Jeevan Anand: 45 ರೂ ಹೂಡಿಕೆ ಮಾಡಿದರೆ ಸಿಗಲಿದೆ 25 ಲಕ್ಷ ರೂ, LIC ಈ ಯೋಜನೆಗೆ ಅರ್ಜಿ ಸಲ್ಲಿಸಲು ಜನರ ಕ್ಯೂ.
LIC ನಿಮಗಾಗಿ ನೀಡುತ್ತಿದೆ ಹೊಸ ಯೋಜನೆ, ಕೇವಲ 45 ರೂ. ಹೂಡಿಕೆ ಮಾಡಿದರೆ ಸಿಗಲಿದೆ 25 ಲಕ್ಷ.
LIC Jeevan Anand Policy: Life Insurance Corporation of India ಜನರಿಗಾಗಿ ವಿವಿಧ ಯೋಜನೆಯನ್ನು ಪರಿಚಯಿಸುತ್ತದೆ. LIC ಸಾಕಷ್ಟು ವಿಮಾ ಯೋಜನೆಗಳ ಜೊತೆಗೆ ಪಿಂಚಣಿ ಯೋಜನೆಯನ್ನು ಪರಿಚಯಿಸುತ್ತದೆ. ಇನ್ನು LIC Pension Policy ಗಳಲ್ಲಿ ಹೂಡಿಕೆ ಮಾಡುವುದರಿಂದ ವೃದ್ದಾಪ್ಯದ ಜೀವನವನ್ನು ಯಾವುದೇ ಚಿಂತೆಯಿಲ್ಲದೆ ಕಳೆಯಬಹುದು. ಇನ್ನು LIC ಹೂಡಿಕೆಯು ಹೂಡಿಕೆದಾರರಿಗೆ ದೊಡ್ಡ ಪ್ರಮಾಣದಲ್ಲಿ ಲಾಭವನ್ನು ನೀಡುತ್ತದೆ.
LIC ನಿಮಗಾಗಿ ನೀಡುತ್ತಿದೆ ಹೊಸ ಯೋಜನೆ
ನೀವು LIC ಯೋಜನೆಗಳಲ್ಲಿ 50 ರೂ. ಗಿಂತಲೂ ಕಡಿಮೆ ಹಣದಲ್ಲಿ ಹೂಡಿಕೆಯನ್ನು ಪ್ರಾರಂಭಿಸಬಹುದು. ಮಾಸಿಕ ಇಂತಿಷ್ಟು ಹಣ ಹೂಡಿಕೆ ಮಾಡಿದರೆ ನೀವು ನಿವೃತ್ತಿಯ ನಂತರ ಅಥವಾ ಮೆಚ್ಯುರಿಟಿ ಅವಧಿಯ ನಂತರ ಹೆಚ್ಚಿನ ಹಣವನ್ನು ಪಡೆಯಬಹದು. LIC ಈಗಾಗಲೇ ನಿಮಗಾಗಿ ಸಾಕಷ್ಟು ಯೋಜನೆಯನ್ನು ಪರಿಚಯಿಸಿದೆ. LIC ಜನರಿಗಾಗಿ ನೀಡುವ ವಿವಿಧ ಯೋಜನೆಗಳಲ್ಲಿ LIC Jeevan Anand Policy ಕೂಡ ಒಂದಾಗಿದೆ. ಈ ಯೋಜನೆಯಲ್ಲಿ ಮಾಸಿಕ ಕಡಿಮೆ ಹೂಡಿಕೆಯಲ್ಲಿ ಲಕ್ಷ ಹಣವನ್ನು ಪಡೆಯಬಹುದು.
LIC Jeevan Anand Policy
LIC Jeevan Anand Policy ಒಂದು ರೀತಿಯಲ್ಲಿ Endowment ಪಾಲಿಸಿಯಾಗಿದೆ. ಪಾಲಿಸಿಯನ್ನು ತೆಗೆದುಕೊಳ್ಳುವ ವ್ಯಕ್ತಿಗೆ ಪ್ರೀಮಿಯಂ ಅನ್ನು ಪಾವತಿಸುವ ಆಯ್ಕೆಯನ್ನು ನೀಡಲಾಗುತ್ತದೆ. ಇನ್ನು ಈ ಯೋಜನೆಯಲ್ಲಿ ನೀವು 25 ಲಕ್ಷ ರೂ. ಲಾಭವನ್ನ ಪಡೆಯಲು ಬಯಸಿದರೆ 35 ವರ್ಷಗಳ ವರೆಗೆ ಯೋಜನೆಯಲ್ಲಿ ಹೂಡಿಕೆ ಮಾಡಬೇಕಾಗುತ್ತದೆ. ಇದೀಗ LIC Jeevan Anand Policy ಹೂಡಿಕೆಯ ಲಾಭದ ಬಗ್ಗೆ ವಿವರ ತಿಳಿಯೋಣ.
ಕೇವಲ 45 ರೂ. ಹೂಡಿಕೆ ಮಾಡಿದರೆ ಸಿಗಲಿದೆ 25 ಲಕ್ಷ
LIC Jeevan Anand Policy ಯಲ್ಲಿ ನೀವು ಪ್ರತಿನಿತ್ಯ 45 ರೂ. ಹೂಡಿಕೆ ಮಾಡಿದರೆ 25 ಲಕ್ಷದ ಲಾಭವನ್ನು ಪಡೆಯಬಹುದು. ಇನ್ನು ಈ ಯೋಜನೆಯಲ್ಲಿ ನೀವು ಪ್ರತಿನಿತ್ಯ 45 ರೂ, ಅಂದರೆ ತಿಂಗಳಿಗೆ 1358 ರೂ. ಹಾಗೂ ವರ್ಷಕ್ಕೆ 16,300 ರೂ. ಗಳನ್ನೂ ಕಟ್ಟಬೇಕಾಗುತ್ತದೆ. ಈ ಯೋಜನೆಯಲ್ಲಿ ಪಾಲಿಸಿದಾರರ ಮರಣದ ನಂತರ ನಾಮಿನಿಯು ಯೋಜನೆಯ ಲಾಭವನ್ನು ಪಡೆಯುತ್ತಾರೆ. ಈ ಯೋಜನೆಯು 125 ಪ್ರತಿಶತ ಸಾವಿನ ಪ್ರಯೋಜನವನ್ನು ಪಡೆಯಬಹುದು. ಹಾಗೆಯೆ ಇದರಲ್ಲಿ 1 ಲಕ್ಷ ವಿಮಾ ಮೊತ್ತವನ್ನು ಪಡೆಯಬಹುದಾಗಿದೆ.