತಿದ್ದ ಆ ದ್ವಿಲಿಂಗಿಯ ಚಿತ್ರ ಸಖತ್ ವೈರಲ್ ಆಗಿದ್ದು, ಆತ ಯಾರು ಎಂಬ ಹುಡುಕಾಟವನ್ನು ನೆಟ್ಟಿಗರು ಮಾಡುತ್ತಿದ್ದಾರೆ. ಮೂಲಗಳಿಂದ ತಿಳಿದುಬಂದಿರುವ ಮಾಹಿತಿಯ ಪ್ರಕಾರ, ಸೋನಂ ಕಪೂರ್‌ ಅವರ ಪಕ್ಕ ನಿಂತಿರುವ ಆ ವ್ಯಕ್ತಿಯ ಹೆಸರು ಲಿಯೋ ಕಲ್ಯಾಣ್. ಪಾಕಿಸ್ತಾನ ಮೂಲದ ನಿಂತ ಲಂಡನ್ ನಲ್ಲಿ ವಾಸವಿದ್ದಾನೆ. ಇನ್ನು ಲಿಯೋ ಕಲ್ಯಾಣ್ ಒಬ್ಬ ತ್ರಿಲಿಂಗಿಯಾಗಿದ್ದಾನೆ. ತನ್ನ ಇನ್ಸ್ಟಾಗ್ರಾಮ್ ನಲ್ಲಿ ತನ್ನ ಬಗ್ಗೆ ಮಾಹಿತಿಯನ್ನ ನೀಡಿರುವ ಲಿಯೋ ಕಲ್ಯಾಣ್ ನನ್ನನ್ನ ಅವಳು, ಅವನು ಮತ್ತು ಅವರು ಎಂದು ಕರೆಯಬಹುದು ಎಂದು ಹೇಳಿದ್ದಾನೆ.

ಮಾಡೆಲ್ ಆಗಿದ್ದ ಲಿಯೋ ಕಲ್ಯಾಣ್, ಹಾಡು ಬರಹಗಾರ, ಗಾಯಕ ಹಾಗೂ ಸಂಗೀತ ನಿರ್ದೇಶಕ ಸಹ ಆಗಿದ್ದಾರೆ. ಬಾಲಿವುಡ್ ಸೇರಿದಂತೆ ಹಲವು ಭಾಷೆಯಲ್ಲಿ ಹಾಡನ್ನ ಹಾಡಿರುವ ಲಿಯೋ ಕಲ್ಯಾಣ್ ಚಿತ್ರರಂಗದಲ್ಲಿ ಕೆಲಸವನ್ನ ಮಾಡಿದ ಕಾರಣ ಸೋನಂ ಕಪೂರ್ ಗೆ ಪರಿಚಯ ಎಂದು ಹೇಳಲಾಗುತ್ತಿದೆ. ಈ ಫೋಟೋ ನಿಂದ ಬಹಳ ಟ್ರೊಲ್ ಗೆ ಒಳಗಾದ ಲಿಯೋ ಕಲ್ಯಾಣ್, ದ್ವೇಷ ಕಾರುವ ಸಂದೇಶದಿಂದ ನನಗೆ ಏನು ಹಾನಿಯಾಗುವುದಿಲ್ಲ. ಕೆಲವು ಸಂದೇಶ ತುಂಬಾ ತಮಾಷೆಯಾಗಿವೆ ಮತ್ತು ಅವುಗಳನ್ನ ತನ್ನ ಸ್ನೇಹಿತರ ಜೊತೆಗೆ ಓದಿ ನಗಾಡಿದ್ದೇನೆ ಎಂದು ನಿಯೋ ಹೇಳಿದ್ದಾರೆ. ಇನ್ನು ಸೋನಂ ಕಪೂರ್ ಕಾರ್ಯಕ್ರಮದಲ್ಲಿ ಬಹಳಷ್ಟು ಹಿಂದಿ ಹಾಡುಗಳನ್ನ ಲಿಯೋ ಕಲ್ಯಾಣ್ ಹಾಡಿದ್ದಾರೆ.

Join Nadunudi News WhatsApp Group

leo kalyan

Join Nadunudi News WhatsApp Group