LIC Jeevan Pragati: LIC ಯ ಈ ಯೋಜನೆಯಲ್ಲಿ ಕೇವಲ 200 ರೂ ಹೂಡಿಕೆ ಮಾಡಿ 28 ಲಕ್ಷ ಲಾಭ ಗಳಿಸಬಹುದು, ಮುಂದಿನ ಭವಿಷ್ಯಕ್ಕಾಗಿ.

LIC ಯ ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ 28 ಲಕ್ಷ ಲಾಭ ಗಳಿಸಬಹುದು.

LIC Jeevan Pragati Investment Profit: ಸಾಮಾನ್ಯವಾಗಿ ಎಲ್ಲರಿಗು ಒಂದಲ್ಲ ಒಂದು ಸಮಯದಲ್ಲಿ ಆರ್ಥಿಕ ಸಮಸ್ಯೆ ಎದುರಾಗುವುದು ಸಹಜ. ಆರ್ಥಿಕ ಸಮಸ್ಯೆ ಎದುರಾದಾಗ ಹೂಡಿಕೆಯ ಯೋಜನೆಯು ಸಹಾಯಕ್ಕೆ ಬರುತ್ತದೆ.

ಹೀಗಾಗಿ ಜನರು ಹೆಚ್ಚು ಹೆಚ್ಚು ಉಳಿತಾಯ ಯೋಜನೆಗಳಲ್ಲಿ ಹೂಡಿಕೆಯನ್ನು ಆರಂಭಿಸುವುದು ಉತ್ತಮ. ಉಳಿತಾಯ ಯೋಜನೆಯಲ್ಲಿನ ಹೂಡಿಕೆಯು ಮಾರುಕಟ್ಟೆಯ ಅಪಾಯಗಳಿಂದ ಮುಕ್ತವಾಗಿತ್ತದೆ. ಇದಕ್ಕಾಗಿಯೇ Life insurance Corporation Of India ಸಾಕಷ್ಟು ಯೋಜನೆಯನ್ನು ಪರಿಚಯಿಸಿದೆ.

LIC Jeevan Pragati Plan
Image Credit: Mudranidhi

LIC Jeevan Pragati
LIC ಇದೀಗ ಜನಸಾಮಾನ್ಯರಿಗಾಗಿ LIC Jeevan Pragati ಉಳಿತಾಯ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯಡಿ ಹಣದ ಉಳಿತಾಯ ಮಾಡಲು ಬಯಸುವವರು ಹೂಡಿಕೆಯನ್ನು ಆರಂಭಿಸಬಹುದು. ಈ ಯೋಜನೆಯಲ್ಲಿ ನೀವು ಹೆಚ್ಚಿನ ಪ್ರಯೋಜನಗಳನ್ನು ಪಡೆಯಬಹುದು. ಈ ಯೋಜನೆಯಲ್ಲಿ ಕಡಿಮೆ ಉಳಿತಾಯ ಮಾಡುವ ಮೂಲಕ ನೀವು 28 ಲಕ್ಷದವರೆಗೆ ಲಾಭವನ್ನು ಪಡೆಯಬಹುದು. ನಿಮಗೆ ರಕ್ಷಣೆ ಮತ್ತು ಉಳಿತಾಯ ಎರಡನ್ನೂ ಒದಗಿಸುವ ಬೆಸ್ಟ್ ಇನ್ವೆಸ್ಟಿಂಗ್ ಪ್ಲಾನ್ ಇದಾಗಿದೆ.

LIC ಯ ಈ ಯೋಜನೆಯಲ್ಲಿ ಕೇವಲ 200 ರೂ ಹೂಡಿಕೆ ಮಾಡಿ 28 ಲಕ್ಷ ಲಾಭ ಗಳಿಸಬಹುದು
ನೀವು LIC Jeevan Pragati ಯೋಜನೆಯಲ್ಲಿ ಹೂಡಿಕೆ ಮಾಡಲು ಬಯಸಿದರೆ, ನೀವು ದಿನಕ್ಕೆ 200 ರೂ. ಹೂಡಿಕೆಯ ಪ್ರಕಾರ, ಮಾಸಿಕ 6,000 ರೂ. ಗಳ ಹೂಡಿಕೆ ಮಾಡಬೇಕಾಗುತ್ತದೆ. ಇದರ ಪ್ರಕಾರ ಒಂದು ವರ್ಷದಲ್ಲಿ 72 ಸಾವಿರ ರೂ. ವರೆಗೆ ಸಂಗ್ರಹಿಸಬಹುದು. ನೀವು 20 ವರ್ಷಗಳವರೆಗೆ ಯೋಜನೆಯಲ್ಲಿ ಹೂಡಿಕೆ ಮಾಡಿದರೆ, ನೀವು ಮೆಚ್ಯೂರಿಟಿಯಲ್ಲಿ 28 ಲಕ್ಷ ರೂಪಾಯಿಗಳವರೆಗೆ ಲಾಭವನ್ನು ಸುಲಭವಾಗಿ ಪಡೆಯಬಹುದು.

LIC Jeevan Pragati Investment Profit
Image Credit: Aajtak

ನೀವು ಅಪಾಯದ ರಕ್ಷಣೆಯ ಪ್ರಯೋಜನವನ್ನು ಪಡೆಯುತ್ತೀರಿ. ಜೀವನ್ ಪ್ರಗತಿ ಯೋಜನೆಗೆ ಸೇರಿದ ನಂತರ ಪಾಲಿಸಿದಾರರು ಮರಣಹೊಂದಿದರೆ, ಯಾವುದೇ ಸಮಸ್ಯೆ ಇರುವುದಿಲ್ಲ. ಇದರಲ್ಲಿ, ವಿಮಾ ಮೊತ್ತ ಸರಳ ರಿವರ್ಷನರಿ ಬೋನಸ್ ಮತ್ತು ಅಂತಿಮ ಬೋನಸ್ ಅನ್ನು ಸೇರಿಸುವ ಮೂಲಕ ನಿಮಗೆ ಒಟ್ಟಿಗೆ ಪಾವತಿಸಲಾಗುತ್ತದೆ. ನೀವು ಶ್ರೀಮಂತರಾಗಲು ಬಯಸಿದರೆ ಈ ಯೋಜನೆಯಲ್ಲಿ ಹೂಡಿಕೆಯನ್ನು ಆರಂಭಿಸಬಹುದು. 200 ರೂ. ಹೂಡಿಕೆಯಲ್ಲಿ ನೀವು ಲಕ್ಷ ಲಕ್ಷ ಲಾಭವನ್ನು ಗಳಿಸಬಹುದು.

Join Nadunudi News WhatsApp Group

Join Nadunudi News WhatsApp Group