LIC Credit Card: ಕಡಿಮೆ ಬಡ್ಡಿ, ಕಡಿಮೆ ಶುಲ್ಕ ಮತ್ತು 1 ಕೋಟಿ ರೂ ವಿಮೆ, LIC ಯಿಂದ ಹೊಸ ಕ್ರೆಡಿಟ್ ಕಾರ್ಡ್ ಲಾಂಚ್

LIC ಇದೀಗ ಎರಡು ವಿಶೇಷ ರೀತಿಯ Credit Card ಅನ್ನು ನೀಡಲು ನಿರ್ಧರಿಸಿದೆ

LIC Classic Credit Card And LIC Select Credit Card: Life Insurance Corporation Of India ಜನರಿಗೆ ವಿವಿಧ ರೀತಿಯ ಜೀವ ಭದ್ರತಾ ವಿಮಾ ಯೋಜನೆಗಳನ್ನು ನೀಡುತ್ತಿದೆ. ಜನರು LIC ಯೋಜನೆಗಳಲ್ಲಿ ಹೂಡಿಕೆ ಮಾಡುವುದರಿಂದ ಆರ್ಥಿಕ ಭದ್ರತೆಯನ್ನು ಕಂಡುಕೊಳ್ಳುತ್ತಿದ್ದಾರೆ. ಸದ್ಯ LIC ಜನರಿಗೆ ವಿಮಾ ಯೋಜನೆಗಳನ್ನು ನೀಡುವುದರ ಜೊತೆಗೆ Credit card ಸೌಲಭ್ಯವನ್ನು ಕೂಡ ನೀಡಲು ಮುಂದಾಗಿದೆ.

LIC ಇದೀಗ ನಿಮಗಾಗಿ ಎರಡು ವಿಶೇಷ ರೀತಿಯ Credit Card ಅನ್ನು ನೀಡಲು ನಿರ್ಧರಿಸಿದೆ. LIC Classic Credit Card ಮತ್ತು LIC Select Credit Card ಎನ್ನುವ ಎರಡು ರೀತಿಯ ಕ್ರೆಡಿಟ್ ಕಾರ್ಡ್ ಅನ್ನು LIC ನಿಮಗಾಗಿ ನೀಡುತ್ತಿದೆ. ಇದೀಗ ನಾವು ಈ ಎರಡು Credit Card ಗಳ ಪ್ರಯೋನವನ್ನು ತಿಳಿಯೋಣ.

LIC Credit Card
Image Credit: Bankit

LIC Classic Credit Card
LIC Classic Credit Card ಪಡೆಯಲು ಯಾವುದೇ ಸೇರ್ಪಡೆ ಶುಲ್ಕವಿಲ್ಲ. ವಾರ್ಷಿಕ ಶುಲ್ಕವೂ ಇಲ್ಲ. ಬಡ್ಡಿ ದರವು ತಿಂಗಳಿಗೆ 0.75 ಅಥವಾ ವಾರ್ಷಿಕ 9% ಆಗಿದೆ. ಇದು ಮಾಸಿಕ 3.5% ಅಥವಾ ವಾರ್ಷಿಕವಾಗಿ 42% ವರೆಗೆ ಹೋಗಬಹುದು.

ದೇಶೀಯ ಮತ್ತು ಅಂತರಾಷ್ಟ್ರೀಯ ಎಟಿಎಂಗಳಲ್ಲಿ 48 ದಿನಗಳವರೆಗೆ ಬಡ್ಡಿದರ ರಹಿತ Cash withdrawal ಸೌಲಭ್ಯ ಸಿಗಲಿದೆ. EMI ಗಳಿಗೆ ಪ್ರತಿ ವರ್ಗಾವಣೆಗೆ 199 ರೂ. ಶುಲ್ಕ ಇರುತ್ತದೆ. ಒಟ್ಟು ಬಾಕಿಯ 15%. (ಕನಿಷ್ಠ ರೂ. 100 ಮತ್ತು ಗರಿಷ್ಠ ರೂ. 1,250). ಅಂತರರಾಷ್ಟ್ರೀಯ ವಹಿವಾಟುಗಳಿಗೆ 3.5% ರಷ್ಟು ವಿಳಂಭ ಪಾವತಿ ಶುಲ್ಕವಿರುತ್ತದೆ.

LIC Classic Credit Card And LIC Select Credit Card
Image Credit: Inc42

Classic ಕ್ರೆಡಿಟ್ ಕಾರ್ಡ್ ನ ಪ್ರಯೋಜನಗಳು
ಕಾರ್ಡ್ ಸಕ್ರಿಯಗೊಳಿಸಿದ 30 ದಿನಗಳಲ್ಲಿ ನೀವು ಮೊದಲ 5,000 ರೂ.ಗಳನ್ನು ಖರ್ಚು ಮಾಡಬಹುದು. ಖರ್ಚು ಮಾಡಿದ ಮೇಲೆ 1,000 ರಿವಾರ್ಡ್ ಪಾಯಿಂಟ್‌ ಗಳು ಸಿಗುತ್ತದೆ.. ಕಾರ್ಡ್ ಸಕ್ರಿಯಗೊಳಿಸಿದ ಮೊದಲ 30 ದಿನಗಳಲ್ಲಿ ಮೊದಲ EMI ಪಾವತಿಗೆ 5% ಕ್ಯಾಶ್‌ಬ್ಯಾಕ್ ಸಿಗುತ್ತದೆ.

Join Nadunudi News WhatsApp Group

ಯಾತ್ರಾದಲ್ಲಿ ದೇಶೀಯ ವಿಮಾನ ಟಿಕೆಟ್ ಬುಕಿಂಗ್ ಮೇಲೆ 500 ರೂ. ರಿಯಾಯಿತಿ ಪಡೆಯಿರಿ. Pharm Easy Plus ಸದಸ್ಯತ್ವವು 399 ರೂ. ಗಳಿಗೆ ಲಭ್ಯವಿದೆ. Lens Cart Gold ನ 1 ವರ್ಷದ ಸದಸ್ಯತ್ವವನ್ನು ಪಡೆಯಬಹುದು. LIC Classic Credit Card ನ ಮೂಲಕ ನೀವು 2 ಲಕ್ಷ ರೂ. ಗಳ ವೈಯಕ್ತಿಕ ಅಪಘಾತ ವಿಮೆಯನ್ನು ಪಡೆಯಬಹುದು.

LIC Credit Card Latest
Image Credit: Abplive

LIC Select Credit Card
LIC Select Credit Card 25,000 ರೂ. ಗಳ Purchase Protection Cover , ಕ್ರೆಡಿಟ್ ಶೀಲ್ಡ್ ಬರುತ್ತದೆ. 1399 ರಸ್ತೆ ಸೈಟ್ ನೆರವು ಲಭ್ಯವಿದೆ. ವಿಮಾನ ವಿಳಂಬದ ಸಮಯದಲ್ಲಿ, ಬ್ಯಾಗೇಜ್ ನಷ್ಟ, ಪಾಸ್‌ಪೋರ್ಟ್ ನಷ್ಟ, ಇತರ ದಾಖಲೆಗಳ ನಷ್ಟ ಆದರೆ 4,000 ರೂ. ವಿಮಾ ರಕ್ಷಣೆ ಲಭ್ಯವಿದೆ. ವಿಮಾನ ಅಪಘಾತ ಸಮಯದಲ್ಲಿ ವಿಮಾ ರಕ್ಷಣೆ ರೂ. 1 ಕೋಟಿ ಪರಿಹಾರ ಲಭ್ಯವಿದೆ.

Join Nadunudi News WhatsApp Group