Jeevan Labh: LIC ಯ ಈ ಯೋಜನೆಯಲ್ಲಿ 256 ರೂ ಹೂಡಿಕೆ ಮಾಡಿದರೆ ಸಿಗಲಿದೆ 54 ಲಕ್ಷ ರೂ, ಷರತ್ತುಗಳು ಅನ್ವಯ.

ಎಲ್ ಐ ಸಿ ಜೀವನ್ ಲಾಭ್ ಪಾಲಿಸಿಯಲ್ಲಿ 256 ರೂ ಹೂಡಿಕೆ ಮಾಡಿದರೆ, 54 ಲಕ್ಷ ರೂ ಪಡೆಯಬಹುದು.

LIC Jeevan Labh Policy Details: ಭಾರತೀಯ ಜೀವ ವಿಮೆ (LIC) ಈಗಾಗಲೇ ಜನಸಾಮಾನ್ಯಾರಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದೆ. ಜನಸಾಮಾನ್ಯರು ಯೋಜನೆಯ ಲಾಭವನ್ನು ಪಡೆದುಕೊಂಡಿದ್ದಾರೆ.

ಇದೀಗ ಎಲ್ ಐಸಿ ನಿಮಗಾಗಿ ಹೊಸ ಯೋಜನೆಯನ್ನು ಪರಿಚಯಿಸಿದೆ. ನೀವು ಹೊಸ ಯೋಜನೆಯಲ್ಲಿ ಹೂಡಿಕೆ ಮಾಡಲು ಬಯಸುತ್ತಿದ್ದರೆ ಈ ಯೋಜನೆಯ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.

ಸದ್ಯ lic ಅಲ್ಲಿ ಹಲವು ಯೋಜನೆಗಳು ಇದ್ದು ಅದರಲ್ಲಿ ಜೀವನ್ ಲಾಭ್ ಯೋಜನೆ ಜನರಿಗೆ ಅತೀ ಹೆಚ್ಚಿನ ಲಾಭದಾಯಕ ಯೋಜನೆ ಆಗಿದೆ. ಈ ಯೋಜನೆಯ ಅಡಿಯಲ್ಲಿ ಹೂಡಿಕೆ ಮಾಡಿದರೆ ಸಾಕಷ್ಟು ದೊಡ್ಡ ಮೊತ್ತದ ಲಾಭವನ್ನ ಕೂಡ ಪಡೆದುಕೊಳ್ಳಬಹುದು.

LIC Jeevan Labh Policy
Image Credit:

ಎಲ್ ಐ ಸಿ ಜೀವನ್ ಲಾಭ್ ಯೋಜನೆ (LIC Jeevan Labh Policy) 
ಎಲ್ ಐ ಸಿ ಈಗಾಗಲೇ ವಿವಿಧ ಯೋಜನೆಗಳನ್ನು ನೀಡಿದೆ. ಇದೀಗ ಎಲ್ ಐಸಿ ಜೀವನ್ ಲಾಭ್ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯಲ್ಲಿ ಕಡಿಮೆ ಹೂಡಿಕೆ ಮಾಡಿ ಹೆಚ್ಚಿನ ಲಾಭವನ್ನು ಪಡೆಯಬಹುದು. ಯೋಜನೆಯು ಲಾಭದಾಯಕ ಹಾಗೂ ಸುರಕ್ಷಿತವಾಗಿದೆ.

256 ರೂ ಹೂಡಿಕೆ ಮಾಡಿದರೆ ಸಿಗಲಿದೆ 54 ಲಕ್ಷ ರೂ
ಎಲ್ ಐ ಸಿ ಜೀವನ್ ಲಾಭ್ ಯೋಜನೆ ಅರ್ಜಿದಾರರ ವಯಸ್ಸು ಕನಿಷ್ಠ 8 ವರ್ಷದಿಂದ ಗರಿಷ್ಟ 59 ವರ್ಷಗಳಾಗಿರಬೇಕು. ಇನ್ನು ಹೂಡಿಕೆ ಮಾಡಲು ಮಿತಿಯನ್ನು ವಿವಿಧ ರೀತಿಯಲ್ಲಿ ನೀಡಲಾಗುತ್ತಿದೆ. ಪಾಲಿಸಿದಾರರು 10 ,13 ಮತ್ತು 16 ವರ್ಷಗಳವರೆಗೆ ಹೂಡಿಕೆಯನ್ನು ಮಾಡಬಹುದು. LIC ಯ ಈ ಯೋಜನೆಯಲ್ಲಿ 256 ರೂ ಹೂಡಿಕೆ ಮಾಡಿ 54 ಲಕ್ಷ ಲಾಭವನ್ನು ಪಡೆದುಕೊಳ್ಳಬಹುದು.

Join Nadunudi News WhatsApp Group

If you invest Rs 256, you will get Rs 54 lakh
Image Credit: talkaaj

ಎಲ್ ಐಸಿ ಜೀವನ್ ಲಾಭ್ ಯೋಜನೆ ವಿಶೇಷತೆ
ಎಲ್ ಐ ಸಿ ಜೀವನ್ ಲಾಭ್ ಯೋಜನೆಯಲ್ಲಿ ದಿನಕ್ಕೆ 256 ರೂ ಹೂಡಿಕೆ ಮಾಡಿದರೆ ತಿಂಗಳಿಗೆ 7700 ರೂ. ಹೂಡಿಕೆ ಮಾಡಬೇಕಾಗುತ್ತದೆ. ಎಲ್ ಐ ಸಿ ಜೀವನ್ ಲಾಭ್ ಯೋಜನೆಯಲ್ಲಿ ವರ್ಷಕ್ಕೆ 92,000 ರೂ. ಹಣವನ್ನು ಹೂಡಿಕೆ ಮಾಡಬೇಕು.

25 ವರ್ಷಗಳವರೆಗೆ ಹಣವನ್ನು ಠೇವಣಿ ಇಡಬೇಕು. 20 ಲಕ್ಷದ ವರೆಗೆ ಹೂಡಿಕೆ ಮಾಡಿದರೆ ಮೆಚ್ಯುರಿಟಿ ಅವಧಿಯ ಮುಕ್ತಾಯದ ನಂತರ ನಿಮಗೆ ಸುಮಾರು 54 ಲಕ್ಷ ಹಣ ಲಾಭವನ್ನು ಪಡೆಯಬಹುದು. ಇನ್ನು ಲಾಭದ ಮೊಡ್ಡ ನೀವು ಹೂಡಿಕೆ ಮಾಡುವ ಮೊತ್ತದ ಮೇಲೆ ಅವಲಂಭಿತವಾಗಿರುತ್ತದೆ.

Join Nadunudi News WhatsApp Group