Aadhaar Shila Plan: LIC ಈ ಯೋಜನೆಯಲ್ಲಿ 1799 ರೂ ಹೂಡಿಕೆ ಮಾಡಿದರೆ ಸಿಗಲಿದೆ ಭರ್ಜರಿ 7 ಲಕ್ಷ ರೂ, ಹೊಸ ಸ್ಕೀಮ್.

LIC ಈ ಯೋಜನೆಯಲ್ಲಿ ಕೇವಲ 1799 ರೂ ಹೂಡಿಕೆ ಮಾಡಿದರೆ ಮುಕ್ತಾಯದ ಅವಧಿಯ ನಂತರ 7 ಲಕ್ಷ ಗಳಿಸಬಹುದಾಗಿದೆ.

LIC Aadhaar Shila Policy: Life Insurance Corporation Of India ಜನಸಾಮಾನ್ಯರಿಗಾಗಿ ಸಾಕಷ್ಟು ಜೀವ ಭದ್ರತಾ ಯೋಜನೆಗಳನ್ನು ಪರಿಚಯಿಸಿವೆ. ಜನರು ತಮ್ಮ ಭವಿಷ್ಯದ ಆರ್ಥಿಕ ರಕ್ಷಣೆಗಾಗಿ ವಿವಿಧ ಉಳಿತಾಯ ಯೋಜನೆಗಳಲ್ಲಿ ಹೂಡಿಕೆಯನ್ನು ಆರಂಭಿಸುತ್ತಾರೆ. ಸದ್ಯ LIC ಮಹಿಳೆಯರಿಗಾಗಿ ವಿಶೇಷ ವಿಮಾ ಯೋಜನೆಯನ್ನು ಪರಿಚಯಿಸಿದೆ.

ಇದು LIC ಯ ನಾನ್-ಲಿಂಕ್ಡ್ ವೈಯಕ್ತಿಕ ಜೀವ ವಿಮಾ ಯೋಜನೆಯಾಗಿದೆ. ಮಾರುಕಟ್ಟೆಯ ಅಪಾಯಗಳಿಂದ ಈ ಯೋಜನೆಯು ಮುಕ್ತವಾಗಿದೆ. LIC ಮಹಿಳೆಯರಿಗಾಗಿ ಪರಿಚಯಿಸಿರುವ ಈ ಯೋಜನೆಯ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

LIC Aadhaar Shila Policy
Image Credit: Original Source

LIC Aadhaar Shila Policy
LIC ಯಲ್ಲಿ ಈಗಾಗಲೇ ಸಾಕಷ್ಟು ಯೋಜನೆಗಳಿವೆ. ಎಲ್ ಐಸಿ ಯೋಜನೆಯು ಹೆಚ್ಚಾಗಿ ಮಹಿಳೆಯರಿಗೆ ಅನುಕೂಲವಾಗುತ್ತದೆ. ಮಹಿಳೆಯರಿಗಾಗಿ LIC ವಿವಿದ ಯೋಜನೆಯನ್ನು ಪರಿಚಯಿಸುತ್ತದೆ. ಈಗಾಗಲೇ LIC ಯಲ್ಲಿ ಮಹಿಳೆಯರಿಗಾಗಿ ಸಾಕಷ್ಟು ಯೋಜನೆಗಳಲ್ಲಿ ಅದರಲ್ಲಿ LIC Aadhaar Shila Policy ಕೂಡ ಸೇರಿಕೊಂಡಿದೆ.

ನೀವು ಈ ಎಲ್ ಐಸಿ ಆಧಾರ್ ಶೀಲಾ ಯೋಜನೆಗೆ ಅರ್ಜಿ ಸಲ್ಲಿಸುವ ಮೂಲಕ ಹೂಡಿಕೆದಾರರಾಗಿ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು. ದೀರ್ಘವದಿಯ ಹಣವನ್ನು ಉಳಿಸಲು ಈ LIC ಆಧಾರ್ ಶೀಲಾ ಯೋಜನೆ ಸಹಾಯವಾಗಲಿದೆ. 8 ರಿಂದ 55 ವರ್ಷದ ಮಹಿಳೆಯರು ಈ ಎಲ್ ಐಸಿ ಆಧಾರ್ ಶೀಲಾ ಯೋಜನೆಯ ಲಾಭವನ್ನು ಪಡೆಯಬಹುದು. ಈ ಯೋಜನೆಯು 10 ರಿಂದ 20 ವರ್ಷದ ಅವಧಿಯನ್ನು ಹೊಂದಿದೆ. ಈ ಎಲ್ ಐಸಿ ಯೋಜನೆಯ ಮುಕ್ತಾಯದ ವರ್ಷವೂ 70 ವರ್ಷವಾಗಿರುತ್ತದೆ.

LIC Aadhaar Shila Policy Profit
Image Credit: Jansatta

LIC ಈ ಯೋಜನೆಯಲ್ಲಿ 1799 ರೂ ಹೂಡಿಕೆ ಮಾಡಿದರೆ ಸಿಗಲಿದೆ ಭರ್ಜರಿ 7 ಲಕ್ಷ ರೂ
ಎಲ್ ಐಸಿ ಆಧಾರ್ ಶೀಲಾ ಯೋಜನೆಯಲ್ಲಿ ಕನಿಷ್ಠ ಊಡಿಕೆ 75 ಸಾವಿರ ರೂ. ಹಾಗು ಗರಿಷ್ಟ 3 ಲಕ್ಷ ರೂ. ಆಗಿದೆ. ನೀವು 30 ನೇ ವಯಸ್ಸಿನಲ್ಲಿ ಯೋಜನೆಯನ್ನು ಪ್ರಾರಂಭಿಸಿದೆ, ನೀವು ಪ್ರತಿದಿನ ರೂ .58 ಹೂಡಿಕೆ ಮಾಡಬೇಕಾಗುತ್ತದೆ. ಅಂದರೆ ಮಾಸಿಕ 1799 ರೂ. ಹೂಡಿಕೆ ಮಾಡಬೇಕು. ನೀವು ಒಂದು ವರ್ಷದಲ್ಲಿ 21,918 ರೂ. ಗಳನ್ನು ಎಲ್ಐಸಿ ಆಧಾರ್ ಶಿಲಾ ಯೋಜನೆಯಲ್ಲಿ ಠೇವಣಿ ಮಾಡುತ್ತೀರಿ. ನೀವು 20 ವರ್ಷಗಳಲ್ಲಿ ರೂ. 4,29,392 ಹೂಡಿಕೆ ಮಾಡುತ್ತೀರಿ. ನಂತರ ನೀವು ಮುಕ್ತಾಯದ ಅವಧಿಯ ನಂತರ ರೂ. 7,94,000 ಲಾಭವನ್ನು ಪಡೆಯಬಹುದು

Join Nadunudi News WhatsApp Group

Join Nadunudi News WhatsApp Group